ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಪದ್ಯಸಾರಲಘುಹಿಪ್ಪಣಿ M ಬೆಳದಂ= ಬೆಲ್ಲವಾದಮರ, ಸಿಡಿಮಿಡಿಗೊಳ್ಳುತ್ತ= ತಳ್ಳಂಕಪಡು – ತವಕಿಸುತ್ತ. ೬೦೦, ಕತ್ತಿಗೆ=ಕ ಕೃತಿಕಾ (ತೃ) ೬೦೦, ಸಾಲ್ಮೀನಗ=ಸಾಕಾಗುವಷ್ಟು ಕೆಟ್ಟು ಪೋಗಿ = ಕಣ್ಣಿಗೆ ಕಾಣಿಸಿ ಕೊಳ್ಳದೆ ಹೋಗಲು ಎಂದು ಭಾವವು. ೬೦೫, ಊರ್ವಿರುವಂ= ವೃಕ್ಷ, ಚೋದ್ಯ= ಆಶ್ಚರ್ಯ ೩೦೬ ' ಇದು ' ಎಂಬುದಕ್ಕೆ ಬದಲಾಗಿ ( ಇಟೆದು ' ಎಂದು ಇರಬೇಕು - ಏಳಿದಂಗಯ್ಯ ರೈ=ಹಾಸ್ಯಮಾಡುವಿರಿ, ೬೦೭, ಕಾರ್ಗಾಲಂ=ಮಳೆಗಾಲ, ಮೊಳಗೆ = ಧ್ವನಿಮಾಡಲು ೬, ಅಟ್ಟವನಾ, ಇಲ್ಲಿ ದೀರ್ಘಕ್ಕೆ ಕಾರಣವೇನು ? ನಲಹಂ=ನವನ್ನು ಆರ್ತದಿಂ-ಆತುರತೆಯಿಂದ ೬೦೯, ಅಭಗತತೆಯಂ ಮಾಡಿಸಲಾರ್ಪ = ಅತಿಥಿಪೂಜೆಯನ್ನು ಮಾಡಿಸಲು ಸಮರ್ಥನಾಗುವೆ ಎಂದು ತಾತ್ಪರ್ಯಅಬ್ಬಾ = ಅನ್ಸಾ, ಕಲವಾ ನು-ಶ, ದ, 303 ಸೂತುನೋಡು, ಬರ್ದಕಲಾರ್ಪ=ಜೀ ಬಿಸಲರ್ಹವಾದ, ೬೧೦, ಬಟ್ಟೆ = ದಾರಿ, ವರ್ತ್ಮ (ತ), ಕkತಲೆ=ಗುರಾಣ, ೬೧೧.. ಒಪ್ಪಕ್ಕೆ=ಸಾಂದರ್ಯಕ್ಕೆ ೬೧೨, ಧರಾಧಿಕರಣಂಗಳೆ=ನ್ಯಾಯದರ್ಶಿಗಳು, ವಹಿವಾತ೦=ಪತ್ಯ ತರವನ್ನು ಮ E+ ಅನಂತ್ 29. ಭೂಪ ವರ್ಣನೆ. ತಳತೊಪ=ಹೊಂದಿದ ತೃಪ್ತಿಯುಳ್ಳ ಸಂತೋಶದಿಂದ ಕೂಡಿದ, ವಿಹಿತಾನೂನನದವೃಷಭಪೋಷಣ= ಕೊಬ್ಬಿದ ಒಳ್ಳೆಯ ಎತ್ತು ಗಳನ್ನು ಪೋಷಣೆಮಾಡುತ್ತಿರುವ, ಘೋಪ=ಆಕಳಿರುವ ರೊಪ್ಪ, ದೂರಿಸಿ ಚಿಂತಿಸಿ, ತೂರಿಸಿ, ಮೆನೋಕ್ಕ=ಮೆಲುಕುಹಾಕುತ್ತಿ ರುವ ಹುಲ್ಲನ್ನು ಬಾಯಿಂದ ಬಿಡುತ್ತ ಧಾ, ಉಗು ವಿಸರ್ಜನೆ, ಮುಂದುಖವಾಯ್ತರ್ಪ=ಮುಂದೆ ಮುಂದೆ ಓಡಿಬರುತ್ತಿರುವ ತೊಡೆದು=ಹಾಲುತುಂಬಿಕೊಂಡ ಸರಿಯುಡುಗಿರ್ಪುದು=ಹರಿಯುವುದು ನಿಂತುಹೋಗುವುದು ತೆರೆಯ