ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 233 18. ಅರ್ಹನನ ತಪಸ್ಸು. ೩೧. ಅವಿದ್ಯೆ=ಮಾಯೆ, ಅನಕ್ಷರಂ=ನಾಶರಹಿತ, ಅಭವಂ =ಹುಟ್ಟ ಲ್ಲದವನು, ಚಿದಖಂಡರಪಂ=ಅಖಂಡಜ್ಞಾನಸ್ವರೂಪ, ೩ ಇದೇನಿದೆ ನೆಟ್ಟಗೆನಿಂದನುಯ=ಉಚ್ಛಾಸ ನಿಶ್ವಾನಗಳಿಲ್ಲದೆ ನಿಶ್ಚಲವಾಗಿ ನಿಂತ ಉಸಿರು, ೩೬೬, ಪುದಿಕ್ಕಿ=ಧ್ವಂಸಮಾಡಿ, ೩೬೪, ನಾದ=ಸನ್ಮಾತುವಾದ ಅಕಾರ ಸ್ವರೂಪವಾದುದು, ಬಿಂದು= ಚಿನ್ನಾತವಾದ ಉಕಾರಸ್ವರೂಪವಾದದು, ಅಳುಬಂ= ಅತಿಶಯಂ, ೩೬೬, ನಿಗಮಾಣತಮೃಗ್ಯ೦=ಉಪನಿಷತ್ತುಗಳಿಂದ ಹುಡುಕುವುದಕ್ಕೆ ಅರ್ಹ ನಾದವನು, ಚಿದಚಿತ್ರ ಪಂಚ=ಜೀವಪುಕೃ ತ್ಯಾತ್ಮಕವಾದ ಪುಸಂಚ ೩೬೭, ಫಲದನಂ=ಫಲಾಹಾರಂ, ವಾತಾಶನಂ=ವಾಯ್ತಾಹಾರಂ ೩೬V, ಅವಗಾಹಮಿರ್ದ೦=ಮುಳುಗಿದ್ದನ್ನು ಅವಕರ್ತೃಪದ, ೩೭೦, ಪಳುಕು ಗೊಡದ = ಸ್ಪಟಿಕದ ಕುಂಭದ, ಬೆಚ್ಚವೊಲಿರ್ದ=ಬೆಸಿಗೆ ಹಾಕಿದಂತೆ ಇದನ್ನು ೩೭೧. ಶೃಂಗಾಟಕ = ನಾಲ್ದಾರಿ ಕೂಡಿದ ಚೌಕ. ೩೭ಿ, ಸಮರಸದ ಭಾವಂ=ಐಕ್ಯಭಾವ, ಅತಭಾವಂ 19. ಗದಾಯುದ್ಧ. ೩೭೪, ಭುಕುಟ=ಹುಬ್ಬು ಗಂಟಿಕ್ಕುವುದು ಅಟ್ಟಾಸುರ=ಭಯಂಕರ ರಾದ, ೩೩೭. ಎನಸುಮುಖ್ಯ ಸಲ್ಲಾರದೆ=ಸ್ವಲ್ಪವೂ ಅರಗಿಸಿಕೊಳ್ಳಲಾರದೆ. Y• ದಂಡೆಯಾನಿಕ್ಕುವ-ಇಲ್ಲಿ ದ್ವಿತಿಯಾ ವಿಭಕ್ತಿಯಲ್ಲಿ ದೀರ್ಘಪುಯೋ ಗಕ್ಕೆ ಕ ದ ಸೂತು ನೋಡು, V ಕಡುಕು = ತೀವವಾಗಿ, ನಿಘಾತ=ಹೊಡೆತ, ಏಟು ಆಂಕೆಗೊಂಡು=ಹಿಡಿದುಕೊಂಡು ೩vಳಿ, ಪೊವಾಯಿ=ನಿತಂಬ, ಉಡಿ=ಕಟಪದೇಶಂ, ಮುಯ್ಯು= ಭುಜಾಗಂ, ಮುಡುಪು = ಹಗಲು,