ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಪದ್ಯಸಾರ ರ್ಝರವಾರಣದಿಂ ಸೊದೆವಡೆ | ದರಮನೆಯಂ ಬಳಸಿದಾನೆಸಾಲೆಗಳ ಸೆಗುಂ ||EVI) ಪೂಜಾಸಿಂಧುರಮದಧಾ | ರಾಜಲದಿಂ ತೀವಿದಗ ತಡಿವಿಡಿದಲದro || ಭೋಜಕ್ಕೆ ಮೊಗಸಿದಳಿ ನೀ | ರಾಜನ ಕುಸುಮವನೆ ಮುಸುಬಿ ಮೊರೆಯುತ್ತಿರ್ಕಂ ||೯|| ವ|| ಆ ಮುಗಿಲಗವನಿಯಿಂದೊಳಗೆ ಕಂ|| ಎಳಸಿದುವು ತುಹಿನಕರಮಂ | ಡಳಮಂ ತೀವಾತಸಕ್ಕೆ ಸುಗಿದಿನನ ಹಯಾ || ವಳಿ ಸಂದೆಯಮೇನೆನಿಪುವು || ಪಳುಕಿನ ಮಂದುರದೊಳಿರ್ದ ಜಾತ್ಯಕ್ಷಂಗಳೆ ||೧೦|| ಅರಸಿಯರ ಬಳ್ಳಮಾಡದ || ಕರುಮಾಡದ ಮಾಡಮಿರ್ಕೆ ಬಾಗಿಲ್ಲಾಂಡಂ || ಬರೆಯಿ, ಚೀರಘಟ್ಟಿಗ || ಮರಿದೆನಿಪುದು ಘಟತರತ್ನ ಘಂಟಾಜಾಲಂ ||೧೦|| ಚಂ|| ಅಡರ್ದು ಕಟಾಕ್ಷಚಂದ್ರಿಕೆ ಪಳಂಚೆ ಗವಾಕ್ಷದ ಚಂದ್ರಕಾಂತದಿಂ | ದುಡುಗದೆ ಸೋರ್ವ ನೀರ್ವನಿಗಳುದ ನರ್ತನಘರ್ವವಾರಿಯೊಳೆ | ತಡತಡವಾಗೆ ಮಾಧವಿಮುಗಳವೊಲಿರ್ದೆಳವೆಂಡಿರಿಂದ ಮೇಂ | ಪಡೆದವೊ ಲೀಲೆಯಂ ಮಣಿಮರೀಚಿವಿಚಿತ್ರಿತನಾಟ್ಯ ಶಾಲೆಗಳೆ ||೧oಕಂ|| ಕುಂದದ ರುಚಿ ತಮಗಳವಡೆ || ಕುಂದದ ನವನಿಧಿಗ್ನ ಹಾಳಿ ಸಿರಿಯಂ ನೋಡಿ || ಬಂದಮರ್ದಿನ ತಾಯ ಡಲೆಂ | ಬಂದಮನುಕಂದವಾಗಿ ತಳದೆಸೆದಿರ್ಕುo Il೧೦೩|| ಮಣಿಕಟ್ಟಿಮದಿಂ ಮನತೋ | ರಣದಿಂ ಮಣಿಕಳಶದಿಂ ತಮಸೋಮನಿವಾ || ರಣದೆಡೆಗಳಿ೦ ಗ್ರಹಗ್ರಾ | `ಮಣಿಯನಪೇಕ್ಷಿಸವು ನೃಪಕುಮಾರಗೃಹಂಗಳೆ ||೧೧||