ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

226 ಪದ್ಯಸಾರಲಘಟಪ್ಪಣಿ ಗಿ ೦೬೦ ಪೊಡರ್ವ=ಮೆರೆಯುವ ಧಾ, ಪೊಡಕ=ಸ್ಪುರಣೇ, ರಾಜವಂಶವನಮಂ =ರಾಜಕುಲವೆಂಬ ಬಿದಿರಿನಕಾಡನ್ನು, ಬಿಡೆಕೇಳ್ತಾರುಹಮಂ= ಹೇಳಿಬಿಡುವ ಕುತೂಹಲವನ್ನು, ಅಪ್ಪುಕೆಯ=ಅಂಗೀಕ ರಿಸು, ೨೬೩, ವಾಚಾಳ – ಕುತಬಹುಭಾವಿಗಳಾದ, ನಿರ್ಘಾತವಾತ ಗವಂ=ಪು ಬಲವಾದ ಸುಟ್ಟುರೆಗಾಳಿಯ ಧ್ವನಿ, ಆದ್ಯ=ವಾದ್ಯ. ಸವರ್ಣ ಕೊಣಾಹತಿ=ಚಿನ್ನದ ಕೋಲಿನ ಹೊಡೆತ ೨೬೪, ಅಭು ರಮಣಂ=ಐರಾವತ, ಬಟ್ಟಜೆಗೆಟ್ಟುದು=ಚದುರಿಹೋ ಯಿತು, ತಡಂಗಡೆದುದು= ಎಡವಿಬಿದ್ದುದು, ಉರ್ಪಡಗುಗರ ಗಡು, ಬಿದಿರ್ದುದು=ಸ್ಥಳಬಿಟ್ಟು ಕದಲಿತು, ಅಹ್ಮದಿಗ್ಗಜಗಳು ಭೇರವಕ್ಕೆ ಹೆದರಿದುವು ಎಂದು ಭಾವವು. ೧೬೫, ಕಂಪಲಿಮಸಗಿಸೆ=ವಾಸನೆಯು, ವ್ಯಾಪ್ತವಾಗಲು ದಿರದನಿ=ಬಗ್ಗೆ ಜ, ಪದ್ಮಕಾನದ ನಾನಾ ಕದಳಿ ಜಾಲಾಂಬರ= ಹೂವಿನಹಾ ರಗಳನ್ನು ಕಟ್ಟಿದ ಅನೇಕ ವಿಧವಾದ ಧ್ವಜಗಳ ಪಟಗಳು, ನಾರಮಾ ಕದಳೀುಗ, ರಂಭಾಯಾಂ ವೈಜಯಂ ತಂಚ . ಉತಂಪು ಮನೋದೈನ್ಯ= ಶತ್ರುಗಳ ಮನಸ್ಸಿಗೆ ದೈವ ನ್ನು ಲಟುಮಾಡುವ ಸೌಪರ್ಣನಂ=ಗರುಡನನ್ನು, ಅನನಾಸ್ಪದ ಶ್ರೀಯಿ=ನ್ಯೂನ ತೆಯಿಲ್ಲದಿರುವ ಒಳ್ಳೆಯ ಜಾತಿಯು ಸಂಸತ್ತಿನಿಂದ, ಆಂಜನೇಯ ನು, ಕೇಸರಿಯ ಪತ್ನಿ ಯಾದ ಅಂಜನಾ ಎಂಬುವಳಿಗೆ ವಾಯುವಿ ನಿಂದ ಹುಟ್ಟಿದವನಾದುದರಿಂದ ವಂಶದಲ್ಲಿ ಅವನಿಗೆ ನ್ಯೂನತೆ, ಪಲ್ಲಣಂಗಟ್ಟಿ =ಜೀನಿನಿಂದ ಕೂಡಿ, ಅನ್ಯಚಕುಕ್ಕೆ=ಪರಸೈನ್ಯ ಕೈ, ಚಕುವಂಖುವುದಕ್ಕೆ ನಾನಾರ್ಧಗಳಾವುವು ? ೨೬೭, ಪಲ್ಲೋದನೆ=ಕೋಪಿಸಿಕೊಂಡನ? ಗುರುಚಕುಕಣ್ಣಮಾರ್ಗ೦ =ದೊಡ್ಡವಾದ ಚಕ್ರಗಳು ಹರಿಯುವುದರಿಂದ ಪುಡಿಪುಡಿಯಾದ ವಾರ್ಗವುಳ. ೦೬v, ಗೊಂದಣಿಸಿದ=ಗುಂಪುಗೂಡಿದ, ಅಗ್ಗಣದೊಡ್ಡಣ=ಗುರಾಣಿ ಹಿಡಿ ದುಕೊಂಡಿರುವ ಸೈನ್ಯ, ಬಿಲ್ಲಣಿಯ ತೆರಳ್ಳಿ=ಬಿಲ್ಲಾಳುಗಳ ಗುಂಪು ತಿಂತಿಣಿ=ಸಮೂಹಂ ಪಯ=ವಾದ್ಯ ವಿಶೇಷ ತಮ್ಮಟೆ. ೧೬೯, ಪುಷ್ಕರ ಶೀಕರ=ಸೊಂಡಲಿನ ತುಂತುರು, ಸೇಸೆ=ಅಕ್ಷತೆ, ಗಾವ ರಿಸುತಿರ್ದಂತೆ=ಧ್ವನಿಮಾಡುವಹಾಗೆ (ಗಾನಮಾಡುವ ಹಾಗೆ) ೧೬೬