ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2:34 ಸದ್ಯಸಾರಲಘಟಿಪ್ಪಣಿ ೩v, ಸೂ=ಬಾರಿ, ೩v ನೊಣೆದ=ನುಂಗಿದ ಧಾ, ನೊಣೆ=ಗಿಲನೇ ೩v೭, ಪಾಂಚಾಲೀ ಪುಪಂಚಕ್ಕೆ=೧)ಪದಿಯ ಮಾನಭಂಗಕ್ಕೆ ೩Vv, ಗಂಟು=ದೂರ | ೩vr, ಸೆಣಸಿ=ಯುದ್ಧ ಮಾಡಿ, ೩೯೦, ಕೊವರ-ಕುಂಬಾರರು, ೩೯೩, ನೇರಿದಂ=ಕಟ್ಟಿದನು (ಎಂದು ಭಾವವು.) ೩೯, ಏವರಿ=ಏನಮಾಡಬಲ್ಲನು ? ಉಮ್ಮಳಿಸಿದರೆ = ಚಿಂತಿಸಿದರು. ೩೯೬, ನನ್ನಿ =ಸತ್ಯ. ಎರ್ದೆಗಳಂಕಿ=ಚಿತ್ತಕೋಭೆಯುಂಟಾಗಿ, ಕಣ ರ್ವು=ದೃಷ್ಟಿಯಿಂದ ಜಬರಿಸುವುದು, ಧಾ, ಜರ್ವು-ಆಕುವ ಅಧ್ರನ್, ೩೯v, ಬಿಬಿಬಿಂದ=ಬಿರುಸಿನಿಂದ ಕೊಳು=ಕೊಳ್ಳೆ, ಗಾಳಿಯ ಹೊ ಡೆತ, ಅರ್ಥಾಂತರನ್ಯಾಸ,ಲಂಕಾರ, ತಿ, ದಾನಿಯಂ ಗದಾನಿಲಂ (ಗದ+ಅನಿಲ) ಎಚ್ಚರಿಸುವುದು, ಶೂರ ನಂಗದಾನಿಲಂ (ಗದಾ+ ಅನಿಲಂ) ಗದೆಯ ವಾಯುವು ಎಚ್ಚರಿ ಸುವುದು, ಪಂದೆ-ಹೇಡಿ, ೪೦೦, ಪೊಡೆಯಲರಾತಂ=ಪದ್ಮನಾಭ, ಕೃಷ್ಟ, ನೆಹಂ=ದೇವಸ್ಥಾನ,

  • ಮರ್ಮಸ್ಥಾನ ಪೊಲಗಿದದೆ-ತಪ್ಪದೆ. ೪೦೧, ಸತ್ತಿಗಂ=ಬಲಶಾಲಿಯಾದವನು. ಕುರುಕುಭ-ಕುರುರಾಜಂ ಕು

- ಶೃತಿ ಎಂಬುದರ ಅವಯವಾರ್ಥ ಹೇಗೆ ? ನೆಯಿ=ಮನ್ಮಸ್ಥಾನ, ೪೦೦ ಉಡಿದು=ಮುರಿದು, ಧಾ, ಉಡಿ =ಮೋಟನೇ. 20. ಕರ್ಣಾರ್ಜ್‌ನ ಸಂಗ್ರಾಮ, ೪೦೩, ಅಗುರ್ವಿನಸೂನು=(ಶತ್ರು) ಭಯಂಕರ ಪುತ್ರನಾದ ವೃಷಸೇನನು, ಪಾಯ=ಕ್ರಮವ? ಸರಿಯೇ ? ೪೦೪, ಅಣುಗದಮ್ಮನ=ಮಕ್ಕಳ ಮತ್ತು ತಮ್ಮನಾದ ದುಶ್ಯಾಸನನ, ಮಾ =ಬಿಡುವೆಯಾ? ೪೦೫, ಉರ್ಕು=ಔದ್ಧತ್ಯ, ಅಧಟು=ಪರಾಕುಮ, ಕಾನೀನ=ಕನೈಯ ಲ್ಲಿ ಹುಟ್ಟಿದವನೆ? ಸೆಟ್ಟಿಯಖಳಂಕಿಯಿದು=ಸ್ವಭಾವವಾಗಿ ನೀನು ಹೀನಸನೆಂದು ಭಾವವು, ನಿಕ್ಕುವ೦=ನಿಶ್ಚಯ