ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಪದ್ಯಸಾರಲಘಟಪ್ಪಣಿ ೨೮೦ ಪಾಥನಿಧಿ=ಸಮುದ್ರ, ತವಿಸಲೆ=ನಾಶಮಾಡಲು ನೀರ್ವಾನಸ 5=ನೀರಮನುಷ್ಯರು, ೨vಳ್ಳಿ, ಬೆಸಕೆಯ್ದ-ಆಜ್ಞಾಧಾರಕರಾಗಿ ನಡೆಯದ, ಬೇಡವೆಟ್ಟು=ಬೇಡರ ಪಾಳಯಂ, ಇಂಬುಗೊಂಡು=ಸಂಕಟದಲ್ಲಿ ಸಿಕ್ಕಿ, ೨vಳೆ, ಉದ್ದಂಡನೆ=1 ಔದ್ಧತ್ಯ, 2 ಕಾವುದ್ದವಾಗಿರುವಿಕೆ, ಕಂಟಕ 1 ಬಾಧೆ, 2 ಮುಳ್ಳು, ರಾಜಲೀಲೆ=1 ಅರಸರ ವಿಲಾಸ 2 ಚಂದ್ರುವಿಲಾಸ ಗುರುಸ್ಫೂರ್ತಿ=1 ದೊಡ್ಡ ತನ್ನ 2 ಬೃಹಸ್ಪತಿ ಯ ತೋರ್ಕೆ, ಚಪಲತೆ=1 ಚಾಪಲ್ಯ, 2 ಮಿಂಚು, ವಿಪಕ್ಷ ತಂ=1 ಶತ್ರುತ್ವ, 2 ರೆಕ್ಕೆಗಳಿಲ್ಲದಿರುವಿಕೆ, ಕೋಶವಿಭೂತಿ= 1 ಬಂಡಾರದ ಐಶ್ವರ್ಯ, 2 ಮೊಗ್ಗಿನ ಸೊಗಸು, ಇಲ್ಲಿ ಕೊಟ್ಟಿ ರುವ ಮೊದಲನೆಯ ಅರ್ಥವು ರಾಜರಿಪ್ಪದು, ಎರಡನೆಯ ಅರ್ಥವು ಆಯಾ ಸಪ್ತಮ್ಯಂತ ಪದಗಳಲ್ಲಿ ಅನ್ವಯಿಸತಕ್ಕುದಾಗಿ ರುವುದು, 14. ಚಾರದತ್ತ ಚರಿತ್ರಂ. ೨vr೫, ಒಸೆದಿರೆ-ಸಂತೋಷದಿಂದಿರಲು ಧಾ ಬಸೆ=ಪುಸ ಕೆಲವಾನು? ಇಲ್ಲಿ ಕೆಲವು ಎಂಬುದರ ಮೇಲಿರುವ ಪುತ್ಯಯವು ಆವ ಅರ್ಥದ ಲ್ಲಿ ಬಂದಿದೆ ? ೨೬, ಒಸಗೆ=ಉತ್ಸವ. ೨v೬ ಪರದಂ-ವರ್ತಕಂ ಮೊದಲ=ಮಲಧನವನ್ನು, ನೆರವಾಂಸಾ ರ್ವೊಡೆ=ಸಹಾಯವನ್ನ ಪೇಕ್ಷಿಸಿದರೆ, ೨vv, ಅಕ್ಷೀಣ ದೊರ್ದವಿಣಂ=ಕೊರತೆಯಿಲ್ಲದ ಬಾಹು ಪರಾಕುಮವೆಂಬ ಐಶ್ವರ್ಯವುಳ್ಳವ ಸಾರ್ಧ=ವರ್ತಕರ ಗುಂಪು, ಮಾತು ಳಂ=ವಾವನ್ನು ಗಂಧಯುಕ್ತಿ=ವಾಸನಾದಗಳ ಸೇರಿ, ನಿ, ಮೇದಿನೀ, ಯುಕ್ತಿ ನ್ಯಾಯಯೋಗಿ' ಪೊಯೆ ಗಟ್ಟಿ = ಹೊರೆಯನ್ನು ಕಟ್ಟಿ, ಎFo, ನೆನಿಸಿದ=ಸಂಗ್ರಹಿಸಿದ ಕಾರ್ಪಾಸಂ=ಹತ್ತಿಯಬಟ್ಟೆ, ೨೯೧, ಕೇಡೆಂಬುದು ತನ್ನ ಮನಂ ನೋಡಲ್ಕಾಗಿರ್ಕು೦=ಕೇಡು ಒಬ್ಬ ಪತ್ರ ಣಿಯ ಮನಃ ಪರಿಕ್ಷಾರ್ಥವಾಗಿ ಪ್ರಾಪ್ತವಾಗಿರುವುದು ಸಮನಿಸ ದೇ=ಪ್ರಾಪ್ತವಾಗದೆ ಹೋಗುವುದೆ ?