ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 259 V೧೪, (ಸಮುದ್ರ) ಪರವಾಗಿ) ಮಿಾನುಗಳು, ಕಮಲಗಳು, ಶಂಖ ಮತ್ತು ಚಕುವಾಕ ಪಕ್ಷಿಗಳು, (ಪಾದತಳದ ಪರವಾಗಿ) ಮೀನಾಬ್ಬ ಶಂಖ ಚಕರೇಖೆಗಳು ಈ ರೇಖೆಗಳು ಮಹಾಪುರುಷರಿಗೆ ಇವೆ. Vr, ಏಣರಿಪು = ಕೃಮೃಗಕತ್ತು, ಸಿಂಹ, ಚಮರುಹಂಗ =ಚಾಮ ರಗಳು, 37. ಅನ್ಯಮತ ಖಂಡನಂ. V೧೬, ನಿಧಾನಮಂ=ನಿಧಿಯನ್ನು, ಅಗುತ್ತು= ಅಗೆಯುತ್ತ ಧಾ. ಅ ಗುಟ್ಖನನೇ, ಅಪವರ್ಗ ಮಾರ್ಗ -ಮೋಕ್ಷಮಾರ್ಗ ತ ತಸಿರ್ಣಯ ಜನಿತೋಕ್ತಿಯಲ್ಲಿ=ಪರತತ್ರನಿರ್ಣಯದಿಂದ ಊ೦ ಟಾದ ಮಾತಿನಲ್ಲಿ. V೧೭, ಮುಟ್ಟದ ಭಾವ= ತತ್ತ್ವವನ್ನು ಗ್ರಹಿಸದ ಮನಸ್ಸು, ಬಂದದ ಭವಂ=ಹೊಂದದಿರತಕ್ಕೆ ಜನ್ಮವು, ಸಿರಂಜರ್ನ=ನಿರ್ದೆ ಪ. vv, ಅದಿರವೆ=ಭಯಪಡದೆ ಧಾ, ಅವರಿ-ಕಂಪನೇ, ಈ ಪದ್ಯದಲ್ಲಿ ಪಾಪ ವನ್ನು ಹೋಗಲಾಡಿಸುವ ಉದ್ದೇಶದಿಂದ ನದೀಸಮುದ್ರಾ ತೀ ರ್ಧಗಳಲ್ಲಿ ಸ್ನಾನ ಮಾಡುವುದೂ ; ಶಸಾ ಗಿಗಳಿಂದಲೂ, ಪರ ತದ ಮೇಲಿಂದ ಬಿದ್ದು ಸಾಯುವುದೂ ; ನಿಯೋಜನವೆಂ ಬ ಭಾವವು ಸೂಚಿತವಾಗಿದೆ Vರ್೧, ಲೋಕಂ =ಐಹಿಕ ಈ ಲೋಕಕ್ಕೆ ಸಂಬಂಧಪಟ್ಟುದು, ಲೋ ಗರೋಲಿ - ಸಾಮಾನ್ಯರಂತೆ ಏನೂ ತಿಳಿಯದ ಮೂಢರಂತ v, ಊಧಾ, ಉತವಿಲೇಖನೇ, ಉಗುಳಂ- ಉಣ್ಣುವ ಅ ನದ ಅಗುಳನ್ನು “ ಕಣಿವಾಕಳ ?” ಎಂದಿರಬೇಕು. ಬೆಸಕ್ಕೆ ನ= ಕೆಲಸಮಾಡುವ ಬಸೂರೆಗೈವರ= ಅನ್ಯಾಯವಾಗಿ ಹಾಳುಮಾಡಿಕೊಳ್ಳುವರು. ಜಗಿಯಾವ=ಯಜ್ಞಾರ್ಥವಾದ ಪಶುವನ್ನು, ಪರಕೆಯಿನ್ನ= ಹರಕೆ ಕಟ್ಟಿದ ಚಿನ್ನದ ನಾಣ್ಯವನ್ನು, ಪಯಣಮಂ=ಪುರೊ ಡಾಶವಿಟ್ಟಿರುವ ಮರದ ಅಥವಾ ಲೋಹದ ಪಾತ್ರೆಯನ್ನು ಕರಿ ವಾಣವನ್ನು, vo".