ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಲಘಟಪ್ಪಣಿ 235 ೪೦೬, ಖಟ್ಟಿ ಪರ=ಜೀವಿಸ ಬಲ್ಲರೆ? ೪೦೩, ನಸುಗೆಯನುಡಿ=ಭೇದಕಗಳಾದ ಮಾತು, ನರೋದ್ಘಾಟನೆಯ ಮಾತು ದರಶತಕರ ತನೂಜ-ಸೂರ್ ಪುತ್ರನಾದ ಕರ್ಣನು ಎಳೆಯಂ=(ಇನ್ನೂ) ಹುಡುಗನು ಕೊಳ್ಳಟ್ಟು೦=ಕೊಳ್ಳಿ ಗೊಳಗಾಗಿಯ ಎಂದರೆ ಇದ್ದುದನ್ನು ಕಳೆದುಕೊಂಡ ಅಥವಾ ಎಳೆಯಂ ಕೊಳ್ಳಟ್ಟ=ಭೂಮಿಯನ್ನು ಕಳದುಕೊ೦ ಡ, ಬಳೆದೊಟ್ಟು=(ವಿರಾಟನಗರದಲ್ಲಿ ಶಿಖಂಡಿಯಾಗಿ) ಖಳ ಯನ್ನು ತೊಟ್ಟುಕೊಂಡೂ, ಬಳ್ಳಳನೆ= ಬಲುದೊಡ್ಡದಾಗಿ, ಅಳವ=ಸಾಮರ್ಥ್ಯವೂ, ಆಯಮುಂ=ಅರ್ಹತೆಯ, ೪ov. ನಾಡಿಗಳೆದೊಡೆ= ರಾಜ್ಯ ಭ್ರಷ್ಟರನ್ನಾಗಿ ಮೂಡಲು, ಬೇರು ವಿದ್ಯೆಯನೆ=ಬೇರನ್ನೂ ಬಿಕ್ಕೆಯ ಕಾಯನ್ನೂ, ಅಟ್ಟಾಡಿದ ವೀರ=ನಿಕ್ಷೇಪವಾದ ಕೌರ್ಯವು, ಧಾ ಆಡು=ನಿಗವನೇ ಬೇ, 8ಂಕ್, ಮುತ್ಯವಯಂ=ನನ್ನ ಮಗನಾದ ವೃಷಸೇನ, ಬೆಳ್ಳುತ್ತಿರ್ದೆನವೊಡ = ಹೆದರುತ್ತಿದ್ದೆನಾದರೆ, ಏತೊದಳೆ?=ಏನುಸುಳ್ಳು? ೪೧೦, ಕಸವರವ-ಚಿನ್ನದ, ಭಯರಸಕದ=ಭೀತಿರಸದ ಬಿಗುಮ? =ಉಚ್ಛೇವಿಸುವುದೆ? ೪೧೧, ಅವಡೆವಾತಂ=ಕೆಟ್ಟ ಮಾತನ್ನು, ಕೆಮ್ಮನೆ=ಸುಮ್ಮನ ೪೧೬, ಉರ್ಚು=ಧಾ, ಆಕರ್ಷಣೇ, ತಿರುವಾಯೊಣರ್ಚಿ=ಜ್ಞಾಸಂಧಾನ ಮಾಡಿ ತೆಗೆನೆವೆವ=ಆಕರ್ಣಾಂತವಾಗಿ ಸಳೆಯುವ, ಸಂರ್ದ =ಚಪ್ಪರ, ೪೧೪, ಅ4=ನಾಶವಾಡಿ, ಧಾ, Geು- ದಹನಾ ಕುಮ, ಅಜಾಂ ಡದಂತವರಂ=ಬ್ರಹ್ಮಾಂಡದಂತ್ಯದವರೆಗೂ ಅಗುರ್ವು=ಭಯಂ ಕರವಾಗಿರುವ ಭಾವಂ ಅರ್ವಿಸೆ=ಆರ್ಭಟಿಸುವಹಾಗಿರಲು ೪೧), ಇಸಿ =ಪಯೋಗಿಸಲು, ತುಡುವಾ?=ಸಂಧಾನಮಾಡುವೆಯ? ೪೧೬, ನನ್ನಿ ಬನ್ನ........ ಮ.ಆಿನೇ=ಸತ್ಯವನ್ನು ಚ್ಯುತಿಗೊಳಗಾಗು ವಂತಹುದನ್ನಾಗಿ ಮಾಡುವೆನೇ ? ೪೧v, ವೈಕರನಂ=ಸೂರ್ಯಪುತ್ರ, (ಕರ್ಣ೦), ನನ್ನಿ ಯಂನಿಖಿಸಲ್ಲಾ ರ್ಕುo=ಸತ್ಯವನ್ನು ಕಾಯಲು ಶಕ್ತನಾಗುವನ್ನು ಪೆಂಪು = ಔನ್ನತ್ಯ, ಖ್ಯಾತಿ, ಕಟ್ಟಾಯಮಂ=ಮಹಾಪ್ರತಿಜ್ಞೆಯನ್ನು ೪೨೦ ಆಗಡೆ=ಆಗಿ, ಎಬಿಪ=ಎರಗುವ 16