ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೭೧, ಪ? ಅಲ್ಲಿ ಪದ್ಯಸಾರಲಘಟಿಪ್ಪಣಿ 227 ದಾನವ ಮಕ್ಕಳಭ್ಯಂಗೀರವದಿಂದೆ=ಮದೋದಕಕ್ಕೆ ಸುತ್ತು ರುವ ಅವ್ಯಕ್ತ ಮಧುರವಾಗಿ ಗಾನಮಾಡುವ ತುಂಬಿಗಳ ಗಾನ ದಿಂದ, ವ್ಯಾಳೇಭ= ದುಪ್ಪಗಜ, ೨೭೦, ಅಖಿಲಾಶಾಂತ೦=ಸಮಸ್ತದಿಗಂತವೂ, ಕಟಕ೦=ಸೈನ್ಯ, ಸೆರ್ವೆಡೆ=ದೊಡ್ಡ ಹೆಡೆ, ಕಂದಳಂ=ಕಪೋಲಪುದೇಶಂ, ಖರ್ಪ ರ-ಚಿಪ್ಪಿನ ಮಳ, ಉಳಿಗಿತ್ತು=ನಿಂತಿತ್ತು, ಕಿಂದಲೆ=ಬಗಿ. ದ ತಲೆಯುಳ್ಳದಾದುದು, ೧೭೦, ಪದೆಪಿಂ=ವಿಶ್ವಾಸದಿಂದ, ೦೬ತಿ, ಪಡೆವಳವೆಸನಂ-ಸೇನಾಪತಿಯ ಅಪ್ಪಣೆಯನ್ನು . ೧೭8, ಅನೇಕ ಏಕವಚನ ಕರ್ತಗಳಿಗೆ ಒಂದೇ ಏಕವಚನಕಿಯಾಪದವನ್ನು ಪಯೋಗಿಸಿರುವುದು ಮುಗ್ದಾಲೋಕವಾಗಿದ್ದ =ಕಣ್ಣು ಮು ಕ್ಲಿಕೊಂಡಿದ್ದ, ೨೭೫, ಮುಸಿ= ಶಮನಮಾಡಿ, ಅಡಗಿಸಿ, ಯಾನಲೀಲೆ=ಪ್ರಯಾಣ ವಿಲಾ ಸವನ್ನು ಕಣ್ಣಾರ್ವಿನಂ= ನೋಡಿದಣಿವಂತೆ, ೦೭೬, ತೋಯಿ=ತುಳಿತದಿಂದ ಕುಣಿಯುಂ ತೆವರುಂ=ಹಳವೂತಿ ಟ್ಯೂ, ನದೀನದ ಘ= ನದೀ ಮತ್ತು ನರಗಳ ಸಮೂಹಂ, ಮಲ್ಲಿನಾಥ ಹೇಳುವ ರೀತಿಯಲ್ಲಿ “ ಪಾಕ ತಸೋನಃ ಪ್ರ) ತಸೋತಸೋನದಾ ನರ್ಮದಾಂಬಿನಾ ೨೭೬, ಐರ್ದುಕವ=ಜೀವಿಸೋಣ, ಧಾ, ಬರ್ದುಂಕು, ಬರ್ಮೆಗೆ ಒಂದು ಬಾರಿ ೨೬v, ಅಸುವಿಟ್ಟವರಿ-ಪ್ರಾಣವನ್ನುಳಿಸಿಕೊಂಡವರು, ಬೆಸಕಯ್ಯ=ಅಧೀ ನರಾಗೋಣ, ೧ರ್೬, ಅನತಕ್ಷತ್ರಿಯರತ್ತುಗೊಂಡ = ಶರಣಾಗತವಾಗದ ಕ್ಷತ್ರಿಯರು ಆಶ್ರ ಯಿಸಿದ ಗಿರಿದುರ್ಗಕ್ಕುಗುವಜಾಗಿ-ಗಿರಿ ಮತ್ತು ವಜ್ರ ಈ ಪದಗಳ ಔಚಿತ್ಯವೇನು? ಔರ್ವಾಗ್ನಿ=ಬಡಬಾನಲಂ, ಬಿಗುರ್ವಿ ಸಲೆ=ಭಯಪಡಿಸಲು, ಆಶ್ಚರ್ಯವನ್ನುಂಟುಮಾಡಲು, ವಿಕ್ರಾಂ ತಮಂ-ಪರಾಕ್ರಮವನ್ನು, ೨vo, ಉಳಿದ=ಪರಾಕ್ರಮವುಳ, ಪರಿಮುತ್ತುಗೊಂಡು=ಮುತ್ತಿಗೆ ಹಾಕಿ ಊಟಮಾಡಿ ಆಯುಳಿಗೊಂಡಂ=ಆಯ್ದು ಕೊಂಡನು, ಶೇಖರಿಸಿ ಕೊಂಡನು, ಉದ್ದ=ಪ್ರವಾದ, •vr೧, ಕಯಿತ್ತು-ಗುರಿಯಿಟ್ಟು, ಅಡಿಗಿಡಲಿ=ನಿರೂಲವಾಗುವಂತೆ