ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ {{v೧|| 5. ವೀತಶೋಕ ಪುರವರ್ಣನೆ. ಈ ವೀತಕೋಕಪುರವರ್ಣನೆಯು ಅಭಿನವಪಂಪನ ಮಲ್ಲಿನಾಥಪುರಾಣ ದಿಂದ ಉದ್ಮತವಾದುದು, ಈ ಕವಿಗೆ ನಾಗಚಂದ್ರನೆಂದು ಹೆಸರು. ಈತನು ಸುಮಾರು 1105ರಲ್ಲಿದ್ದಿರಬೇಕೆಂದು ತಿಳಿಯಬರುತ್ತದೆ, ಈತನು ಜೈನಮತದ ವನು, ಪಂಪರಾಮಾಯಣವೆಂದು ಪ್ರಸಿದ್ದವಾದ ರಾಮಚಂದ್ರಚರಿತಪುರಾಣವ ನ್ಯೂ ಈತನೇ ಬರೆದವನು ಈತನಿಗೆ ಅಭಿನವಪಂಪ ಎಂಬ ಬಿರುದೂ ಉಂಟು. ಈತನು ಈ ಗ್ರಂಥಗಳನ್ನು ಮಾತ್ರವೇ ಅಲ್ಲದೆ ಜಿನಮುನಿತನಯ, ಜಿನಾಕ್ಷರಮಾಲೆ ಇವೇ ಮೊದಲಾದ ಇತರರುಂಥಗಳನ್ನೂ ರಚಿಸಿದುದಾಗಿ ಪ್ರತೀತಿ ಇದೆ, ಚಂ|| ವಿಷಯಸುಖಾಸ್ಪದಂ ವಿವಿಧರತ್ನ ಗೃಹೋದ್ದ ತಕಾಂತಿ ಸಂತತಾ | ಭಿಪವಣಸುಂದರಂ ಸಕಲಮಂಗಳವೇದಿಕೆ ಕಚ್ಚಕಾವತೀ | ವಿಷಯವಿಳಾಸಿನೀತಿಳಕಮಿಷವೊಲಿರ್ಪುದು ಬಣ್ಣಿಸಿ ವಾ | ಗ್ಲಿಷಯವೆ ನೀತಶೋಕಪುರಮಂ ಸ್ಮರರಾಜನ ರಾಜಧಾನಿಯಂ ಕಂ|| ಅದು ಕೆಯು ದಳಕೆಯಳಕಮ || ನದು ಮಿಕ್ಕುದು ಭೋಗವತಿಯ ಭೋಗಮನದು ಮೇ | ಚದು ಚೈತರಥದ ಚಿತ್ರಾ | ಸ್ಪದಮನೆನಲೆ ವೀತಶೋಕಪುರವರಮೆಸೆಗುಂ 1Ivol ಮು! ಸು!ಎಳಸೀಲಿಂ ನಾರಿಕೇಳ ಬಳಯಿಸೆ ಕದಳೀಷಂಡವಂ ತುಂಬಿಯಂ ಪು | ಗೋಳದಿಂ ಈಗದುರ್ಮ ಬಿಣಿವಿಡಿಯೆ ಮರಾಳಂಗಳಂ ಪದ್ಮಪಂಡಂ || ನಳಿನೀಕಾಂಡಗಳಿಂ ಕೂರ್ವಿಸೆ ಕನರ್ಗೊನರಿಂ ಬಾಳಬೂತದ್ರುವಂ ಚಾ | ಪಳಮಂ ಪುಂಸ್ಕೋಕಿಲಕೊಲಗಿಸೆ ಸೊಗಯಿಕುಂ ತತ್ಪುರೋದ್ಯಾನ ಸಂಡಂ ||vall ವ|| ಪರಿಕಾಲಿರ್ತಕಿಯೊಳೆ ಮಡಲು ಮುಗುಳಿಂ ಪೂಗೊಂಚಲಿಂ ಪದ್ಮವ | ೪ರಿಗಳೆ ಪೇಮದ ಖಂಡನುಳಿಪಿನಿಂ ಹೆಣ್ಣುಂಬಿಗಳ ಸಾಯು ಪು | ಪರಸಸಾರದ ತುಂತುರಿಂ ದೆಬಿಕ ನಾಂದಾಂದೊಳಿತಾಶೋಕಮಂ | ಜರಿಯಂ ಸಾರ್ವುವು ಪಲ್ಲವೋಲ್ಲಸಿತವಂ ಬಾಲಾತಪಭ್ರಾಂತಿಯಿಂ v೪|| ಚoll ನಡೆಗಲಿಸುತ್ತು ಮುಂಚೆಗಳ ನೋದಿಸುತುಂ ಗಿಳಿಯ೦ ಪಿಕಕ್ಕೆ ಮಾ | ಮಿಡಿಗಳನಿಕ್ಕು ತುಂ ನವಿಲನಾಡಿಸುತುಂ ಪೊಣರ್ವಕ್ಸಿಯಂ ಪುಣಿ | ಿಡಿದು ಬಿನಂ ತಗುಳುತುಂ ಬನದೊಳೆ ಬಿನದ ವಿಲಾಸವುಂ | ಪಡೆಯ ನಿರಂತರಂ ತೊಲಗದಿರ್ಪುದು ಸೌರವಿಲಾಸಿನೀಜನಂ ||vXj