ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 223 12. ಚಂದ್ರೋದಯ. -೦೩೪, ಕೆಂಗುಡಿ = ಹವಳ, ಬಿಹಾಸ-ಆಕಾಶ, ಪೊನ್ನುಡ=ಪೀತಾಂ ಬರಂ ಅದವುಗೈರಿಕರಣಂಗಳೊಳೆ = ಬಹಳವಾದ ಗೈರಿಕಾದಿ ಧೂ ಳಿಗಳಲ್ಲಿ, ಓಜದೊಳೆ – ಪರಾಕ್ರಮದಲ್ಲಿ ಸಂಜೆಗೆಂಪು ಕಾಮಿ ಗಳಿಗೆ ಉದ್ದಿಪಕವಾಗಿದ್ದಿತೆಂಬ ಅಭಿವದವು. ೨೩೨, ವನ್ಯಾನಾವ-ಜಲರಾಶಿಯಲ್ಲಿದ್ದ ಹಡಗು, ಅಭಾಜನಾವನಿಚ್ಛ ಲಕಸಾನು=ಅವುವೆಂಬ ಅಂಜನ ಪರತಕ್ಕೆ ಗೈರಿಕಾದಿ ನವಧಾ ತುಗಳುಳ್ಳ ಬೆಟ್ಟದ ತಪ್ಪಲ, ವಿಷ್ಣಹದ=ಅಂತರಿಕ್ಷ, ಹದ= ಮಡುವು, ಉತ್ಸಾ=ಸಿಕಸಿತವಾದ, ಬಂದಾಳು=ಕೆಸರು. ೨೩೬, ಪೃಛತೆ- ಹೆಚ್ಚುತ್ತಲಿರುವ, ಶಿಖಾ =ಜ್ಞಾನ, ಉತ್ತಾಲನ್ಸಾರಂ ಛ ಕ್ಷಭ ರೀತ ಪುಚುರತರ ಜಟಾಮಾಂ=ಎತ್ತಿದ ತಾಳದೆ ಡಗೂಡಿದ ನರ್ತನದ ಮೂದಲಲ್ಲಿ ಹಾರಾಡುತ್ತಿರುವ ಈಶ್ವರನ ತಲೆಯ ಜಡೆಯ ಸಮೂಹ ಇದು ಸಾಧ್ಯ ರುಚಿ ಎಂಬುದಕ್ಕೆ ಸಿಶೇಷಣ, ಮಸಗಿತ=ವೃದ್ಧಿಯಾಯ, ದ್ರಾವಿಡೀಗಂಡನ ೪ಛದರಕ = ವುಡ ಯ ಕಪೋಲಪ್ರದೇಶದಲ್ಲಿ ಪ್ರಕಾಶಿಸುತ್ತಿರುವ ಸಿಂದೂರ ಬಣ್ಣ, ಇದು ಸಾಧ್ಯ ರುಚಿ ಎಂ ಬುದಕ್ಕೆ ವಿಶೇಷಣ, ಉತ್ತ=ಕರಿಸಲ್ಪಟ್ಟ, ಮಂದೇಹ= ಮಂದೇಹನಾಮಕ ರಾಕ್ಷಸರು. ೩೬. ಬನವಣಿಜಂ=ಹಗಲು ವರ್ತಕನ್ನು ದಿನಮಣಿಯಂ–ಸೂರನೆಂಬ ರತ್ನವನ್ನು ಸಂಧಿಸು=ಕಟ್ಟುದನ್ನು ಇಲ್ಲವೆಂದು ಹೇಳು. ಕಪ್ಪಾಯಾಂತರಂ=ಕಾವಿಯ ಬಟ್ಟೆ, -೦೩v, ಧೂಮೃ = ಧನಸಮೂಹ, ರಸಾಲ=ಮಾವು, ಅತಿವೇದ =ಬಹಳ ಕೋಬ್ಬಳ್ಳ, ರಜನೀಮೂರ್ಖ=ಪುರೋಪ ಸಮಯ ಜರ್ಬಿ=ಗದರಿಕೊಂಡು, ಧ್ವಾತಂ=ಕಗ್ಗತ್ತಲೆ. ೦ರ್ತಿ, ತಿನೋಕಾರಗಿಳಿ೦=ಕೃಷ್ಣಗರುವಿನ ಧೂಳಿಯಿಂದ ತಂಪು ಮಾಡಿದನೂ, ಅಣ್ಣಿಡಿದನೊ = ಲೇಪಿಸಿದನೊ, ಬಯ್ತಿಟ್ಟು ಕಾಪಿ ನೋ= ಬಚ್ಚಿಟ್ಟು ಸಂರಕ್ಷಿಸಿದನೋ, ನನ್ನಿ =ನಿಶ್ಚಯ, ಪ ವರಣಾಂಶುಕಂ=ಹೋದೆವಬಟ್ಟೆ, ೧೬೦, ಉಳಲು–ಮೂರು ಸಾಲು ಅರಳಿದ ಹೂ, ನಿಕಚ-ವಿಕಸಿತವಾದ ಅರಳಿದ ಇ•