ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 219 V ಸೇರಿಕೊಳ್ಳದಂತೆ ಸ್ಪುಟವಾಗಿಯೂ ವಿಳಂಬವಾಗಿ ಅಕ್ಷರಗಳನ್ನು ಚರಿಸಿ ಅರ್ಥವಾಗದಂತೆ ಇರದಹಾಗೂ ೧೭೬, ಪುರುಳಿದಿರ್ಚಿಪಳಚ್ಚನೆ ಮಿಂಚಿತೋರೆ – ಅರ್ಥವು ವ್ಯಕ್ತವಾಗಿ ಸ್ಪುರಿ ಸುವಂತೆ, ಓಜೆವಡೆದು=ಚೆನ್ನಾಗಿ ಸ್ಫೂರ್ತಿಯಾಗುವಂತೆ ೧೭v, ಅಪೋಹಂಗೆಯ್ದು =ಚರ್ಚೆಯಿಂದ ಸಂಶಯ ನಿವೃತ್ತಿಯಂ ಮಾಡಿ, ನಿಶ್ಚಿತಂ ಗೊಂಡು=ನಿಶ್ಚಯಿಸಿ, ಕೈನಂದವೊಲೆ=ವಶವಾದಂತೆ, ಆರ್ಗ=ಯಾರಿಗಾದರೂ, ೧೭೯, ಒಳು=ಸಾರಭೂತವಾದುದು, ಇರ್ಕುಳಿಸುತೆ ಸಿಕ್ಕಿಸಿಕೊಂಡು, ೧vo, ಚತುರ್ವಿಂಶತಿತತ್ತ್ವಗಳು ಆವುವು ? ತಳ್ಳಿ = ಹೋಗಲಾಡಿಸಿ, ವಿವಿಕ್ಕಿ ಗೈದು= ವಿಂಗಡಿಸಿ, ೧v೧, ಇನ್ನ=ಇಂತಹರು ಇದರಂತೆಯೇ ಎನ್ನ 5. ೧೮೦, ಮನೆವ=ಗೃಹಕೃತ್ಯವಿಚಾರಂ, ದೇಗಲಂ=ದೇವಕುಲಂ (3) ೧v೩, ಜಂತುಬಿಜ್ಜೆ = ಸಂಗೀತವಿದ್ಯೆ, ಪೂಣಿ =ಧಾ, ಪೂಣಿಪುತಿಜ್ಞಾಯಾಂ, ಶ, ದ, ಸ್ಥಿರೀಕರಣ ಚೆಳದಿಂ=ವಿನೋದದಿಂದ, ವಿಲಾಸದಿಂದ ೧vಳ ರಕ್ಕಿ-ಇಂಪು. ೧೫. ಕಂಬಟ್ಟಿನೊಳೆ =ಅಕ್ಕಸಾಲೆಯ ತಂತಿ ಎಳೆಯುವುದಕ್ಕೆ ಇಟ್ಟು ಕೊಂಡಿರುವ ಅಚ್ಚು, ಪೊಂಜುಗೆ =ಚಿನ್ನದ ಸಲಿಗೆ, ಶ್ರುತಿ ಇದನ್ನು ಸಂಗೀತ ಶಾಸ್ತ್ರದಲ್ಲಿ ೧೦ ಬಗೆಯಾಗಿ ವಿಂಗಡಿಸಿದ್ದಾರೆ. ಸರ=ಕೊ ಚಿತ್ರವನ್ನು ಸ್ವತಃ ರಂಜಿಸತಕ್ಕದು, ೧v೬, ಪೊರ್ತು=ಸ್ಪುರಣಂ ಅ೦ಗು=ಧ್ವನಿ ಅಲ್ಲಾಡುವಿಕೆ, ಚಾರಿ ಸಂಚಾರ, ೧೬ ಕಿವಿವೊಡೆವೊಕ್ಕು=ಕರ್ಣಾಂತವನ್ನು ಪ್ರವೇಶಿಸಿ, ಸಮೆದುದು=ರಚಿ ಸಿದುದು, ೧vv, ಆಲಿನೀಕ=ಆನಂದಭಾಷ್ಪ, ಉರ್ಕಳಿಸ= ಅತಿಶಯವಾದ, ಪೊಂಪುಟ =ಸಂತೋಷದಿಂದುಟ್ಟುವುದು, ಮಲರ್ದದ್ರ=ವಿಕಸಿತವಾದ ಹೃದಯ, ೧ರ್೪, ಅಗೋಸರಿ = ತುಚ್ಛರಾದ ಗೊಲ್ಲರು ಅಟ್ಟು = ಮುಣುಗಿ, ಕೈಮೆ= ಹಸ್ತಲಾಘವಂ ತೊನೆದು=ತೂಗಾಡಿಸಿ ಸೊರ್ಕನೇರಿಕುಂ= ಪರವಶ್ಯವನ್ನುಂಟುಮಾಡುವುದು, ೧೯, ಲೆಪ್ಪ-ಲೇಷ್ಯ (ತು. ಲೆಪ್ಪದಬೊಂಬೆ=ಚಿತ್ರದಲ್ಲಿ ಬಂಣಹಾಕಿದ ಬೊಂಬೆ, ಪದೆದು= ಮನಸ್ಸಿಟ್ಟು, ಪ್ರೀತಿಯಿಂದ ಒ ಟ' 15