ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 15 ತನುವಿಗತಿಹಿತಮಾಗೆ ಸೆಂತೊಂದು ಬಗೆಯಿಂ ರ | ಸನೆಗೆ ಸವಿದೋ ದುರ್ಗಂಧಮಂ ಪವಮಾನ || ನಿನಗಲ್ಲಿ ನಾಸಿಕಕೆ ಸೊಂಪೀಯೆ ಕಣ್ಣ ತಾನಧಿಕಗಂಭೀರವಾಗೆ || ಘನಘೋಪಮಿಂಪೀಯೆ ಕಿವಿಗೆ ಸಂತಸಮಾಗೆ|| ಮನಕೆ ಮಿಂದುಂಡು ಕಾಣ್ಯರ್ಗನಲ್ಕರ್ಣನಂ | ತನತನಗೆ ಮೋರೆದೇ ಭಂಗಸಂಗದೊಳಪ್ಪಿ ರಂಜಿಸುತ್ತಿರ್ಪುದೆಂದುol 4. ವಿಜಯಾರ್ಧಾದಿ ವರ್ಣನೆ. ತನ್ನ ನ ಇಗ ಜಂಖuಯೆಂಬ ಸಂಸ್ಥಾನದಲ್ಲಿ ಮುಧೋಳೆ ಎಂದು ಪುಸಿದ ವಾದ ನಗರದಲ್ಲಿ 949 - ಹ ಹೃದನ " ಈ ತನು ಜೈನಮತದ ಬಳೆಗಾರ ಕುಲಕ್ಕೆ ಸೇರಿದವನು ಈತನು ಅಜಿತಸೇನಾಚಾರ್ಯರ ಶಿಷ್ಯನು, ಶ್ರವಣ ಬೆಳ್ಳಳದಲ್ಲಿ ಗುಮ್ಮಟೀರಬಿಂಬವನ್ನು ಪುತಿವೆ ನ ಒಸಿ ಪ್ರಸಿದ್ಧನಾದ ಚಾವುಂಡರಾಯನ ' ಈತನ ಪೋಷಕನು - ನು ತೈಲಪನ ಆಸನದಲ್ಲಿ ಕವಿ ಚಕ್ರವರ್ತಿ ” ಎಂಬ ಬಿರವನ್ನು ಪಡೆದು ಕ೦ಡನ ಇವನು ಮೊದಲು ಸಾವಂತ ರಲ್ಲಿಯೂ ಮಂಡಲೇಶ್ವರರಲ್ಲಿಯೂ ಇದ್ದು ತವಾದ ಆಹವಮಲ್ಲನೆಂಬ ರಾಜ ನಲ್ಲಿ ಕನಕದಂತ ಚಾಮರ ಆನೆ ಛತ್ರ ಇದೇ ದೆ: ವೆಲಾದ ಬಿಂದುಗಳನ್ನು ಪಡೆದು ಕಂಡಂತೆ ತಿಳಿಯಬರುತ್ತದೆ. ಈತನು ಸಾಹಸಭೀಮಪಯ್ಯ, ಪರಶುರಾಮ ಚುತ, ಚಕ್ಕೆ ರಚರಿತ, ಅಜಿತತೀರ್ಥ-ಪರಾಣ ಎಂಬ ಗ್ರಂಥಗಳನ್ನು ಬರೆದನು, ಇಲ್ಲಿ ಇಟ್ಟಿರುವ ಸವ್ಯಗಳು ಅಜಿತತೀರ್ಥಕ್ಷರ ಪುರಾಣದಿಂದ ಉಗೃತವಾದವು ಮ|| ಮೃದುವಾಕ್ಯಸಂಗೀತಸಿಸ್ಸನನಟಬೈದ್ಯಾಧರೀ ನಾಟ್ಯ ಸಂ || ಪದವು ರತ್ನ ವಯಪುಸಿದ್ಧ ಶಿಖರಾಕಾರಸಿದ್ದಾಲಯಾ | ಸ್ಪದಮಂ ಖೇಚರಚಕ್ರವರ್ತಿ ವಿಭವವೋದ್ಯಾಸಿರು ಮೆಚ್ಚಿ ನೋ | ದನಾ ಭೂಧರಚಕುವರ್ತಿ ವಿಜಯಾರ್ಧಾbದ್ರಮಲ ರುದ್ರಮಂ ||೭|| ಕಂ|| ಇಡಿದಿರೆ ಗುಹಾಂಧಕಾರಂ || ಪೊಡರ್ದೆಸೆದಿರೆ ಚಂದ್ರಕಾಂತಮಣಿರುಚಿ ನಗದೋಂ || ದೆಡೆಯೊಳೆ ಪೋಲೊಪ್ಪಿದು ವೋಂ | ದೆಡೆಯೊಳ ನೆಲಸಿರ್ದ ಕಾಳಮಂ ಕೊನ್ನ ಮುಮಂ ||೭೩ ಇದೆ ಧಿ