ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಯಸಾರಘುಟಿಪ್ಪಣಿ 267 ಬರುವ, ಆಶಾಕರಿಕರ್ಣ ಚಾಮರಯುಕಂ=ದಿಗಂತ ವ್ಯಾಪಿಕೀ ರ್ತಿಯುಳ್ಳವನೆಂದು ಭಾವವು, ಚರಮಾಂಗಂ= ಮೋಕ್ಷಸನ್ನಿಹಿ ತವಾದ ದೇಹವುಳ್ಳ, ರಣಮೇರು=ಯುದ್ಧದಲ್ಲಿ ಮೇರುಪತ ದಂತಚಲ, ಲೋಕಲಂಟಾಕ ಸಿದಾಘತಾಪ ಶರವರ್ಷಣ ಮೇ ಘಂ=ಲೋಕರನ್ನು ಲೂಟಿ ಮಾಡುವ ಅಂದರೆ ಲೋಕಕ ಟಕವೆಂಬ ಗ್ರಿಸ್ಮ ಕಾಲದ ತಾಪಕ್ಕೆ ಬಾಣವೆಂಬ ಮಳೆಯನ್ನು ಸುರಿಯುವ ಮೇಘದಂತಿರುವ, ಉದಾತ್ತ= ಘನತೆ ಮತ್ತು ಗಾಂಭೀರ್ಯವುಳ್ಳ, ೩ರ್೬, ಕಂಪನಿ=ವಜದ ಧ', ದಳ್ಳಿಸೆ -ಆವರಿಸಿಕೊಳ್ಳಲು, ೭v, ಸಾಲ್ಯ - ಸಾಕಾಗುವ, ದೋರ್ದಂತಾನಭಂ= ಬಾಹುಬಲಿ ಸ ಹಾಯಕಳ್ಳ, ಕರ್ಣವತಂಸಂ ಪಸರಿಸೆ = (ಎಲ್ಲರ) ಕಿವಿಗಳ ಗೂ ಕೇಳುವ ಹಾಗೆ ಸರತಿಕೊಳ್ಳಲು, ಕಕುಭಾಸೀಕವ= ಸಮಸ್ತ ದಿಕ್ಕುಗಳನ್ನು, ೬v೧ ಅಗುರ್ವು= ಅದರ್ತ, ಬಿರ್ಗುಸನೆ=ಭಯಂಕರವಾಗಿರುವ ೭v೦, ಬಿಲ್ಲಎಕ್ಕವ=ಜಿಲ್ಲೆಖಕ್ಕುಳ್ಳ, ಈಜು ಕೊಳ್ಯ=ಸಳದುಕೊ ಇವ ಕುಳಿಕದ ಲಗ್ನ ವಾ=ಕುಳಿಕವೆಂಬ ಹೆಸರುಳ್ಳ , ಸರ್ಪದ ದವಡೆಯ ಹಲ್ಲಿಗೆ ಸಿಕ್ಕವುದನ್ನು ೩v೩, ಅವಘಟಿತಂ=ಸಂಮೇಳನ ಸೇರುವಿಕೆ, ೬v>{, ಪೆಡಂಗುಣಿ = ಪರಣ್ಮುಖರಾಗಲು, ಸಡೆವುವ ಭಯದಿಂದ ಹಿಂಜರಿಯಲು ಭೂವಲ್ಲರೀವಲ್ಲವಾದೇ ಶಂ = ಹುಟ್ಟಾಡಿಸುವುದರಿಂದ ಸಂಜ್ಞೆಯನ್ನು ಮಾಡಿದ ಎಂದು ಭಾವ. ಬೆಕ್ಕಸನುತ್ತರ= ಸಿಸ್ಮಯಾವಿರಾದವರನ್ನು, ಬೆರಗಾದವರನ್ನು ರ್೩ ಏರಂಡಕಾಂಡಮಂ= ಹರಳುಕಡ್ಡಿಯನ್ನು, ಖರ್ಪರ=ಬೆನ್ನುಡಿ ಪು, ನಳಿವು= ಬಗ್ಗೆ, ರ್೩, ಇರ್ವ= ಎರಡುಬಾರಿ, ಗೊಲೆಗೆ=ಕೊಪ್ಪಿಗೆ, ಜೇವೊಡೆಯ = ಧನಪ್ಪಕಾರ ಮಾಡಲು, ಮಾಚಿಚ್ಛ= ಪುನಃಬಾಣಪ್ರಯೋಗ ಮಾಡಿದ ೩೯೫, ಪೀಲಿಗಳೆಯಂತಿರೆ=ನವಿಲೈರಿಯಂತಿರಲು, ೩v೬, ರ್೬೧,