ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘಟಿಪ್ಪಣಿ 261 V೩೪, ತನ್ನಿ=ಒದ್ದೆಯಾದ ಸೀರೆಯ ನೆರಿಗೆ, V೩೫, ಪೊಣರಕ್ಕಿಯೊಕ್ಕಲು=ಚಕುವಾಕಗಳ ಹಿಂಡು, ಮಿಚಿಗಿದುವು -ಧಾ ಮಿಜಗುಚಕಚಕಾಯಮಾನೇ, V೩೬, ನಳಿನಾಭಿನಳಿನಂ=ನಾಳವುಳ್ಳನಾಭಿ ಕಮಲವು, ಪುರುಡಿಸಿ=ಈ ರ್ಸ್ಮಪಟ್ಟು, v೩೬ ನೀವೂರ್ಣವ= ಕಮಲವನ್ನು. (( ಸರಸಿ........ನಿಕರಲ?' ಎಂಬುದು ಅಭಾಕರಕರಿಗೆ ವಿಶೇಷಣಂ, V೩೯. ಪಗೆವಣ= ಹಗೆಯವನ್ನು vಳಿಂ ಕೀಲಣೆ = ಕಟ್ಟುವಿಕೆ, ಜಳಕನಾದ=ನಿರ್ಮಲವಾದ vಳ೧ ಮ ರೆದವೊಲಿ ಅಡಗಿಕೊಂಡ ಹಾಗೆ v9 ತಿಂಗಳಲ್ಲಳೆ=ಚಂದ್ರಕಾಂತ ಶಿಲೆಗಳು ( ಒಸರು ದೆನೆ ?” ಎಂದಿರ ಬಹುದು. v೪೩ ಅಸಹ್ನ ವಾಲಿಕಾರ, ಜ M 39. ಮೃಗಯಾವರನೆ. v೪೪ ಆಭಂಗ = ಪರಾಜಯವಿಲ್ಲದ, ಕಾ|| ಪಿರಿದುಂಸಮಾಸವಾಗಿರೆ ವಿರಚಿ ಸುವುದು ತಾನದೋಜಲ, ಓಜೆ=ಓಜಸ (ತು) “ ಪದನ್ಯಾಸ ಸ್ಥಗೂಢತ್ವಂ ಓಜಃ' ರೀತಿ =ಗುಣಾಕ್ಷಿಮ್ಮಪದಸಂಘಟನೆ ಬಳ್ಳ =ಗುತ್ತರ್ಷ, ವರ್ಣಕಂ=ಕಾವ್ಯಾ, ಸೂತು, ೨೪X. ನಗರಾರ್ಣವಸರಿದಟವೀ | ನಗಚಂದ್ರಾರ್ಕೊದರ್ತುಸಲಿಕ್ರೀಡಾ || ದಿಗಳಾದಿಯಾಗೆ ಸರಸೂ | ಕೈಗಳಿ೦ವರ್ಣಿಸುವರ್ಣಕಂಗಳ ನದಳ | ವಸ್ತುಕಂ= ಸ್ವಭಾವೋಕ್ತಿಯೇ ಪ್ರಧಾನವಾದ ಕಾವ್ಯ, ಸರಸವಾತಾಂತ ರಂಗಂ= ರಸ ಸಮೂಹದೊಡನೆ ಕೂಡಿಕೊಂಡಿರುವ ಮನಸ್ಸು ೪ ಪಕ್ಕಣ=Eಖರರಾಣಿ ಕಣ್ಣಪ್ಪಂ=ಕಣ್ಣಂತಿರುವ, V೪೫, ತಮಂಧವೃಂದ೦=ತಮೋಧವೃಂದ (ತು), ಕಗ್ಗತ್ತಲೆ, v84 ಕಲ್ಲಿ=ಅಂಗಿ, ಕಂಜ್ಞೆ, ತಲೆಸುತ್ತುಗಳೆ=ರುಮಾಲು ಸಾಗು, ಅದ ಟಂದಂ ಶರ್ಯದಿಂದ,