ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

236 ಪದ್ಯಸಾರಲಘುಟಿಪ್ಪಣಿ 8೦೭, ಒಳಗಖಿಯದ=ಗುಟ್ಟು ತಿಳಿಯದೆ, ಉಳ್ಳಂ=ಉಕ್ಕಿ(ತ) 8°4, ಅರಿಗನ=ಅರ್ಜುನನ ಬಟ್ಟನಂಬುಗಳ=ಚಕ್ರಾಕಾರವಾದ ಬಾಣ ಗಳ ೪೨, ಒಲ್ಲಣಿಗೆ=ಹಿಂಡುವ ಸಾಧನ, () ಧಾ ಕೆಕ್ಕರಿಸು=ವಿಭರ್ತೃ ನೇ, ಬಚಿವ-ಸಹಾಯ ಸಾಧನವಿಲ್ಲದವಂ ಇದು ಎಂದು ವರಿಂದ ವ್ಯುತ್ಪನ್ನವಾದ ಶಬ್ದ. ೪೦೫, ಆಣ್ಮಂ=ಒಡೆಯಂ, ನಾಯಕ, ೪೦೬, ನೇಲಂ ಪಿಡುಗಿತ್ತು=(?) ಭೂಮಿಯು ವಜ್ರಾಯುಧದಿಂದ ಹೊಡೆದ ಹಾಗೆ ಆದುದು. ೪೨೭, ಆಟಂದಳರುತ್ತು, ಬಂದು= ವಿಲಾಸದೊಡನೆ ವೇಗದಿಂದ ಬಂದು ೪ರ್೨, ಒಡಂಬಡಂಪತೆಯೆ=ಸಾನ್ನವನ್ನು ಪಡೆಯಲು ಏ– ಚಿನ್ನ ತೃ ( ಸಡಮಾರು ?' ಇದು ಪಡಿವಾತು ಎಂದಿರಬಹುದು, 21. ಶಿಶುಪಾಲವರೆ. ೪೩, ಏಪಚ್ಚ=ಏನು ಭೂಷಣ, ೪೩೪, ಪೂರ್ವದೇವಂ=ಪೂರ್ವದದೇವಂ (ರಾಜಸಂ). ೪೩೫, ಅಲಗೆ=ಹಲಗೆ, ಬಂದು ತೆಗೆದ ತಮ್ಮಟೆ, ಕಲ್ಲಿ=ಹೆಣೆದ ಬಟ್ಟೆಯ ಚೀಲ, ಚೆಲ್ಲಿ=ಛಲ್ಲಿ () ಮರಗ ನಾರು, ನೀಲಿ=ನವಿರಿ. ೪೩೬, ಬೇಳ=ಆಹುತಿಮಾಡಿದ, 8೩೭, ಅಭಿಮತರಾದರೆ=ಮಾನ್ಯರಾದರೂ, ೪ರ್೩, ದುಪ್ಪವನ=ಇದು ಸಂಶೋಧನಾ ವಿಭಕ್ತಿ ೪೪೧, ಒರೆಯಿಡಲೆ=ಹೊಳಿಸಲು 982, ಪಂಚಮಹಾಶಬ್ದ=1, ಕೊಂಬು, 2, ತಮ್ಮಟೆ, 3, ಶಂಖ 4. ಭೇರಿ, 5, ಜಾಗಟೆ, ೪೪೩ ರಸನಾಶೆಖಿ =ನಾಲಿಗೆ ಎಂಬ ಜ್ವಾಲೆಯುಳ್ಳ, ತುಂಡ=ಬಾಯಿ, ೪೪೪, ಮುಖರ=ಶಬ್ದಾಯಮಾನವಾಗಿರುವಂತೆ, ಪುಬಳನ ಬಳನಂ= ಬಲಿಷ್ಟನಾದ ಬಲರಾಮನನ್ನು, ಕೃತಾಂತ ಶರಣಂ=ಯಮನ ಮನೆಯು ಗಳಮಂಗಳಮಂ=ಕಂಠಮಂಗಳವನ್ನು, ೪೪X, ಬಾಣಸಂ=ಮಹಾನಸಂ (ತು) ಅಡುಗೆಯವನೆ. ೪೪v ಪಗರಣಿಗರ=ನಾಟಕದಲ್ಲಿ ವೇಷ ಧರಿಸುವರು,