ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 229 ೨೯. ಈರಾಹಮೆಲ್ಲಂ ಎಂದಿರಬೇಕು ಉದಾತ್ತಂ=ಪಖ್ಯಾತನಾದ ನಿರ ತಂ= ಸತ್ಯಕೀಲಿ ( ವಸೂತ್ರಂ ' ಎಂದಿರಬೇಕು ೨೯೩, ಉಚ್ಛಳಿಸಲಿ-ಮೇಲಕ್ಕೆ ಹಾರಲು, ನೀಯಂ ಪರಿಯೆ=ಹಡಗಿನ ಪ ರಸ್ಪರ ಸೇರಿದ ಭಾಗಗಳು ಬಿಟ್ಟು ಹೋಗಲು, ಸೀಯಂ=ವ್ಯಂ (ತೃ) ಕೂವಕಂಬಂ= ಧ್ವಜಸ್ತಂಬವು, ವಾರಿಕ-ನಾವೆಯ ನ್ನು ನಡೆಯಿಸುವರು, ೦೯, ಸೆಡೆದಿರ್ಪುದು=ಅಂಟಿಕೊಂಡಿರುವುದು, ಮನುಚರಿತಂ=ಮನುಸ್ಮ ನಂತಾಚರಿಸುವನ್ನು ಸಾಯಿ=ಲಂಘಿಸಲು ಸದುದ್ಯವಂ= ಒಳ್ಳೆಯ ಕೆಲಸ, ಸೆಖೆಗೆಯ್ದ = ಕಟ್ಟಿ ಹಾಕಿದ್ದ, ಪುವಾದವಲಗೆ =ಪವಾದಸಂಭವಿಸಿದ ಕಾಲದಲ್ಲಿ ತಪ್ಪಿಸಿಕೊಳ್ಳಲು ಅರ್ಹವಾದ ಸಾಧನಂ ಕುಯಿವಂ= ದ್ವೀಪ ೨೯೫, ಸೂತವಿದ್ಯಾ = ರಸವಿದ್ಯೆ, ಮೇದಿನೀ, ನಿ, ಸೂತಸ್ತು ಸಾರಥ್, ಕೃತಿಯಾದ್ಘಾಹ್ಮಣೀಸುತ್, ನಂದಿಸಾರದಯೋಃ ಪುಂಸಿ, ೧೯೬ ಅರ್ಪಿಸುವ=ಭಯಂಕರವಾದ ೧೯೬, ಸೋರಯ ಗುಂಡಿಯೊಳೆ -ಸೋರೆಯ ಬುರುಡೆಯಲ್ಲಿ ನೀಡಿರದೆ ನೀಡಿ ದನೇಣಂ=ಒಡನೆ ಕೊಡುವ ಹಗ್ಗವನ್ನು, ಪೋಕ=ಹೊತ್ತು . ಕಾಲ ೦೯v, ಸಮಾಧಿ=ಚಿತ್ತೈಕಾಗ್ರತೆ, oರ್f, ಗೊರವಂ=ಗುರು ತ್ವ ಪ್ರಾಪರನೆಂ=ದಾಹ ಪೀಡಿತನಾದ ನಾನು ಕೊಳದಳಿದುಕೊಳ ತು ನಾಶವಾಗಿ, ೩೦೦, ಅದಯಂ=ಕರುಣೆಯಿಲ್ಲದ, ಅಘಟಂಕರ್ಮನಿರ್ಮಾಪಣಂ=ಕರ್ಮದ ಪುಭಾವವು ಅತಿಶಯವಾದುದೆಂದು ಭಾವವು. ೩೦೧ ಕಿಲೋಚ್ಛಯಂ=ಗುಡ್ಡ, ೩೦೦, ಅಮಿತಗತಿಗಳಿವು=ಅಮಿತಗತಿಗಳಾಗಿದೇವೆ. ೩೦೬, ಪವನ ಪಥದಿಂ=ಆಕಾಶಮಾರ್ಗದಿಂದ ಇ೦೪, ಗಭಸ್ತಿಗಳಿ೦=ಕಿರಣಗಳಿಂದ, ೩೦೫, ವಂದನ ಮಾಲಾಪುರಂ=ಅನೇಕ ತೋರಣಗಳು ಪರಕೆಯಂ ಆಶೀರ್ವಾದವನ್ನು,