ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮಸರುಘಟಿಪ್ಪಣಿ 251 ಡಿಸಿಕೊಂಡು, ಕಂಪ೮-(ತ) ಕಂಬಳ, ಅಣ್ಣು ತುಂ=ಅದ್ದುತ್ವ ಊ ಆಯಿಲೆಗಡದೆ=ಆಡಿಲವಕಾಶಕೊಡದೆ, ಸೈರದಿಂ=ಯ ಥೇಚ್ಛವಾಗಿ, ಸೈರಿಭಂಗ = ಕಾಡೆಮ್ಮೆ ಮತ್ತು ಕೋಣ ಇವು ಗಳು " Ly, 32. ಸೂರೋದಯ ವರ್ಣನೆ. ೬v೬, ಬಡರ್ಚಿವದು, ಧಾ, ಒಡರ್ಚು-ಉದ್ಯವೇ, ನಗೆ ಅಗೆದಿಟ್ಟು ಪೋ ಗಲನುಗೆಯ್ಯುದು=ನಗೆಯು ಮೊಳಕೆಯು ಎದ್ದು ಹೋಗಲು ಪ ಯತ್ನವಾಗಿತ್ತು ಅಪ್ಪುಕೆಯದು= ಅಂಗೀಕರಿಸುತ್ತಿರಲು, ೬೮೬, ಪೊವಳ್ಳಿ=ಪು ಕಾಶಂ, ನವ್ಯಕಾವಿಸರ೦=ನೂತನವಾದ ಕಾಂತಿಯ ಹರಡುವಿಕೆಯು ಮಸು =ಮುಚ್ಚಿಹೋಗಿ, Evv, ನಿರವಿಪೊಡೆ=ಅಪ್ಪಣೆಮಾಡು, ತೀವ್ರವಾದದಿಂ = ತೀವ್ರ ಕಿರಣದಿಂದ ಮತ್ತು ಕಾಲಿನಿಂದ ಅವರ ಮಾದಾರ ಕ್ಷ್ಯಿತುರಾಶ: 8, ಉಮ್ಮಳಂ= ಉದ್ವೇಗ, ಚಿಂತೆ, ಭಗnಂ = ನಕ್ಷತ್ರಸಮೂಹ, ಅಮರ, ನಕ್ಷತ್ರ ಕಂಭಂ ತಾರ, ರ್&. ಹಳಹಳನಾದವು=ಬೆಳಗಾದುವು, ಅಳವಳಿದುವು=ರೂಪಗೆಟ್ಟುವು. ಸೆಳಬಿದುವು=ಭಯಪಟ್ಟುವು. ಧಾ-ಸೆಳಭಯೇ, ೬೧. ಅಳ್ಳೆ ಪೋಯ್ತು =ಅಡಗಿ ಹೋಯಿತು, ಧನ, ಅಲಯ, ಮು ನೈಸಖಿನೊಳೆ=ಸೂರೋದಯ ಕಾಲದಲ್ಲಿ, ಅರಣೋದಯ ಕಾಲದಲ್ಲಿ. - ಅವ ರ್ದು-ಧಾ, ಅವರೆ..ಗಾತ್ರ ವಿಶ್ಲೇಷೆ, ಒಕ್ಕು = ತ್ಯಜಿಸಿ, ಬಿಟ್ಟು, ವಿಭುರ್ಮ=ಭಾ), ಬೀಯಿತಿರ್ದುದು ಧಾ, ಬೀ ಹಸುಧನೇ, F೩, ನನೆವೊಲ್ಕು ಸುತುಂ=ಸಂಪೂರ್ಣವಾಗಿ ಹುಟ್ಟಿಸುತ್ತಲೂ, ತೂಂ ಕಡಂ=ನಿದ್ರೆಯನ್ನು ತೂಗುಸುವುದನ್ನು, ಅಲರ್ಕೆಯಂ =ವಿಕಾಸವನ್ನು, ಮೆಯ್ಕೆರ್ಚಿ=ಪೆಯಿಂದ, ಎನಸುಂ= ಸ್ಪಲ್ಪವಾಗಿ, LF8, ವಳಿಗೊಳಿಸಿ=ಅಲೆಗಳುಂಟಾಗುವ ಹಾಗೆ ಮಾಡಿ, ತೀಡಿತ್ತು–ಬೀ ಸಿತು ಧಾ, ತೀಡು... ವಾಯುಸ್ಪರ್ಶನೆ 17 47°,