ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘಟಿಪ್ಪಣಿ 263 ೩m, ಶಳಾಗುತ್ತಲೂ, ಕೊಟೆಲೆಗೆ ಪಕ್ಕಾಗಿರ್ದಳೆ=ಬಹಳ ತೊಂದ ರೆಗೆ ಸಿಕ್ಕಿದಳು ಮುಗ್ಗೋಕ್ತಿಯ=ಮುದ್ದು ಮಾತನ್ನು, ನಿಘಂಟು, ಮುಗ್ಧಸ್ಸು ದರ ಮಢಯೋ, ೩೦೬, ಸಾರೆಯೊಳೆ=ಹತ್ತಿರ, ೬೦೩, ತರುವಲಿ -ಕೊಡಗೂಸು ಉಕ್ಕಲಿಸದೆ=ಚೆಲ್ಲದೆ, ೩೦, ತೂದಳ -ಸುಳ್ಳು, &A ಸಿತಗಳಂ=ಈಶ್ವರನು ಒ೦೩, ಸೈತಿರೆ=ಸುಮ್ಮನಿರಲು, ಕಾಯಿಸಿ = ಸಿಟ್ಟಿನಿಂದ ೩೨V, ಅರೆಯುಟ್ಟಲೊಡಂ=ಹೋಗೆಂದು ಧಿಕ್ಕರಿಸಲು, ೩೩?. ಚಂಡಿಕೆ=ಕೇಶಪಾಶ, ೭. ಅವರ್ದವಳ=ತನ್ನ ಸೇರಿದವಳ, ಅಮುರ್ದ೦=ಹಾಲನ್ನು ಮ ತ್ತು ಮೋಕ್ಷವನ್ನು, ಅದೂರ್ದುಣಿಗಳೆ -ದೇವತೆಗಳು ' ®ಟ ೩೩೫, 34. ವರ್ಷತ್ರ ವರ್ಣನೆ. ೭೩೩, ಕರಟಂ=ಆನೆಮಗಂಡಸ್ಥಳಂ, ದಾನ = ಮದೋದಕ, ಉನ್ನಿ ದು ಕೈತಕ್ಕ ಪರಾಗ ಶ್ರೇಣಿ =ಅರಳಿದ ತಾಳೆಯಹೂವಿನ ಧೂಳಿ ಸಮೂಹವೆಂಬ ಚಂಚಚ್ಚಪಲಂ= ಚಲಿಸುತ್ತಿರುವ ಮಿಂಚುಳ್ಳ. ಸಂಘ್ರ=ಒಂದಕ್ಕೊಂದು ತಗಲಿದ ಈ ಪದ್ಯದಲ್ಲಿ ನಾ ಯುವನ್ನು ಮಳೆಗಾಲದಂತೆ ವರ್ಣಿಸಿದೆ. ೭೩೪. ತೋಡಂಬೆ=ಗೊಂಚಲು ನಣು = ಸಂತೋಷ, ಪಲ್ಲವದಂತೆ=ರುರಿಯಂತೆ ಭರ್ವಕಂಠ= ಸುವರ್ಣಕಲಶಂ. ಪೀಲಿ=ನವಿರಿ, ಮೇಲಕ್ಕೆ ಸುಟ್ಟುರೆಗಾಳಿಯೊಡನೆ ಸುತ್ತಿ ಕೊಂಡು ಹೋಗುವ ಧೂಳೀಸಮೂಹವು ದಂಡಿಗೆಯಂತೆಯ, ದುಂಡಗಿರುವ ಮೇಘವೇ ಸತ್ತಿಗೆಯ ಮೇಲ್ಬಾಗದಂತೆಯ ಮೇಘದ ಸುತ್ತಲೂ ಇರುವ ಸೂರ ಕಿರಣವು ಝಲ್ಲರಿಯಂತೆ ಯೂ, ಸೂಮಂಡಲವೇ ಸತ್ತಿಗೆಯ ಸುವರ್ಣಕಲಶದಂತೆ ಯ ಇದ್ದುವು ಎಂದು ಅಭಿಪ್ರಾಯವು. ೩೬, ಭ್ರಾಂತಿ ಮದಲಂಕಾರ, ೩೩೩, ಧೃತಚಂಚಲಂ=(1) ಧರಿಸಲ್ಪಟ್ಟ ಮಿಂಚುಳ್ಳಿ (2) ಪೋಪಿಸಲ್ಪಟ್ಟ 17*