ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಪದ್ಧಸಾರಲಘಟಪ್ಪಣಿ ೨೪೦ ಗೆಂಟು=ದೂರ ಇಲ್ಲಿ ಭೇದಂ, ಪೊಸವಗೆಯಂ-ಹೊಸರೀತಿಯ ನ್ನು ನಿರಿ ಶೇಪ=ಆವ ವಿಧವಾದ ಗುಣವಿಲ್ಲದೆ ತುಳ್ಳಿ=ತುಳುಕಾಡಲು ಕಲಕಿನೋಡಲು, ಧಾ ತುಳ್ಳು =ಸೇಚನೆ, o೪೩, ದೂವಟಗೆರೆ= ಎರಡು ಮಡಿಕೆಯ ತೆರೆ, ದೂವಟ-ದ್ವೀಪಟ (ತು) ಅಮರೇಂದ್ರನಲರ್ಚಿದಕಣ್ಯಳಂತೆವೊಲಿ-ಇಂದ್ರನ ತೆರೆದ ಅನೇಕ ಕಣ್ಣಳಂತೆ, ತುಂಬುವೆಯ=ಪೂರ್ಣಚಂದ್ರ, ೨೪೪ ಚಳಿ=ಚೂಣಿ ಅಂದರೆ ಸೇನೆಯ ಮುಂಭಾಗ, ದಾಲಗಂ=ಮು ತುವಿಕೆಗೂ, ಧಮದುರ್ಬು=ಹೊಗೆಯರಾಸಿ, ಅಖಿಲಿ ನಕ್ಷತು. ಅದ=ಭಯಪಡದ, ಆರ್ದಿಸೆ=ಭಯಪಡಿಸಲು, ೧೪೫, ಕೂರ್ಗೆಯು =ಹರಿತಮಾಡಿ, ಮಘವದಾಶಾಕನ್ನೇ ಪೂರ್ವದಿಕ್ಕೆಂಬ ಕನೈಯು, ಲಾಜ-ಅರಳು, ಜೀವಂಜೀವ-ಚಕೋರಪಕ್ಷಿ. ಚಂರ್ಬೊ-ಕೆಂಪಾದ ಹೊನ್ನು, ಕೆಚ್ಚನೆ-ರ್ಪೊ, ಶೃ ದ. ೨೪೬ ಮಾರುತಿ= ಹನುಮಂತನು ಪೊಗರೇರೆ-ಕಾಂತಿ ಹೆಚ್ಚಲು ನುಣ್ಯ ಣಿ = ನುಣ್ಣಿತು-ಮಣಿ, ಇಲ್ಲಿ ಆಂಜನೇಯನು ಸೀತೆಯಿಂದ ತೆಗೆದುಕೊಂಡು ಬಂದ ಚೂಡಾರತ್ನವನ್ನು ಶ್ರೀರಾಮನಿಗೆ ಶ್ರೀ ರ್ಪಿಸಿದ ರಾಮಾಯಣದ ಕಥಾ ಸಂದರ್ಭವನ್ನು ತೆಗೆದುಕೊಳ್ಳಿ ಬೇಕು. ಜನತಾ-ಜನಸಮೂಹ, ಚಂದ್ರ'=1 ಚಂದ್ರನು, 2 ಪಚ್ಚಕ ರ್ಪೂರ, ಕಿಮ್ಮ ಕಾಂತಾನುರಂದನವು=(1) ಮುಖ್ಯಳಾದ ಪತ್ನಿಗೆ ಸಂತೋಷವನ್ನು , (2) ಅನುರಾಗಿಗಳಾದ ಪ್ರಯ ಪ್ರಿಯೆಗಳನ್ನು ಪರಸ್ಪರ ಪ್ರೀತಿಸುವ ಹಾಗೆ ಮಾಡುವುದು, ರಾ ಜಲಿ=(1) ದೊರೆಯು (2) ಚಂದ್ರನು ಅವಲ ಶ್ರೀಕಾತಂ= (1) ನಿರ್ಮಲಳಾದ ಲಕ್ಷ್ಮಿಯ ಪತಿಯು, (2) ನಿರ್ಮಲವಾದ ಕಾಂತಿಯಿಂದ ಮನೋಹರನಾದವನ್ನು ವಿಧು=ಚಂದು, ವಿಷ್ಣು, ಸತ್ಸಮಾಗಮಂ= (1) ಸತ್ಪುರುಷರೊಡನೆ ಸೇರಿರುವುದು, (2) ನಕ್ಷತುಗಳೊಡನೆ ಸೇರಿರುವುದು ಅಬ್ಬರಿ=(1) ಚಂದ್ರ (2) ಕಮಲ, ದ್ವಿಜರಾಜ=(1) ಬ್ರಾಹ್ಮಣ (2) ನಕ್ಷತು ಗಳಿಗೆ ಒಡೆಯ 8v, ಅಳುರ್ವ=ವ್ಯಾಪಿಸುವ, ತಮಮಂ=ಅಂಧಕಾರವೆಂಬ ತಮೋಗುಣ ವನ್ನು, ವಿಷ್ಣು ಪದಾಗಮದಿಂ=ಅಂತರಿಕ್ಷವೆಂಬ ವಿಷ್ಣು ಪದಾಗ ಮದಿಂದ ಬ್ರಾಹ್ಮಣನು ರಜಸ್ತಮೋಗುಣಗಳನ್ನು ಬಿಟ್ಟು ಬರಲು 8೭