ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

240 ಪದ್ಯಸಾರಲಘಟಪ್ಪಣಿ Moಳಿ, ಬೆದರಿ, (ತ) ವಿದ್ಯಾಧರಿ. HoX, ನೀವುರಂ (ತ) ನೂಪುರಂ=ಕಾಲಂದಿಗೆ, ಓಸರಿಸೆ=ಜಾರಲು, Hd, ಬಂಬಲೋ=ಸಮೂಹವೊ, ಕೂರ್ಪಾಗಿರ್ದ=ಹರಿತವಾಗಿದ್ದ, ಕೌಂ ಗೊ=ಅಡಕೆಯವರಿ, ಬಸಳ್ಳಿನಂ=ಹಿಂದೆಬರುತ್ತಿರಲು, K೦೬, ನೀಳ = ಉದ್ದವಾದ, ತಕ್ಕಿನೊಳೆ=ಪ್ರೀತಿಯಿಂದ ಅಗುರ್ವಿಸ= ವಿಸ್ಮಯವನ್ನುಂಟುಮಾಡುವ ೫೦v, ಗಾಡಿ=ಸೊಬಗು ಜಿನುಂಗುತಿರ್ಸಿನಂ= ಅವಕ್ಕಧ್ವನಿಯಂ ಮಾ ಡುತ್ತಿರಲು, ಝೇಂಕಾರಮಾಡುತ್ತಿರಲು, ನಸುಯ್ =ವಾಸ ನಾಯುಕ್ತವಾದ ಉರ್ಗ ಪೊಗುಲಿ=ಹೊಗಳುವ ಶಬ್ದ". Hor, ಓರಗೆಯಾಗೆ=ನವನಾಗು.

  • *

25. ವಸಂತಋತು ವರ್ಣನೆ. ೫೧೦, ಉದ್ದ = ಶ್ರೇಷ್ಠವಾದ, ಮೆದೈತ್ಯದೇಂಬಂದುದೊ = ಏನುಮ ಭವಿಸಿಬಂದುದೊ ? ೫೧೧, ಬಂಧುರ =ಮನೋಹರವಾದ, ಅಟ್ಟೆ ಕೊಳುರ್ತು=ಮುಣುಗುತ್ತ ಲೂ, ೫೧೭, ಅವರಿದಂ=ಹತ್ತಿರಕ್ಕೆ ಬಂದನು, ಅಡುರ್ಕೆ =ಮುತ್ತುವುದು, ಸ ಧ್ವನಿಸಿದ – ಹತ್ತಿರದಲ್ಲಿರುವ, ಪೋಪವಿತಾವುದು = ಹೋಗು ಇನ್ನು ಬೇರೆ ಏನು ೫೧೩, ಅಗ್ಗಲಿಸಿರ್ದ = ಹೆಚ್ಚಾದ ತಳ್ಳಿದತ್ತು=ಓಡಿಸಿತ್ತು ಹೋಗಲಾಡಿ ಸಿಕೊಂಡಿತ್ತು, ಉತ್ಕಲಿಕಾ= ವಿರಹಚಿಂತೆ. H೧೪, ಪಸಾಯ=ಉಡುಗೊರೆ, ಪೊಸಪಚ್ಚ=ನೂತನವಾದ ಆಭರಣ. Xnx, ತಿಮಿಂ=ಅನುಲೇಪನ, ಬಂದವಾವುಗಳೆ=ಹಣ್ಣು ಬಿಟ್ಟಿರುವ ನವಿ ನ ಮರಗಳು. ೫೧೬ ಸೆಳೆಗೊಬು = ಚಿಕ್ಕದಾದ ಕೊನೆ, ಕೀಲಾಳವನ=ಸೇವಕನಾದವ ನನ್ನು (?) H೧೬, ಅನ್ಯಪುಷ್ಯ=ಕೋಗಿಲೆ, ಅಗದಂಗಳಾದ=ಔಷಧಗಳಾದ ಸಮಾ ಬೈ=ಪ್ರಸಿದ್ಧವಾದ ಹೆಸರು Xov, ಅಯಿತ =ದಾಹದಿಂದ ಒಣಗಿಹೋದ, ಧಾ, ಅಹರ್ನಿವೇ,