ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 255 ೭೪೬, ಏಪಂ=1. ನೀರು, 2, ಕಾಲಕೂಟ, ಜೀವನಮ=ನೀರನ್ನು, ಸಾಣವನ್ನು. ಇಲ್ಲಿನ ಕ್ಲೀಷೆಯು ಬಹುಸಾರಸ್ಯವಾಗಿದೆ. 2ರ್8, ಅಗುಳೆ=ನಾಲಗೆಯು ವುಣ ಅಟ್ಟೆ, ವಿಧುಂತುದಂ=ರಾಹು. ಅವಯವಾರ್ಥ ಹೇಗೆ ? ಸಂಗ=ರೀತಿಯನ್ನು, ೩೫೦, ಮಲ್ಬರಿ = ಮಲ್ಲಿಗೆ ಸೇರುವ ಮಳೆ ಸೂರಿ = ಆಗಣಿಸಿದಾಗ ಖರ ತಕ್ಕೆ ಮಳ, ತೆಳ್ಳರಿ=ಸ್ವಲ್ಪ ಮಳೆ, ಪೊನರಿಯೆ.ಪ= ಪ್ರವಾಹ ಹರಿಯಿಸುವ, ಖಂಬರಿ=ಪ್ರಬಲವಾದ ಮಳೆ. ೭೫೦. ಆಲಿವರಣೆ – ಆಲಿಕಲ್ಲು, ೭+೨, ಸುರಚಾರ ಸರಿ -- ಇಂದ ಧನುಸ್ಸೆಂಬ ಸಿಂಹಂ, ವಿದ್ಯುತ್ಕರಜಾ ಗ್ರದಿಂ - ವಿಂಚೆಂಬ ಉಗುರುಗಳ ತುದಿಯಿಂದ ಘನಗಾಂವೇ? ದ ಗೋಪವುಜ=ಆಲಿಕಲ್ಲಗಳೆಂಬ ಮಿಂಚು ಹುಳುಗಳ ಗು ವು. ೩೫೩, ಅಪಕ್ಷ ವಾಲಂಕಾರ ೭೫೫, ಇಂದಿರವಿತೆ=ಕಾಮನಬಿಲ್ಲು ಸೇಸೆ - ಅಕ್ಷತೆ. ೭೫೭, ನೊಣೆದು-ಧಾ, ನೊಣೆಗಿನೇ, ನೀಲಕಂಠ=ಈಶ್ವರಂ, ವಿಷ ಧ ದ=ಮೇಘದ ೩H, ಪೊಪ್ರಟ್ ವೋದಂತಿರ = ರೋಮಾಂಚ ಉಂಟಾದಂತೆ ಪ್ರತಿಕದ ನವಾದಂತೆ, ಮುದು) =ಆನಂದಬಾಪ್ಪ, ಒಣಿತದೊ =ಸವಿಸಿತೊ. ೭ರ್೫, ಕಡವು =ಕದಂಬವೃಕ್ಷ, ಪಂಗು = ಹಂಗು, ಸಹಾಯ, ಸಮಾ ನವಯುಪವರ್ತನ=ಸ್ನೇಹಿತರ ನಡತೆ ೭೬? ದಳದ್ದಳ = ದಳದಳ =ಅರಳಿದ ದಳಗಳುಳ್ಳ, ಗಳತೆ= ಬೀಳು ತಿರುವ, ಗಾವು೦=ಝೇಂಕರವು, ಇಲ್ಲಿ ವಧುವುತಾಳೆ ಎಂ ಬುದು ಕಸದೆ”. ೭೩೧, ಪಂಕಿಳಂ=ಕೆಸರಾದ, ಕರ್ಚಿ - ತೊಳದು ಧಾ ಕರ್ಚು-ಪಕ್ಷಾ ೪ನೇ, . ನಾಂದು= ತೇವವಾಗಿ, ಒದ್ದೆ ಯಾಗಿ, ಸೇಡುವಡೆದಿರೆ -ಚಳಿಯಿಂದ ಸೆಳೆದುಕೊಂಡಿರಲು ಸಂಚಲದಳವನಬಂದೆ=ಅಲ್ಲಾಡುತ್ತಿರುವ ಎಲೆಗಳುಳ್ಳ ವನದಿಂದ