ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಪದ್ಯಸಾರಲಘುಟಿಪ್ಪಣಿ V, ದೈವದಚ್ಚುಗಳೆ=ದೇವರ ವಿಗ್ರಹಾದಿಗಳು ಬರೆದಿರುವ ಯಂತುಗಳು, ಕವರ್ತೆಗೊಂಡು :- ಬಲಾತ್ಕಾರದಿಂದ ಹಿಡಿದುಕೊಂಡು, ಅಭಿನ ವ ಸಂಪನಪುಗಂ :ಕಳ್ಳರಚಿತ್ತಮಂ ಕವರ್ತೆಗೊಳ್ಳ ಕವೀಂದ್ರ ವೃಂದ, ಅರಸರವಂದಿರ=ಅರಸರನ್ನು, V೨೩, ಇಕ್ಷುವುದು= ಕಲ್ಲುವುದು-ಧಾ, ಇಕ್ಕು-ತ್ಯಾಗಹನನಿ, ಕೊಡಾ ದ ದೇವಿ→ ಶ್ಲಾಘನೀಯಳಾದ ದೇವತೆಯು, voಳಿ, ಮಲಿಗಿದೆ=ಸಂಕಟಪಟ್ಟೆನ್ನು ಸೂತಿಮಸಗಿತ್ತು = ಹೆರಿಗೆಯ ಸಂಕ ಅವು ಪ್ರಾರಂಭಿಸಿತ್ತು, ಕರ್ತು-ಕೂರಿತ್ತು, ಕಟುವಾಗಿ, ಈ ಗಿದೊಡೆ=ನಿಟ್ಟುಸಿರು ಬಿಟ್ಟರೆ ಕವಿಗೆ ಕಾಳರಕ್ಕಸಿಯು = ದೊಡ್ಡ ಕಾಳರಾಕ್ಷಸಿಯ ಕತೃವೋಗವೇ - ಕೆ.ರತೆಯೂ ಹೂ ಗದಿರುವುದೇ ? ೪೦೫, ಆನಖಿಯದ ದೈವವೇ =ನಾನು ತಿಳಿಯದೇ ಇರತಕ್ಕ ದೇವರೇ ? ಉಯಿವುದನು=ಹತ್ತಿರಕ್ಕೆ ತಂದುದನ್ನು. v೦೬ ಕಾಮಿನರಿ-ಕಾಯುವರು. V# ಕಳ್ಳ=ಮಧ್ಯವನ್ನು, ಇಸ್ರಗು-ಇರಿಸುವುದು, v4v, ನರ್ಮದ=ಆಶ್ರಯಿಸಿದ, ಕುತ್ತು=ಆಧಿವ್ಯಾಧಿಗಳು ಗಾಳಿಗರ =ಪಿಶಾಚಾದಿಗಳು, ನೆಲಮುಕ್ಕಜಕ್ಕಿ=ನೆಲ+ಉಕ್ಕ+ ಕ್ಕಿ =ಒಂದು ವಿಧವಾದ ದೈವ, ಜಕ್ಕಿ = (3) ಯಕ್ಷಿ, 38. ಸರೋವರ ವರ್ಣನೆ. V೨೯, ಉಚಕ ಪುಸ್ಸಿತ=ಮೇಲಕ್ಕೆ ಹಾರುತ್ತಿರುವ ಪಕ್ಷಿಗಳದ್ಧ ನಿಯೊಡನೆ ಕೂಡಿದ ವಾನೇಯ=ವನಸಂಬಂಧವಾದ, v೩೦, ಪೂನೀಶ=ಪನ್ನೀರನ್ನು, ಸಿರ್ಯಾಸಂ-ಹಾಲು, ಹೋದಂ=ತೇ ಈ ಗಂಧ, ಮೃಗೊತ್ಸವ=ಮೃಗನಾಭಿ ಕಸ್ತೂರಿ, ಮು ಸಾರಥಿ=ಕಣನಾರಿಗಕ್ಕೆ ಗಂಡಿಗ=ಸುಗಂಧ ದುವ್ಯ ಮಾರುವನ್ನು v೩೧, ರಯ್ಯನೆ=ರಯ್ಯಂಬದಾಗಿ ಶಬ್ದ ಮಾಡುತ್ತಾ, v, ಗೊತ್ತು=ಕುಲಂ, ಬಯ್ಕೆ=ಕೋರಿಕೆ, ಬೆಳ್ಳಂಗೆಡೆದ=ಬೆ ಳ್ಳಗೆ ಬಿದ್ದಿದೆಯೊ, ಧೀವರೆಯ=ಬೆಸ್ತಗಿತ್ತಿಯರು,