ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಪದ್ಧಸಾರಲಘಟಪ್ಪಣೆ ಗಳ ಗುಂಪು ಪ್ರಕಾಶಿಸುತ್ತಿದ್ದ ರತ್ನದ ಬಂಡೆಯನ್ನು ದವಾಗ್ನಿಯ ಕಿಚ್ಚೆಂದು ಭಾವಿಸಿ ಕೈನೀಡಿ ಅದಕ್ಕೆ ಹತ್ತಲು ಹೋಗುವುದು ಎಂದು ತಾತ್ಪರ್ಯ, ೪೭v, ಕುಲಾಯಂ=ಗೂಡು ಸ್ವಭಾವೋಕ್ಲ೦ಕಾರ, ೪ve, ಸಂಕ್ರಮಿಸಿದ= ವ್ಯಾಪ್ತವಾದ, 8v, ಪೊಡಕರಿಸಿದ=ಕಾಣಿಸಿಕೊಂಡ ೪v೩, ನಲ್ಲಣಿಸು =ಒಳ್ಳೆಯ ಆಹಾರ, ಘಸ್ಸಣ=ಕುಂಕುಮ ಕದಂಬದಂಖುಲಂ=ವಿಶೇಷವಾದ ಪೀಳೆಯದೆಲೆ ಅಕ್ಕ, ಎಸಕದ = ಪುಕಾಶಮಾನವಾದ 3. ವಾಮನಾವತಾರದ ಕಥೆ. ೪vಳಿ, ಕವಿಕಾಸೆ=ಕಪಿಲವರ್ಣವಾದ ವಸ್ತ್ರ, ಬನ್ನಿ -ರಂ-ಜನಿವಾರ, ಬಾದಸೆ= ದ್ವಾದಶ (ತ), ಬೆಟ್ಟಿನೊಳ=ಬೆರಳಿನಲ್ಲಿ, ನೆಗೆದ=ಮೇಲಕ್ಕೆ, ೪vX, ಮಾಣಿ =ನು ಚಿಕ್ಕ ಸಂಪಟ್ಟು =ಸಿಸ್ಮಯವನ್ನು ಹೊಂದಿ, ಕುಳ್ಳ ಡಿ=ಚಿಕ್ಕನಾದೆ, ಕಬ್ಬ ದ ೧೪ನೇ ಸತ್ರ ನೋಡು, ಮದಿಲಿ=(ಉದ್ದವಾದ) ಗೋಕ್ಕೆ ೬೬:ಮತಗ=ನಾಯಾಸಿ ೪v೬ ಕಾದಂ=ಕಾಲನ್ನಿಟ್ಟನ್ನು ಸೆಂಡು=ಚೆಂಡು, ಗ್ಲಾಮನಂ= ಜಯಿಸುವ ಮನಸ್ಸುಳ್ಳ, 83v, ಹತ=ಪ್ರಕಾಶಿಸುತ್ತಿರುವ ತರ್ಪಿನನುಕ್ರಮದಿಂ ” ಎಂtರ ಬೇಕು ಈ ವಾಮನನಿಗೆ ಮೊದಲು ಸತ್ತಿಗೆಯ ರೂಪವಾದ ಸೂರ್ಯನು, ಇವನು ಬೆಳೆದಹಾಗೆಲ್ಲಾ ಕಾಮಕ್ರಮವಾಗಿ ತಗ್ಗಿ ನಾಭಿಯ ರೂಪವಾಗಿ ಪರಿಣಮಿಸಿದನು ಎಂದು ತಾತ್ಪರ್ಯ. ಆvv, ಅಭೂತ್ಸುಕೇತು=ಮೇಘಮಂಡಲವೆಂಬ ಮೇಲಕ್ಕೆತ್ತಿದ ತೆರೆದು ಗಂಡಿಗೆ, ಸುಟ್ಟುರೆಯಿಂದ=ಚಕ್ರಾಕಾರವಾದ ವಾಯುಮಂಡ ಅದಿಂದ, ವರ್ರಿಷ್ಟ ವಾದ=ಬೆಳೆಯುತ್ತಾ ಹೋದನ್ನು ಎಳಖಾಂಗಳಿ=ಬಾಲನಹತುಗಳು, ತಪ್ತ ಕಂಗಳಿತ=ಬಿಸುಪಾದ ಮತ್ತು ಹೊಸದಾಗಿ ಪ್ರಾದುರ್ಭವಿಸಿದ, ಇದು ಸೂರ್ಯಾತಸಕ್ಕೆ ವಿಶೇಷಣ, ನಿಕ್ಕಿಯಾ=ಮಾಲ್ಪಡುವಿಕೆ, ಭಂಜಿತಮಹಾಮಂತ್ರಿ 8೯೦,