ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಪದ್ಯಸಾರಲಘಟಿಪ್ಪಣಿ ತಟಕೇಸ್ಮಿತಂಗಳ=ಮರಿಸಿ ಮಿತಿಮೀರಿ ಮಾಡಿದ ವ್ಯಾಪಾರ

ಗಳನ್ನು ೫೬೬, ತೊಂಗಲೆ=ಜೊಂಪ್ಪ, ಬೆಳ್ಳಪ್ಪ = ಅಲ್ಲಾಡುತ್ತಿರುವ, ತೆರ= ಬಿಡಿಸಿ ೫೬೬, ಛಂಗಿ=ಮುರಿಯುವಿಕೆ, ಸಂಗ=ಸಂಕಟ ಕಿಸುರ=ಕಪಕ್ಕೆ ೫೬, ಉತ್ತಂಸವತಂಸ=ಶಿರೋಭೂಷಣ, ಪದೆವು=ಕಿತ್ತವು. ೫ರ್೬, ಪುಗಲಿ, ಪುಗಲೆ ಎಂಬುವುದು ಕೂಕಿಲಧಸಿ. 28. ದಧಿಮುಖನ ಶಿರಂ ನತ್ತಿದ ಕಥೆ. ೫೭೧, ಭಂಗಿ = ಬಳುಕುವಿಕೆ, ಇಲ್ಲಿ ಅಕ್ಷೆವಿಕ್ಷೇಪದ ಪೊಳೆಪ್ಪ, ಆವನಶ್ರೀ ವಿಲಾ ಸಂ ಅಂಗೋಪಾಂಗಭಂಗಿ ಇವುಗಳನ್ನು ಕುಮವಾಗಿ, ನೀಲೋ Jಲ, ಪದ್ಮ, ವನಲತಾ, ಇವುಗಳೊಡನೆ ಅನ್ವಯಿಸಿಕೊಳ್ಳಬೇಕು, ೫೭ಿ, ಕುಳ್ಳಿದಂ=ಕುಳಿತುಕೊಂಡನು. ೫ ೬೬, ಆಗಮ೦=ತಂತ್ರಶಾಸ್ತ್ರ ಕಾವ್ಯ ಲಕ್ಷಣಂ:ನಿರ್ದೋಪಾಲಕ್ಷಣ ವತೀ ಸರೀತಿರ್ಗುಣ ಭೂಮಿತಾ ಸಾಲಂಕಾರರಸಾನೇಕವೃತ್ತಿರ್ವಾಾವ್ಯನಾಮಭುಕೆ! ನಾಟಕ, ಲಕ್ಷಣಂ:ಸಾಂಗೈ ರ್ಮುಖ ಪ್ರತಿಮುಖ ಗರ್ಭಮ ಕೂಪಸಂಹೃತೈಃ | ಪೂರ ಪುಕೃತಿರನೈಪಾ ಮಾಧಿಕಾರಿಕ ತ್ಯವತಿ || ವೀರಗಾರರೊರೇಕಃ ಪುಧಾನಂಯತುರ್ವತೇ | ಸುಖಾಂತನಾಯಕೋಪೇತಂ ನಾಟಕ ತದುದಾಹೃತಂ H೬ತಿ, ಕ್ಷೇತಾಂಬರರು=ಜೈನರಲ್ಲಿ ಒಂದು ಬಗೆಯವರು ಕಥೆಯನ್ನರು= ಕಥೆಯಂತಿರುವರು, ಆತ್ಮವು-ಧಾ ಅಣು =ಏರುಪೇ, ನಿತ್ತರಿ ಸದೆ=ಸಹಿಸಲಾರದೆ, ನಿಸ್ತನ (3) +{೭೬ ಸನ್ನು ತಮಾಗಿ=ಸ್ತೋತ್ರಾರ್ಹವಾಗುವಂತೆ ೫೬, ಸೋಶೀರ ಶ್ರೀಚಂದನಂ=ಲಾವಂಚದೊಡನೆ ಕೂಡಿಕೊಂಡಿರುವ ಗ ಧದಮರವು. ೫ರ್೬, ಕಡುಸೇದೆ=ಬಹಳ ಆಯಾಸ, ಪುಳ್ಳಿಯಂ=ಒಣಗಿದ ಕಡ್ಡಿ ಅಥವಾ ಕಟ್ಟಿಗೆಯನ್ನು, ೫vಿ, ಪಪಡೆ=ನಿವಾರಣೆಯಾಗಲು