ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

242 ಪದ್ಧಸಾರಲಘಟಪ್ಪಣಿ ೫೩, ಮಾಡುವ ಮಂಜಳಕವೆಂಬ ಪಕ್ಷಿಯುಳ, ಅತನುಕೀರ್ತಜ್ಞ ಳಕಂ=ಮನ್ಮಥನ ಕೀರ್ತಿಯನ್ನು ಪ್ರಕಾಶಗೊಳಿಸುತ್ತಿರುವ H೩೬ ಎಬಿಪ= ಎರಗುವ ಬಾಳದಸಾ =ಲಾವಂಚದಸಾಲು, ಮಡಲಿಡು, ಧಾ, ಮಡಲೆ. ವಜೀವೃದ್ ೫೪೦, ಉದವಾನಿತರುಬ್ಬಿಹಂಗ ಸಮೃದಕಲಹಂ=ನೀರಿನಲ್ಲಿರುವ ತಮ್ಮ ಗೂಡುಗಳಲ್ಲಿ ಶಬ್ದ ಮಾಡುವ ಪಕ್ಷಿಗಳ ಸಂತೋಷಸೂಚಕವಾದ ಕಲಹವುಳ್ಳ, ಸದನಿಳಯ೦= (ಮರದಿಂದಬಿದ್ದ) ಹಣ್ಣುಗಳಿಗೆ ಆವಾಸಸ್ಥಾನಂ (?) ೫೪೦ ಲಯ=(ಸಂಗೀತಶಾಸ್ತ್ರ ರೀತಿಯಲ್ಲಿ) ದ್ರುತ, ಮಧ್ಯ, ವಿಲಂಬಿತಕಾಲ Kಳಿ, ನಿಶಾಂತಂ=ಮನೆ ಪದಛೇದವನ್ನು ಮುಂದೆ ಹೇಳುವಂತೆ ಮಾಡಬೇಕು :- ವನವ+ಅವನ ತಲತೋಜೇವನವನವಂ+ಅವನ ವು+ಅತನು ಶಿಬಿಗೆ=ವನವ........................ಶೆಖಿಗೆ. ಜಗತ್ಪಾವನವನವಂ+ಅ೪೪ಾಸಭವನವಂ+ಅವ+ಅಜಾತ ಪೂರ್ವ೦=ಜಗತ್ಪಾವನ . ..................ಜಾತಪೂರ್ವ೦, ಅವನ ವು= ಸಂರಕ್ಷಣರೂಪವಾದುದು, 27. ವನ ವಿಹಾರ. K೪೪, ಅಭಿನಯ, ಸಾಹಿತ್ಯದರ್ಪಣದಲ್ಲಿ ಅಕ್ಷಣ :- ಭವೇದಭಿನಯೋ ವಸ್ಥಾನುಕಾರಸ್ಸಚತುರ್ವಿಧಃ | ಆಂಗಿಕವಾಚಿಕವನಾ ಹಾರ್ಯಸ್ವಾಕಥಾ ?” ಲಲಿತ, ಸಾಹಿತ್ಯದರ್ಪಣದಲ್ಲಿ ಲಕ್ಷಣಂ :- ಸುಕುಮಾರಡಯಾಂಗಾನಾಂ ವಿನಾಸೊ ಲಲಿತಂ ಭವೇ ? Mಳಿ, ಊಳ್=ಶಬ್ದ ಮಾಡುತ್ತಿರುವ, ಧಾ ಊಳಿದೂರಾದಾಯಿನೇ ಖಂಡಿಯ=ಬಹಳ ಒಟ್ಟಾಗಿರುವ ತೂಗುಗೊಬು, ಶ, ದ. ಸ, 170 ನೋಡು, ಬೆಸಂ=ವಿಧಾಯಕವಾದ ಕೆಲಸ ಅಪ್ಪಣೆ ತಂತ=ಸೇನೆ. ೫೪೬ ನೀಲಿಂ=ಪ್ರಿಯ,