ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಘುಟಿಪ್ಪಣಿ 211 ಮುಕ್ಕುಜೆಸಿ=ಕುಟುಕುಕೊಟ್ಟು, ನಾಣಿಸು=ಒಳ್ಳೆಯ ಆ ಹಾರ, X೨೦, ತಮಟ್ಟಿ ಕೊಡು=ಕೂಡಿಸಿಕೊಂಡು, ಧಾ, ತೆವಳು-ಚಯನೇ, ಮರುಳು =ಮೋಹಗೊಂಡು, ಆಗು, (ತು) ಆಕರಂ, ೫೦, ಜೀರಿದತ್ತು. ಇದಕ್ಕೆ ಕರ- ಪೊಸಗೊಂಚಲಂ ? ೨೩, ಅಲಂಡನು=ವಿಭವವನ್ನು, Koಳ, ಭಾಜನಾಂಗವುಹೀಜ=ಕಲ್ಪವೃಕ್ಷ, ಅಲಗಣಸು=ತಿರಸ್ಕಾರ, ಆ ಅಗಳಿಯುವಿಕೆ, ಕೊಡಗು =ಬೆಟ್ಟದಾವರ, ಮಲರ್ದ+೮೨ ರ್ದ+ಉಳಲರ್ದು=ನಲದಲನ್ನುಳರ್ದು. HOH, ಗೋಂದಳದಿಂ=ಗುಂಪಾಗಿಸt. ೫೨೬, ದೊರೆವಂದುವೊ=ಸಪ್ಪರವಾದುವೂ..ಉನ್ಮಾಳ =ಮೇಲಕ್ಕೆದ್ದ ದಂಟು ಗಳುಳ. ೨೩, ಕಿವುಡುಗೊಂಡ=ಚಿಕ್ಕಮಡುವಾಗಿರುವ, ಕುಸುಕುವ ದೊಳಮೆಯ್ದು ರೆದು=ಚಿಕ್ಕಪುಪ್ಪದಳವೆಂಬ ದ್ವೀಪದಲ್ಲಿ ಅಡಗಿ, ಕೀಸVಟೆಯಂ=ಕೆಳಗಿರುವ ಪುಷ್ಪದಳದ ದಾರಿಯಿಂದ, ಸಖಿ ವಹಿಸಿತ್ತು=ನರವೇರಿಸಿತ್ತು, ೨v, ಕನಕಪದ್ಮಕೋಶ=1 ಚಿನ್ನದ ಕಮಲದ ಮೊಗ್ಗು 2 ಪದ್ಮಸಂದ್ರೆ ಯುಳ್ಳ ಕನಕದ ಬೊಕ್ಕಸ. K೦೯, ದೂಸಂ=ವಸ್ತ್ರ, 26. ವನ ವರ್ಣನೆ. {{೧, ಕರಂಡಕ=ಭರಣಿ, ನೇದ"=ತೂಗುಹಾಕಿದನ್ನು, ವಿಲೆ= ದಪ್ಪವಾದಕೊಲೆ, ಈಳೆ=ಹೇರಿಳ್ಳೆ, ಕಿತ್ತಳಮರ, M೩೭, ತುಂಡಂ=ಕೊಕ್ಕು. ೫೩೩, ಉಪ್ಪರವಟ್ಟಲ=ಮೇಲ್ಬಾಗದ ಅಲಂಕಾರ, K೩೬, ಕುಳಂಬಿತವಿಟಪ೦=ನೆಲದಮೇಲೆ ಜೋಲಾಡುವ ಕಂಚಿಗಳುಳ. ಅವನಿಸಂಸ್ಥಾವಕುಳಂ=ನೆಲದಮೇಲೆ ಎಲ್ಲೆಡೆಯಲ್ಲಿಯೂ ಬಿದ್ದಿ ರುವ ವಕುಳಿಪುಘ್ನಗಳು H೩೫, ಸುಮನಃಕಲಮುಂಜಳಕಂ=ಹೂಗಳಲ್ಲಿ ಅನೇಕ ಮಧುರವಾಗಿ ಶಬ್ದ