ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

468 ಪದ್ಯಸಾರಲಘಟಿಪ್ಪಣಿ ದ್ರ (2) ಶ್ರೀ ಹರ್ಷವೆಂಬ ಹೆಸರನ್ನು ಧರಿಸಿದ ಕವಿಯ ಆಲಂಖ ನದಿಂದ, ಆನಂದನಂ - ಮನಸ್ಸಿಗೆ ಸಂತೋಷವನ್ನುಂಟು ಮಾ ಡುವ ಪ್ಲೇಷಾಲಂಕಾರ, ೯೪೪, ಪಚ್ಚಡಿಸಿ=ಹೊದೆದು ಜೋಡಿಸಿ, ಹರಹಿಯಲ್ಲಿ=ವಿಸ್ತರಿಸಿದ ಹಾಸಿ ಕೆಯಲ್ಲಿ, ೬, ಹಿಕ್ಕಿ=ಬಿಡಿಸಿ ಶ, ದ, ಧಾ ಒಕ್ಕು-ವಿವರಣೆ, ಮಹಾಫಲಾಂಕರ್ಗೆ =ಸತ್ಕಾರ್ಯದಿಂದ ತಮ್ಮ ಗುಣವನ್ನು ತೋರಿಸಿಕೊಳ್ಳುವರಿಗೆ, ( ಬ್ರುವತೇಹಿಫಲೇನಸಾಧವೋನತುಕಂಠನನಿಜೋಪಯೋಗಿ ತಾಂ ' ನೈಷಧಚರಿತ್ರ, ಅರ್ಥಾಂತರನ್ನಾಸಾಲಂಕಾರ, ೯೪೭ ಇಟ್ಟಳ = ಸನ್ಮಣಿ, ಒಗ್ಗು, ಸಕ್ಕರಕ್ಕೆ=ಪಕ್ಷರಕ್ಕೆ. (ತು) Fಳಿ, ಬೆಂಕಮಂಬೀರೆ=ವಿಲಾಸವನ್ನು ಪ್ರಕಟಪಡಿಸುತ್ತಿರಲು ಮಿಳಿರ್ವ= ಜೋಲಾಡುತ್ತಿರುವ ಬಿಸದ=ವಿಪದ, ಅಲರ್ವುಡಿ= ಪುಪ್ಪಸ ರಾಗ, ಮೊಳೆವ=ಧಾ ಮೋಳಪುರೋಹಕ್ರಿಯಾಯಾಂ, Fರ್8, ಫಲಪದಂಗಳನಲೆದಮುಕ್ಕಾವಳಿಗಿವೇಂ ಚೋದ್ಯಮ=1 ಪಾಪ ಪುಣ್ಯ ಫಲವಿಲ್ಲದಿರುವ ಮುಕ್ತರಿಗೆ ಇದೇನಾರವ ಎಂದು ಭಾವ ವು.(2) ಹಣ್ಣು ಬಿಡದಿರುವ ಮುತ್ತುಗದ ಮರಕ್ಕೆ ಇದೇನಾ ಈವೆ ? ಈ ವರ್ಣನೆಯ ಔಚಿತ್ಯವು ಬಹು ಚೆನ್ನಾಗಿರು ವುದು, ೯೫ ರಿಕ್ಕಟಮೆ=ಸುಮ್ಮಗೆ, ಭಾಂತಿಮದಲಂಕಾರ, ೯೫೧, ಬಾಯ್ದೆರೆ = ತುಟಿ ಒಳ್ಳಿತ್ತು=ಒಳ್ಳೆಯ ಬೀಜ, 43, ಆತ್ಮಸ್ಥರೂಪ. FX°, ಗರಟಗೆಗೆ=ಗಸ್ತಿಗೆ, F೫೪, ನಶ್ಯದೀಪವು ನಿಧಿಯನ್ನು ಕಂಡ ಕ್ಷಣವೇ ಕೆಳಕ್ಕೆ ಬಗ್ಗುವುದೆಂಬ ಪ್ರತೀತಿಯುಂಟು FX, ಆಂದೆ-ಹಂದಿಗೇರ, PH೬, ಆಸನ್ನ ಭವ್ಯ=ಮೋಕ್ಷವನ್ನೊದುವುದಕ್ಕೆ ಸಮಿಾಪಿಸಿದ ಜೀವ, F೫೬, ಭೂತಕತುಪ್ಪಾವಯವದಿಂ= ಪೃಥಿವಿ, ಅಪ್ಪು, ತೇಜಸ್ಸು, ವಾಯು, ಇವುಗಳ ಸಂಘಾತದಿಂದುಂಟಾದ ಅವಯವದಿಂದ