ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಪದ್ಯಸಾರಲಘುಟಿಪ್ಪಣಿ ೧ರ್೩, ನಮೇರು=ಸುರಪುನಾಗ ೧೬೦, ಲಚ್ಚಣಂ=ಲಕ್ಷಣಂ (ತು) ಉಲ್ಲೇಖಾಲಂಕಾರ, ೧೪೧, ಆ ನೃಪನ ಮನಸ್ಸೆಂಬ ಹಂಸದ ಕ್ರೀಡೆಗೂ, ನೇತ್ರುವೆಂಬ ಧೃಂಗದ ಸ್ತ್ರೀ ಡೆಗೂ ಕಮಲ ಮುಖಿಯಾದ ಮತ್ತು ಕೈರವಲೋಚನೆಯಾದ ಜಯಶ್ಯಾಮೆಯು ಸರಸಿಜಿಕರವಾದಳೆಂದು ಅಭಿಪ್ರಾಯವು. ೧೪೨, ತೆವಳ್ಳ ಪುರು=ಕಲಸಿಕೊಂಡು ಕೆಟ್ಟು ಹೋಗುವುದು, ವಿದ್ದ =ವಿ ಗ್ರಹ. ರೂಢಿಯ= ಪ್ರಖ್ಯಾತಿಯುಳ್ಳ, ಗಾಡಿ=ಸಂದರ್ಯ, ಈ ಪದ್ಯದಲ್ಲಿ ವರ್ಣನೆಯು ಖರು ಸ್ವಾರಸ್ಯವಾಗಿರುವುದು, ೧೪೩, ಕೂರ್ಸಿಂಗ=ಹರಿತಕ್ಕೆ, ಅತನಗ=ಆಸ್ಪದವಾದ ತಿರುಳಮಿ ಚಿಂದ-ಮಿಂಚಿನ ಸರದಿಂದ –88, ಜೀವ= ಹೆದೆ ಬಾಸೆ=ರೋಮುರಾಜಿ, ಶುಧಿದೈವ=ಕದೇ ಎತ, ಕಮಾಲಂಕಾರ ೧೪, ವೀುದೆ=ನಸಿದ ಹಳೆಯ ಬಟ್ಟೆ ನಿರ್ಮಾಲ್ಯ=ಧರಿಸಿದಮೇಲೆ ತೆಗೆದುಹಾಕಿದ ಹೂ ಮಂಗಳ ನೀರಾಜನಭಾಜನಂ=ಮಂಗಳ ರತಿಯ ಸಾತ್ರ, ಕಾಲ್ದಾ ಪು=ಕಾಲಾಳು, ೧8೬, ತುಯಿಗ=ಎಲ್ಲೆಡೆಯಲ್ಲಿಯೂ ವ್ಯಾಪಿಸುವಂತೆ ಅನಂಗನ=ಮನ ಧನ, ಜಂಗನಕಲ್ಪನಲ್ಲಿ=ಸಂಚರಿಸುತ್ತಿರುವ ಕಲ್ಪವೃಹ, ಇಂದನ ಕೊರಗಜಾಲಿಂ=ಚಂದ್ರಿಕೆಯು ಸಮೂಹ. ಋದ್ಧ=ಸಂಪನ್ನರು, ಉಸಧಾಶುದ್ಧ=ರಾಜಭಕ್ತಿ, ನಿಪ್ಪಕ್ಷಪಾ ತಿತ್ವ, ಧೈರ್ಯ, ಜಿತೇಂದ್ರಿಯ ಈ ನಾಲ್ಕರಲ್ಲಿಯೂ ಶುದ್ಧರಾ ದವಗೆ ಸದಸ್ಯರ=ಪಾದ, ೧8, ಸವಾಹಿತವೃತ್ತಿ=ನೆಮ್ಮದಿ, ಸುಸ್ಥಿತಿ, ಕಂಟಮೊನೆವಾಳ್ತನೆಯಾ ಇರ=ಇವನು) ಬರೆಯುವ ಕಂಠದ, ಅಥವಾ ಹಿಡಿಯುವ ಕತ್ತಿ ಯ ಮೊನೆಗೆ ಅಧೀನವಾಗಿರಲು ಕರಣಗಕಾಗ್ರತಸ್ಸರರ=ಸುಧಾ ನ ಕರಣಿಕರ, ೧೪೯, ಗಮಕಿ-ಅಭಯ ನೋದುವನು, ೧೫೦, ಓಳಿಗಳಿ=ಸಾಲುಸಾಲಾಗಿ ಮಂಡಳಿಕರಿ=ಅಧೀನರಾದ ರಾಜರು ಅಂತರ್ನಿಯುಕ್ತಕ-ಒಳಗಣ ಅಧಿಕಾರಿಗಳು, ಬಗೆಕಾರರ= ಚಿತ್ತವೃತ್ತಿಯನ್ನರಿತು ನಡೆವರು, ಅಡಪದವು=ವೀಳೆಯದೆಲೆ ಅಡಿಕೆ ಮುಂತಾದುವಿರುವ ಸಂಕಿಯನ್ನು ಹಿಡಿವ ಊಳಿಗದವರು ನೆತ್ಯರ್ಕ=ಜರಾಡುವರು ಮಾಂಸಕಾರರ-ಕೊಳಲೂದುವ ೧೪೩,