ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘುಟಿಪ್ಪಣಿ 265

  • ಲಂ, ಫಲದಿಂ ತೀವಿದಪರಿಯಣಮಂ=ಹಣ್ಣು ತುಂಬಿದ್ದ ತಟ್ಟೆಯನ್ನು, Foಳಿ, ಘೋರೋಪಸರ್ಗ೦ಹಿಂಗುವಿನಃ = ಭಯಂಕರವಾದ ರೋಗ ನಿವಾರಣೆ

ಯಾಗುವವರೆಗೂ. Fo೫, ನಿಗ್ರಹಂಗೆಯ್ಯಲೆಂದಿರ್ಪುದು= ಶಿಕ್ಷಿಸಬೇಕೆಂದಿರುತ್ತಿರಲು, ಉಗ್ರಕ ರಾಂಬುರುಹರವಿಗೆ=ಹೆಚ್ಚುತ್ತಿರುವ ಕೂಲರಕೃತ್ಯವುಳ್ಳವನಿಗೆ ಎಂದು ಭಾವವು, ಪಲವುಮಾತೇವುವು = ಹಲವು ಮಾತುಗಳಿಂದೇ ನು ಪ್ರಯೋಜನ ೯೦೬, ಪೊಂಗೆ+ಎನಿಗಂ=ಪೊಂಗೆಂಗು, ಪುವ್ಯಕ್ಕೆ ಆಕೆ ಪಡತಕ್ಕವನ ೯೪೩ ಬಟ್ಟೆ =ವರ್ತ್ (ತ), ಮಾರ್ಗ೦ ಆಯಿತ೦=ತಿಳಿವಳಿಕೆ. rov, ಸುತ್ತುತಿರ್ದಪೆ = ಮುತ್ತಿಗೆ ಹಾಕಿಕೊಂಡಿರುವೆ, ನಿರ್ವೃತಿ= ಮೋಕ್ಷ Fo೯, ನೆರಪುನ = ಸೇರಿಸುವ ಕೂರ್ಮಯಿ=ಪ್ರೀತಿಯಿಂದ, ಜಾತರೂಪ ಧರ೦=ನಗ್ನ ದೀಕ್ಷೆಯನ್ನು ಧರಿಸುವನ್ನು ಸನ್ಮಸನವಿಧಿಯಿಂ =ಸನ್ಯಾಸ ವಿಧಿಯಿಂದ, ಮುಡಿಸಿ=ಅ೦ತ್ಯವನ್ನು ಹೊಂದಿ 41. ಮವಿಡಂಬನ೦. ೯೧೨, ಅಕ್ಷಯದಿ೦=ಕುಲಕ್ರಮವಾಗಿ, ೯೧೫, ಮೆಚ್ಚುರ್ಚುವ=ಮಯ್ಯನ್ನು ಉಜ್ಜಿ ತೊಳೆಯುವ, ಬೆಲೆವೆಣೆ= ವೇಶ್ಯಾಸ್ತಿ , ಅಮೃತಾಂಗನೆ = ಮೋಕ್ಷವೆಂಬ ಕಂತೆ, F೧೬, ಸವಳದೆ = ಒಂದು ಬಗೆಯ ವುತದಿಂದ, ೯೧೬ ಈ ಪದ್ಯದಲ್ಲಿರುವ ಪದಗಳಿಗೆ ಹಾವಿನ ಪರವಾಗಿಯೂ, ತಪಸ್ಸಿ ಪರ ವಾಗಿಯೂ ಎರಡು ಅರ್ಥಗಳಿರುವವು, ಅಸದಸ್ಟಂ=ಹಾವಿನ ಪ ರವಾಗಿ (1) ಕ್ಲಿನಿಂದ ನಡೆಯ ದಿರುವ, ತಪಸ್ವಿ ಪರವಾಗಿ (2) ಕಾಲೋರದೆ ಇರುವ ಅಂದರೆ ತಲೆಕೆಳಗಾಗಿ ತಪಸ್ಸು ಮಾ ಡುವ, ದ್ವಿರಸನ--(1) ಎರಡು ನಾಲಗೆ ಯುಳ್ಳ, (2) ಎರಡು ನಾಲಗೆಯು “ ಅಂದರೆ ಬಾಯಲ್ಲಿ ಹೇಳಿದುದಕ್ಕೆ ತಪ್ಪಿ ನಡೆಯುವ ಮಿತ್ರುದ್ದಿಸಂ-(1) ಸೂರನನ್ನು ದ್ವೇಷಿಸುವ ಸರ್ಪಾಕೃತಿಯಾದ ರಾ ಹುವು ಸೂ‌ನನ್ನು ಅಮಾವಾಸ್ಯೆಯಲ್ಲಿ ಕಬಳ ನಾಡು ವುದೆಂಬ ಪೂರ ಕಥೆಯನ್ನು ಇಲ್ಲಿ ಅನ್ವಯಿಸಿಕೊಳ್ಳಬೇ ಕು, (2) ಸ್ನೇಹಿತನನ್ನು ದ್ವೇಷಿಸುವ