ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಪದ್ಯಸಾರಲಘುಟಿಪ್ಪಣಿ 35. ಸೀತಾ ಸ್ವಯಂವರಂ. ೩೬೩, ಮಾಟಕೂಟಂಗಳಿ೦=ರಚನಾನೈಪುಣ್ಯದಿಂದ, ವಿತಾನಂ=ಕುಚ್ಚು ೭೬೪, ಉಗಾನಯದ=ಉಗ್ರಸೇನವಂಶದ ೭೬, ಉರ್ಚೆ=ಸೆಳೆಯಲು ಧಾ, ಉರ್ಡು_ಆಕರ್ಷಣೇ, ಹಿರಣ್ಮಯ ಮುಂವರೂಥಮಂ ವಿಶೇಷಣವೂ ವಿಶೇಷ್ಯದ ವಿಭಕ್ತಿಯಲ್ಲಿ ಯೇ ಇರುವುದಕ್ಕೆ ಕ, ದ, ಸೂ. 140 ನೋಡಿ, ೭೬೬ ವಶ್ಯದೀಪಕಲಿಕಾ=ಜನರನ್ನು ವಶ ಮಾಡಿಕೊಳ್ಳುವ ಸಾಮರ್ಥ್ಯ ಉಳ್ಳ ದೀಪದ ಕುಡಿ, ಇದರಂತೆ ವಶಾಂಜನ, ಅಂಗವಿಕಾರ =ಅಂಗಚೇಷ್ಮೆ ಕೃಂಗಾರಚೇಷ್ಮೆ, ಮಧು=ವಸಂತಕಾಲ ೭೬v, ಲಾವಣ್ಯ=ಸೌಂದರ್ಯ, , ಕ, ದು, ಲಾವಣ್ಯ ಲಕ್ಷಣ :- - ಮುಕ್ತಾಫಲೇಸು ಛಾಯಾಯಾ ಸರಳತೃಮಿವಾಂತರಾ | ಪ್ರತಿಭಾತಿಯದಂಗೇಪು ತಲ್ಲಾವಣ್ಯಮಿಚ್ಯತೇ || 2ರ್4, ನಗೆ = ಹಾಸ್ಯಮಾಡುವ ಹಾಗಿರಲು, ಸಾವರಿಸಿದಂ=ಸರಿಮಾಡಿಕೊಂ ಡನ್ನು ೭೭, ಪರಭಾಗ ಬೆರೆ=ಹಿಂಭಾಗಕ್ಕೆ ಹೋಗಿರಲು, ಪುದುವೆನಿಸಿದುದಲ=ತಕ್ಕುದಾಗಿರುವುದೆಂದೆನಿಸುವ ಇದು ಪೇರುರ ಮ” ಎಂಬುದರ ವಿಶೇಷಣಂ ಭಂಗಿ=ವಿಲಾಸಂ, ೩೭. ತೋರ್ಪವಡೆದುದು=ಸುಖ್ಯಾತವಾದ, ಸಾರ್ಚನ-ಧ, ಸಾರ್ಚು.. ಸಖಾಫಾಗವನೇ. ೬೩, ಋಜ್‌ನಿಂದ ಮರ್ಧ ಯಜವಿಂದಂ ಸೂಚಿಯಿಂದ ಸರಿಯಾದ ನೋ ಟದಿಂದಲೂ, ಓರೆ ನೋಟದಿಂದಲೂ ಮನೋಭಾವ ಸೂಚಕ ದೃಷ್ಟಿಯಿಂದಲೂ, ನಿದರಾಗಿರ್ಪುದು=ಚಲನೆಯಿಲ್ಲದ ಹಾಗಿರಲು ೭೭೪, ವಿಷಯವಂ=ತಮ್ಮ ತಮ್ಮ ವಿಷಯವಾದ ರಸಗಂಧಾ ಗ್ರಹಣಗಳ ನ್ನು, ಅನಾಕುಳಂ=ನಿರೋಚನೆಯಾಗಿ, ೩೭೫. ಪರಿವಿಡಿಯಿಂ=ಕುವುದಿಂದ, ೭೩, ಕೇಕರಂ=ಅಶಾಂಗ, ಕಡೆಗಣ್ಣನೋಟ ರಾಜಕ=ರಾಜಸಮೂ ಹಂ, ಗುಕದೇಶಮಂ=ಗುಣಗಳಲ್ಲಿ ಯಾವುದೋ ಒಂದು ಭಾಗವನ್ನು ೩೩೩, ಪಾಕೃತಂ=ಸಾಮಾನ್ಯನು. ಏಕವಾಕ್ಯ ರಾಮೊದ್ರಿರ್ನಾಭಿ ಭಾಪತೇ ?” ಎಂಬಂತೆ ಒಂದು ಬಾರಿ ಹೇಳಿದುದಕ್ಕೆ ತಪ್ಪಿ ನಡೆಯ ೩೧