ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಪದ್ಯಸಾರಲಘುಟಿಪ್ಪಣಿ ತುಂಬಿಗಳ ಗುಂಪಿಗೆ ನೀಚಜಾತಿಯದ ಹಂಡಕುಡುಕರ ಗುಂಪಿಗೆ, ೩೩೬, ಆಡುವುಗಳು=ಹಳಗಳು ೩೪, ಮಸಕಮಂ=ಕೋಪೋದ್ರೇಕವನ್ನು, ಮಸಕನಂ=ವಿಜೃಂಭ ಣೆಯನ್ನು, ೩೩೯, ಉಚ್ಚಂಖಲ=ತಡೆಯೇ ಇಲ್ಲದ, ಉಲಭಿತ.......ಭ 'ವೇ, ವಿಳಯಾ........ಕೋಳ; ಆತ್ಮೀಯ........ಕೊಪವೇ, ಉದ್ದಿ.......ನಲಂ; "ವೇಗವೆ, ಪುಳಯ...ನಿಲಂ; ತಾನೆ ಉಚ್ಚಂಖಂ....ಅಂತಕಲ, ಎಂದು ಅನ್ವಯಿಸಿಕೊಳ್ಳುವುದು ೩೪೦, ಕೊದು=ಪೋಣಿಸಿ, ಚುಚ್ಚಿ, ತಿರಿಕ=ಅಣ್ಣೆಕಲ್ಲು, ಕಾಯಂ =ಕೋಪವನ್ನು, 17. ತಪೋವನ ವರ್ಣನೆ. * ವಿಲಸದ್ದಾರತ ವರ್ಷ' ವೆಂದಿರಬೇಕು. ೩೪೧, ಚಕ್ರರಾಜಂ-ಸುದರ್ಶನಂ, ೩೪, ಇಡಿದ=ತುಂಬಿದ ೩ರ್೪. ಅಜರಾಮರತ್ಯಮಂ=ಮುಪ್ಪಸಾವೂ ಇಲ್ಲದಿರುವುದನ್ನು, ೩೫೧. ಕಂಡತಿ=ನವೆ, ತಿನಿಸು, ೩೫೨ ಶೋಧನಂ=ಗುಡಿಸುವುದು, QX8, ಅಸಲೆ=ಕೃಶಮಾಡಲು, ತಪಸಿ=ತಪಸ್ವಿ (ತ), ಮರಂದ= ಪುಪ್ಪರಸಂ ೩೫೫, ಚಾಂದ್ರಾಯಣಏಕೈಕಂಹಾಸಯೇತ್ಸಂಡಂ ಕೃಪೆಶುಕ್ಲಚವರ್ಧ ಯೇತಿ | ಉಪಸ್ಪೃಶಂ ಪವಣ ಮೇತಚ್ಛಾಂದ್ರಾಯಣಂ ಸ್ಮೃತಂ | ಮನುಸ್ಮೃತಿ, ೩೫೫, ಕೃಳು=ಪ್ರಾಜಾಪತ್ಯಾಗೇಯಾದಿ ಪ್ರಾಯಶ್ಚಿತ್ತರೂಪ ಕೃಳುಗಳು, ಓತುಮಾ=ವಿಶ್ವಾಸದಿಂದವಾಡುವ, ೩೫೬, ಯಮು=ಇಂದ್ರಿಯನಿಗ್ರಹ, ನಿಯಮ=ಉಪವಾಸ ಜಾಗರಣಾದಿ ವುತಗಳು, ಅಣೆಯುತ್ತು'=ಅಪ್ಪಳಿಸುತ್ತಲೂ, ೩೫v, ಸಡೆಯೆ=ಸ್ಕೂಲವಾಗಲು, ೩೬೦, ಸಾಕೋನ್ನತಿ=ಸತ್ವಗುಣಾಧಿಕ್ಕವು.