ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 ಪದ್ಯಸಾರಲಘಟಿಪ್ಪಣಿ ದಳದ ಕಾ‌ಲ್ಲುನ . ೧೯೧, ಕೊನರೇಖವ-ಚಿಗುರುವ ಬರಣ=ಸಾಲು ೧೯- ಈ ಪದ್ಯದಲ್ಲಿ, ವೇದದಲ್ಲಿ ಹೇಳಿರುವ ಒಂದಕ್ಕಿಂತಲೂ ಮತ್ತೊಂದು ನೂರ್ಮಡಿಯಾಗಿ ಹೆಚ್ಚುವ ಮನುಷ್ಯ, ದೇವ, ಗಂಧರ, ಬ್ರಹ್ಮಾ ದ್ಯಾನಂದಗಳ ತಾರತಮ್ಯವು ಸೂಚಿತವಾಗಿದೆ, ೧೯೬, ಪೊಂಗಿರುಗಟ್ಟಗೆ=ರ್ಪೊ+ಕಿರಿದು +ಕಟ್ಟಿಗೆ, ಜೊಲ್ಲೆಯಂ=ತು ಹಂಬಿನ ಕೊನೆ, ಸೀಸಕಂ= ಶೀರ್ಷಕ (ತ) ತಲೆಯುಟವು. ಗರುಡಿಗೈಮೆ=ಸಾವು ೧೯೪, ಕರುವಿಟ್ಟು=ಎರಕಹೊಯ್ತು, ಕಂಡರಿಸಿ=ಕೆ ತಿಟ್ಟಮಂ= ಚಿತ್ರ ಕೆಲಸವನ್ನು, ರೇಖೆ=ಲಾವಣ್ಯರೇಖೆ, ವೃತ್ತದಿರವಂ= ದುಂಡಾದ ೧೯೫, ಬಿಡಯದೆ =ಗಂಭೀರಭಾವದಿಂದ ಭರಿಕೈ=ಸೊಂಡಿಲು ಬಿಷ್ಟೂಡೆ ಗಳಿ೦=ತೋರವಾದ ತೊಡೆಗಳಿಂದ ಕಡುಲುಳಿವೆತ್ತು = ಬಹು ಚಟುವಟಿಕೆಯನ್ನು ಹೊಂದಿ, ಲಾಗಿಸುವ-ಲಾಗಹಾಕುವ ೧೯೬ ಮೊಡಿಯೋಳೆ –ಬಂದು ಬಗೆಯಲ್ಲಿ. ೧೯೬, ಮಲೆತು=ಧಾ, ಮಲೆ-ಟಿದ್ದ ತೈ, ಶ, ದ, ತಾಣಕ೦=ನಿಲವು. ಕದುಬದೆ=ಒತ್ತದೆ. ಒಚ್ಚತಂ=ಸಮನಾಗಿ, ಬಲಿಯಿಸಿ= ದೃಢವಾಗಿಟ್ಟು ಕೊಂಡು, ೧೯v, ಮಣತಂಬೋಗು ವುದು ? ಇಂದಳಂ-ಹಿಂದುಗಡೆಯಿಂದ ಮೇಲ್ಮೀ ಳುವುದು ? ಸುಯ್ಯಾ ನಂ=ಚೆನ್ನಾಗಿ ಮಾಡುವ ಕುಮ, ಸುವಿ ಧಾನಂ (ತೃ), ಪೀರಂ=ವೀರ. ಬ 10. ಶುಕನಾಸನ ಹಿತೋಪದೇಶ. ೧ರ್೯, ಮತ್ತು ನಿಧಾನಂ=ರಾಜಮಂತ್ರಕ್ಕೆ ನಿಧಿಯಾದವನ್ನು ೨೦೦, ಮಾಯ = ಮುಚ್ಚಿಕೊಂಡಿರುವ ಏಗೆಯ್ದು - ಏನು ಮಾಡಿದರೂ, ೦೦೭, ದಾಹವ್ವರ=ಧನದಾತೆಯೆಂಬ ಜ್ವರವು, ಇಂದ್ರಿಯ ದಿಶಾಗದ ಪುಕ ರಂ=ಇಂದ್ರಿಯಗಳೆಂಬ ದಿಗ್ಗಜಗಳ ಸಮೂಹಂ. ೨೦೩, ವಿಷಯಂಗಳೆ =ಸಕಂದನ ವನಿತಾದಿಗಳು, ಮಾಣಿಸಲು=ಹೋಗ ಲಾಡಿಸಲು ಅಡಗಿಸಲು, ಎ08, ಮರವಟ್ಟು=ಪರವಶರಾಗಿ,