ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಪದ್ಧಸಾರಲಘಟಿಪ್ಪಣಿ ನಿ ೬೨V, ವಶಾ=(1) ಹಣ್ಣಾನೆ (2) ಗೊಡ್ಡಿಯಾದ ಆಕಳು ಸಂಧಿನೀತಿನಿರ ತಂ=(1) ಸಂಧಿ ಮತ್ತು ನೀತಿ ಇವುಗಳಲ್ಲಿ ಆಸಕ್ತವದ (2) ಸಮಯವಿಲ್ಲದೆ ಕರೆಯುವ ಆಕಳಿನ ಇತಿಬಾಧೆಯಿಂದ ಕೂಡಿದ ರೋಹಿಣಿ ಪರಿಗತಂ=(1) ಕೆಂದ್ರ ಆಕಳು ಮತ್ತು (2) ರೋ ಹಿಣಿ ನಕ್ಷತ್ರ ಇವುಗಳಿಂದ ಕೂಡಿರುವ ಸುವುತಾ=(1) ಸಾ ಧುವಾಗಿ ಹಾಲುಕರೆಯುವ ಆಕಳು (2) 15ನ ಅವತಾರದಲ್ಲಿ ಜಿನದೇವನ ತಾಯಿ ೩೧೯, ಕಂದ=ಮಣ್ಣಿನ ಎತ್ತೆಯನ್ನು, ಆನಂ= ಹಸುವನ್ನು, ತಳಬಿ. ಕು = ಹಗ್ಗ ಹಾಕು ಸರ=ಸ್ವರ (ತೃ) ೬೩೦ ಅಳವ=ಸರಿಯಾಗಿ ೬೩೧, ಇರಿದು=ಕರದು, ತೀವಿತ ಗತ್ತು= ತಂಬಿತೆಂದು ಭಾವಿಸಿ ತಾತ್ಪ ರ್ಮ, ತನ್ನ ಕಣ್ಣೆಳಕಿನ ಕಾಂತಿಯಿಂದ ತುಂಬಿದ ಪಾತ್ರೆಯನ್ನು ತಾನು ಕರೆದ ಹಾಲಿನಿಂದ ತುಂಬಿತೆಂದು ಭಾವಿಸಿ ಎದ್ದು ಅವಳ ಗಂಡನನ್ನು ನಗಿಸಿದಳಂದು ಭಾವವು. 12 ತುಂಗೆ=ವ್ಯಾಂ, ಪೊಟ್ಟ ರ್ಪೊಸಿ ಇ ಗೆ ಏನುಕಾ ರಣ ?

30, ಮಾತಂಗಕಸಿ

೩೩೪, ಸೇಡುಗೊಲೆ=ಬಗ್ಗಿದಕೊ ಅಸಮಂ= ವಿಲಕ್ಷಣ ಸ್ವಭಾವವುಳ್ಳ, ೩೩, ೨೩.ನೀರ್ನಳ್ಳ=ನೀರುಬತ್ತಿ ಹೋಗಿರುವ ಹಳ್ಳ, ಸಲಿಗೆಟ್ಟಪ್ಪ= ರೀತಿಗೆಟ್ಟಿರುವ ಚೆನ್ನಾಗಿ ಕಾಣದಿರುವ &4, ಮಾತಂಗವೈರಿಸ=ಸಿಂಹಬಲವುಳ. ೬೩೬, ಕಳ್ಳಿದು=ಕದ್ದು ತಿರುಗಿ, ೬೩. ಪದ=ಸಾ ನಂ ಇದರ ನಾನಾರ್ಥಗಳಾವುವು ? ಅರವಂಸದೆ=ವಿಚಾ ರಮಾಡದೆ, ೬೪ಂ, ಪಾಕುಳ=ಸಾಕಾರ (ತೃ), ಬಾಲವುಳು ಸೀಬು ಇವುಗಳು ಕ್ರಿಮಿಭೇದ, ೬೪, ಪಂಚಮಹಾಪಾತಕಗಳು=1 ಸರ್ಣಸ್ತೇಯ, 2 ಸುರಾಪಾನ, 3 ಬ್ರು ಹ್ಮಹತ್ಯೆ, 4 ಗುರುತಲ್ಪಗಮನ 6 ಈ ನಾಲ್ಕು ಪಾತಕಗಳನ್ನು ಮಾಡುವರ ಸಹವಾಸ ಸಂಚ=ಸಂಚಯ ()