ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘಟಪ್ಪಣೆ 225 ಹ್ಮ ಸೇವೆಯಿಂದ ಪಾಪರಹಿತವಾದ ವೈಕುಂಠದಲ್ಲಿ ಶುದ್ಧ ಸತ್ಯರೂ ಪವನ್ನು ಹೊಂದುವ ರೀತಿಯಲ್ಲಿ ಎಂದು ಭಾವವು ಇಲ್ಲಿ ಕ್ಲೀಷೆಯು ಬಹಳ ಚೆನ್ನಾಗಿದೆ. ೦ರ್೪, ಬಲ್ಬರಿ=ಬಹಳವಾದ ಮಳೆಯು, ಪೊಚ್ಚ = ಪ್ರವಾಹ, ಹೇಮಗ ರ್ಭ=ಬುಕ್ಕನ್ನು ಉಗಿಸುವ– ಸುರಿಯಿಸುವ ಓಜೆಯಂ=ವರ ಸೆಯನ್ನು, ಬಳ್ಳರಿಗು =ಒಳ್ಳೆಯ ಪುಪ್ಪಕಾಂತಿ, ತಿವಿಕ ಮಂ=ಮೂರು ಹೆಜ್ಜೆಗಳಿಂದ ಪುಪಂಚವನ್ನ ಳೆದ ವಾಮನನು, ಬಟ್ಟುಗರು=ಗುಂಡಾದ ಉಗುರು ೧+{". ಬವಣಿ =ಳುಮಣೆ, ತಲೆಸುತ್ತುವುದು, ಪೈತ್ಯ, ಪೈತ್ಯ ಹಿಡಿದವರಿಗೆ, ಮತ್ತು ತಲೆಸುತ್ತುವವರಿಗೆ ತಲಗ ನಿಂಬೆಯ ಹಣ್ಣನ್ನು ಹಿಂಡುವ ವಾಡಿಕೆ ಇದೆ. ೧೫೨ ತಿಂಗಳಿ–ಚಂರ್ದ, ನಿರೂಪಕಾಂತಃಕರಣಕ್ಕೆ=ಚೆನ್ನಾಗಿ ನೋಡು ವರ ಮನಸ್ಸಿಗೆ ೧೫೩, ತುಪ್ಪುಳ್ = ಪಕ್ಷಿರೋಮಗಳೂ, ಎರಲೆ=ಜಿಂಕೆಯು, ಮೆ =ಮೆಲುಕು ಹಾಕುವುದರಿಂದ, ಕೂರ್ನೆಟದೆ=ಕೂರ ವಾದ ದೃಷ್ಟಿಯಿಂದ, ಭತಿಮದಲಂಕಾರ, DH೬, ಭಾನು-ಕಿರಣಂ, ರುಕ್ಕು =ರೋಗ, ಕಾಂತಿ, ಇಂಗದಿರುವವಖಿನಿಂ ಡಿಂಗೆ=ಚಕ್ರಗಳ ಮರಿಗಳ ಹಿಂಡಿಗೆ, ಶೃಷ್ಟಿ=ಕಿರಣ ಮಯಖಂ=1 ಕಿರಣಂ, 2 ಅಗ್ನಿ ಜ್ವಾಲೆ, ರಶ್ಮಿ =1 ಕಿರಣ, 2 ಹಗ್ಗ, ನಾರಾಯಣನ ನಯನ:=ವಿಸ್ಸು ನೇತು, ಆಲೋಕ= ಕಾಂತಿ : ವಿಷ್ಣುವಿಗೆ ಚಂದು ಸೂರರೇ ನೇತ್ರಗಳು, ಈ ಶ್ಲೋಕ ದಲ್ಲಿ ಮೊದಲನೆಯ ಪಾದವು ತಪು ಬಿದ್ದಿರುವಹಾಗೆ ತೋರುತ್ತದೆ. ೧೫೫. ತಿಂಗಳಿಗೊಳದೊಳಗ =ಚಂದ್ರನೆಂಬ ಅಮೃತ ಸರೋವರದಲ್ಲಿ ಇಂ ದನಾರದಂ=ಚಂದನಂಬ ನಾರದನ್ನು, ಮಗದೋವಲಿ=ಕೃಷ್ಣಾ ಜೆನ, ಚಂದ್ರಬಲ-ಚಂದ್ರನ ಶರೀರಂ ಸಿತಾಂಗು ಹಂಸ ಗರುತ ದೊಳೆ =ಚಂದ್ರನೆಂಬ ಹಂಸದ ಪಕ್ಷದಲ್ಲಿ 13. ಜೈತ್ರಯಾತ್ರೆ. ೧೫, ಯೋಗಿನುತಂ ಹ ರವಿಬಿಂಬದೊಳಾಗಿರೆ, ಭೂಗಿನುತಂ, ಮಗನಂ ಮಧುಬಿಂಬದೊಳೆ ಕಲೆಯ ನೆವದೊಳಾದ' ಎಂದು ಅನ್ವಯಂ ಅರ್ಥಾಂತರನ್ಯಾಸಾಲಂಕಾರ,