ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಲಘಟಿಪ್ಪಣಿ 2:31 16, ಮದಗಜ ವರ್ಣನೆ. ೩೯, ಸುಧಾಮಂ=ಒಳ್ಳೆಯಕಾಂತಿಯುಳ್ಳ, ಒಳ್ಳೆಯದೇಹವುಳ. ೩೦ ಜವನಂ=ವೇಗವುಳ್ಳುದು. ಜವನಂ=ಯಮನನ್ನು, ಆಡಿಸೆ= ಅಧಃಕರಿಸಲು, ೩೦೧, ಗಂಧಸಿಂಧುರ=ಮದಿಸಿದ ಆನೆಯು. ೧೦. ಕದಪು =ಮುಂದೆ ಪದೆಪಿನೆ-ಸಂರಂಭದಿಂದಲೆ ಸಡಗರದಿಂದಲೆ. ಊಡಿಸಿ=ಕುಡಿಸಿ, ೩೦ಕ, ತಿಳಕಂ=ಹಣೆಯ ಬೊಟ್ಟು, ತಿಳಕೆ=ಮಜ್ಜೆ, ಅರ್ಧಕಪೋಲೆ= ಅರ್ಧಗಂಡಸ್ಥಳವುಳ. ಇದು ತಿಳಕೆ ಎಂಬುವುದಕ್ಕೆ ವಿಶೇಷಣ, ೩೦ತಿ, ಎರಡುಂಕಟಂ=ಎರಡು ಗಂಡಸ್ಥಳಗಳೂ, ಪುಷ್ಕರ=ಸೊಂಡಿ - ಲತುದಿ, ಪುಣಾಳೀ=ನಲ್ಲಿ ನಾಲೆ, ೩೦೯, ಕಂಜರಕುವೃತ್ತುಜಕ್ಕೆ=ಕುಂಜರ ಕೈಲದ ಲತಾಗೃಹಕ್ಕೆ. ೩೩೦, ನೀಲಕಂಠಕಲಿತ-ಕಪ್ಪಾದಕಂಠದಿಂದ ಕೂಡಿದ ವಿಪಮಾನಲ ಭೀಮ ಲೋಚನಂ=ಬೆಸನಾಗಿರುವ ಅಗ್ನಿ ಯಂತಿರುವ ಭಯಂಕರವಾದ ನೇತ್ರುವ ಉಗ್ರವಾದ ಅಗ್ನಿ ಯಂತಿರುವ ಭಯಂಕರವಾದ ನೇತ್ರವುಳ, ಪದನತದಾನವಾರಿ= ನಮಸ್ಕರಿಸಲ್ಪಟ್ಟ ದೇವತೆ ಗಳುಳ್ಳ, ಕಾಲಿನವರಿಗೂ ಸವಿಸುವ ಮದೋದಕವುಳ, ಗಿರಿ ಜಾತ ವಿನೂತಕೇಳಿ = ಪಾರ್ವತಿಯು ನವಕೇಳಿಯುಳ್ಳ, ಬೆಟ್ಟದಲ್ಲಿ ಉಂಟಾದ ಹೊಸ ಆಟ ಉಳ. ೩೩೧. ? ಈ ಪದ್ಯದ ನಾಲ್ಕನೆಯ ಪಾದವು ಸರಿಯಾಗಿಲ್ಲ. ಈ ಮದೋನ್ನಿ ಬಂ ಧದಿಂ ' ಎಂದಿರಬಹುದು, ೩೩೬ ( ಕಂಧರದೋಳೆ' ಎಂಬುದಕ್ಕೆ ಬದಲಾಗಿ 'ಕುಧರದೊಳೆ ' ಎಂದಿರ ಬೇಕು, ೩೩೩, ಕಟನಿಕಟೋತ್ಕಟ ಮದದಿ=ಗಂಡಸ್ಥಲ ಸಮೀಪದಲ್ಲಿರುವ ಅಧಿಕ ವಾದ ಮದೋದಕದಿಂದ, ೩೩೪, ಎಡೆಯುಡುಗದದಾನಿಗೆ=ಅವಿಚ್ಛಿನ್ನವಾಗಿ ಕೊಡುವದಾತೃವಿಗೆ ಎಡೆ ಬಿಡದೆ ಸುರಿಯುವ ಮದೋದಕವುಳುದಕ್ಕೆ, ಎಡೆಯಲಿ ಯತೆ =ವಿಚ್ಛಿನ್ನ ವಾಗಿ, ಎಡೆಗಿಯಿದ=ಮುತ್ತಿಕೊಂಡಿರುವ ೩೩೫, ಮಾತಂಗದಾನವಿಭವಂ=(1) ಹೊಲೆಯನ ದಾನವೈಭವವು, (2) ಆನೆಯ ಮದೋದಕದ ವೈಭವವು, ಇನಿನಿರಿದು=ಇಷ್ಟದೊ ಡ್ಡದು. ವಿಜಾತಿಗೆ ಮಧುಪವುಜಕ್ಕೆ=(1) ಪಕ್ಷಿಜಾತಿಯಾದ ಡಿ