ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

266 ಪದ್ಯಸರಲಘುಟಿಪ್ಪಣಿ ಆದಾನೇಪಿ--(1) ಬಿಲವನ್ನೇ ಹುಡುಕುತ್ತಿರುವ, (2) ಪರರಲ್ಲಿರುವ ಕೊರತೆಗಳನ್ನೇ ಹುಡುಕುತ್ತಿರುವ, ಅತ್ಯಾವಿಷದತ್ತ ಚಿತ್ತ (1) ಬಹಳವಾಗಿ ತನ್ನ ಆಹಾರದಲ್ಲಿಯೇ ಕೊಡಲ್ಪಟ್ಟ ಮನಸ್ಸುಳ್ಳ, (2) ಆಕೆಯಲ್ಲಿ ಕೊಡಲ್ಪಟ್ಟ ಮನಸ್ಸುಳ. F೦೦, ಮದ್ಯಪೇ ಸಹೃದಂ ನಾಸ್ತಿ=ಕುಡಿಯುವನಲ್ಲಿ ಸ್ನೇಹ ಭಾವವಿಲ್ಲ ವು, ಮದ್ಯಾಃ ಕಿನ್ನ ಕು೦ತಿ=ಕುಡಿಯುವರು ಏನುತಾ ನೇ ಮಾಡುವುದಿಲ್ಲ, ೨೧, ಮೊಮ್=ದುಃಖ, ಕೃತಮುಖಿಯಂ = ಮಾಡಿದ ಉಪಕಾರವನ್ನು ತಿಳಿಯನ್ನು F೦೭, ಸರಿಗಾತಿಸಿ=ಮೋಕ್ಷಕ್ಕಾ ಸೆವಟ್ಟು ಸಿಗೋದದೊಳೆ = ಒಂದುಬಗೆ ಯ ನರಕದಲ್ಲಿ, F8, ನೆಗಳ್ಳವಂಗೆ=ಆಡುವನಿಗೆ, F೨೬ ಅಡಗೂಳೆ=ತಳಹತ್ತಿದ ಅನ್ನ. ೨೮. ಕಸವರಂ=ದುವ೦, ಹೊನ್ನು. 42. ವಸಂತೊದ್ಧಾನವರ್ಣನಂ. F೩೦, ಪೊರೆಯ = ಹೆಚ್ಚತಿರಲು, ಬಿಬು=ಬಿದಿರುವುದು ಅ ಪುಗೆಯ= ಅಂಗೀಕರಿಸು, F೩೧ ಸಖಿಯೆ=ಬಿಡಲು ಮಾಧವಿ=ಮಲ್ಲಿಗೆಯ ಬಳ್ಳಿ, ಅವನಿ=ನದಿ ಯು, ಭೂಮಿಯು ಬೇರೆಯ ಕುಸುಮೇಪು-ಮನ್ಮಥನು ಅ ಹಂಕಾರವನ್ನು ತೋರಿಸಲು ಈ ದ ಧಾ ಬೆಜಿ-ಅಹಂಕಾರ ಭಾವ, ೯೩೩, ರಸಭರಿತವಾಗಿ=(1) ಶೃಂಗಾರಾದಿ ನವರಸಗಳಿಂದ ತುಂಬಿ (2) ರಸದಿಂದ ತುಂಬಿ ಹರಿಸಂಯೋಗಿಯಾಗಿ=(1) ವಿಷ್ಣುವಿನೊಡ ನೆ ಕೂಡಿ (2) ಗಿಣಿಗಳೊಡನೆ ಕೂಡಿ, ತೆಮರಲ್ಲಿ=ಎತ್ತರ ವಾದ ಸ್ಥಳದಲ್ಲಿ, ಅರ್ಜನಾಥ್ಯವಾಗಿ=(1) ಕುಂತೀ ಪುತ್ರ ನಾದ ಅರ್ಜುನನ ಸಂಪತ್ತುಳ್ಳದಾಗಿ (2) ಹಸಿರು ಹುಲ್ಲಿನಿಂದ ಭರಿತವಾಗಿ, ಸಸಿ=(1) ಚಂದ್ರ (2) ಸಸ್ಯ, ಸುವರ್ಣ = (1) ಚಿನ್ನ (2) ಬಳ್ಳಿಯ ಬಣ್ಣ,