ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo೫{. 258 ಪದ್ಯಸಾರಲಘುಟಿಪ್ಪಣಿ 36. ಖೇಚರ ರಾಜ ವೈಭವ. ೭೯, ಆಸ್ಥಾಯಿಕೆ ಓಲಗಶಾಲೆ, ಚಳಿಕೆ = ಪರತಶಿಖರ ೬೯r, ಬೆಸಂ-ವಿಧಾಯಕವಾದ ಕಾಗ್ಯ, ಅಪ್ಪಣೆ, vo೧ ಬಳಗಂ=ಗುಂಪು, ಆಸೆ= ತಿರಸ್ಕರಿಸುತ್ತಿರಲು, Vಂತಿ, ಮಧೂಳಿ -ಮಕರಂದ, ತೊಟ್ಟು =ಬಹಳಕಾಲ ಸುತ್ತಿ ಸುತ್ತಿ ಕಿರೋಜರಾಜೆ=ಕೇಶಪಾಶಂ ವ್ಯಾಳೆ-ಇದು ಕೀರಿಗೆ ವಿಶೇಷಣ vo8, ಪುಸಾದಂ=ಅನುಗ್ರಹ ಪುಸನ್ನತ ಕೇಸುರಿಗಳಿ-ಕೆಂಪಾದ ಜ್ವಾಲೆಗಳು, Vc೬, ಇಂತು+ಅದು+ಆರಂ=ಇಂತಿದಾರಂ ಆರಂ=ಹಾರ ಅಣ ಬಹಳವಾಗಿ, ಅಧಃಕೃತತಾರಕಾಂತಿ = ತಿರಸ್ಕರಿಸಲ್ಪಟ್ಟ ನಕ್ಷ ತುಕಾಂತಿಯುಳ್ಳ, ಹಿಮದೀಧಿತಿ=ಚಂದ್ರು v೦೭, ವಿರಕ್ಷಿಸಿದ = ದ್ವೇಪಿಸಿದ, ಸಾಮಜಕೃತ೦=ಆನೆಯ ಕಾರ°. ೨ ವಲೇಪ = ಹೆಮ್ಮೆಯೋ, vo೯, ಸುರಿಗೆ=ಚಿಕ್ಕ ಕತ್ತಿ, ಛುರಿಕಾ (1) V೧೦ ವೃತ್ತತರಂ = ಅತಿದುಂಡಾಗಿರುವ ಐರಾವತ ಪುಂಡರೀಕ ಕರಯುಗದಿತ ರ್ಕಮೆಂ=ಐರಾವತಪ್ರಡರೀಕಗಳೆಂಬ ಬಗ್ಗಜಗಳ ಸೊಂಡಿಲ್ಗಳೆ ಬ ಸಂಶಯವನ್ನು, v೧೧, ಗುಲ್ಬಜಾನುಗಳೆ = ಹರಡು ಮತ್ತು ತೊಡೆಗಳು, ಗೂಢಂಗಳ-ಗು ಪ್ಯವಾಗಿರುವುವು, ರಕತರಂಗಳೆ=ಬಹಳ ಕೆಂಪಾಗಿರುವುವು, ಅನುರಾಗಉಳ್ಳುವು. ಇಲ್ಲಿ ಗೂಢ ಮತ್ತು ರಕ್ತು ಎಂಬುವ ಪದಗಳು ಕ್ಷೇಪಾರ್ಥವುಳ್ಳ ಪದಗಳಾಗಿವೆ. V೧೭, ಸಮವೃತ್ತ ಸಂಧಿಲಕ್ಷಣ ಸಮನ್ವಿತಂ=(1) ಸಮವಾಗಿಯೂ, ದೂ ಡುಗಿಯ ಚೆನ್ನಾಗಿ ಕೀಲುಗಳು ಸೇರಿ ಲಕ್ಷಣದೊಡನೆ ಕೂ ಡಿರುವ, (2) ಸಮವೃತ್ತಗಳಿಂದಲೂ, ಪದಸಂಧಿಗಳಿಂದಲೂ, ಜಹಂಕಣಾದಿಗಳಿಂದಲೂ ಕೂಡಿ ಕೊಂಡಿರುವ (ಕಾವ್ಯಪರನಾ ದ ಅರ್ಥ), ಜಾತ್ಯಲಂಕೃತಿಭುಜಿತಂ= (1) ಉತ್ತಮ ಜಾತಿ ಗೆ ತಕ್ಕ ಅಲಂಕಾರಗಳಿಂದ ಪುಕಾಶಮಾನವಾದ (2) ಜಾತಿ ಎ ಬ ಬಂದು ಬಗೆ ವೃತ್ತದಿಂದಲೂ, ಉಪವಾದ್ಯಲಂಕಾರಗಳಿಂದ ಲೂ ಪುಕಾಶಮಾನವಾದ. (ಕಾವ್ಯಪರವಾದ ಅರ್ಥ), ಕಿಯು ದೊಡೆಗಳ ಜಂಘಗಳು,