ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 21 ಚಂ|| ಗಿಳಿ ಗಿಳಿನೆಣ್ಣೆ ಪೂಗರಳಮಂ ಕಳಹಂಸಿಗೆ ಹಂಸನಬ್ಬಕಂ | ದಳವುನಿಭಂ ಕರೇಣುಗೆ ಲವಂಗದಳಂಗಳವ ಚಿತ್ರಮಂ | ತಳೆದು ವಿಳಾಸಮಂ ತಳೆದ ರಾಣಿವಾಸದ ಬಳ್ಳಿವಾಡದು | ಜ್ಞಳವಣಿಭಿತ್ತಿ ಚೆಲ್ಯನೊಳಕೊಂಡೊಳಕೊಂಡುದಪುರ್ವಭಿತ್ತಿಯಲ್ಲ || ನಯನಮನೋಹರ ಮನುಜನಿರ್ಮಿತವಲ್ಲದು ಮೇರು ಸಪ್ತಭೂ || ಮಿಯ ನೊಳಕೊಂಡು ಸನ್ನಿಹಿತವಾದುದು ಸನ್ನಿ ದವಾದ ಭೋಗವೂ | ಮಿಯ ಭವನಾಂಗಭೂಜದ ವಿಗುರ್ವಣೆ ಸಂಕಯಮೇವುದೆಂಬ ನಿ | ಸ್ಥಯಮನೊಡರ್ಚಿ ವಿಸ್ಮಯರಸಾಕರವಾ ಕರುನಾಡಮೊಪ್ಪುಗುಂ ||೧೦& ಕರು ಕರುವಿಂಗೆ ಕಣ್ಣೆಹನಿ ಕಲೈಸರೋಜೆಗೆ ನಚ್ಚಿನಚ್ಚು ಕಂ || ಡರಣೆಗೆ ಮಂಡನಂ ಮರವೆಸಕ್ಕೆ ಅವಟ್ಟೆ ಏಕಕ್ಕೆ ಜೀವನಂ | ಪರಿಣತಿ ಚಿವುವಿದ್ಯೆಗೆನಲ್ಲದೆ ಚಿತ್ರಿಸಿಕೊಂಡು ಬೇರೆ ಬಿ | ತರಿಪುದು ಮೊಗ್ಗೆ ಸಪ್ತತಳರಮ್ಯಮನಾ ಧರಣೀಶಹರ್ಮ್ಮಮಂ ||೧೦೭| ಊ| ಬಾಳಣಂಗಳೆಂದೆಳಸುಗುಂ ಪಸರ್ಗಳ ಕಾಂತಿಯಂ ಮೃಗೀ || ಬಾಳೆಕನಲ್ಲಿ ಕೆಲ ಕೆಂದಳಿರ ಬಿಸಿಲೆಂದು ನಟ್ಟಿರುಳೆ ಮೇಳಿಸುಗುಂ ರಥಾಂಗ ಮೆಅಲಿಕ್ಕಿದ ಮುತ್ತಿನ ಸೂಸಕಂಗಳಂ | ಬಾಳಮೃಣಾಳವೆಂದೆ ಕರ್ದುಕಲ್ಪಗೆಗುಂ ಕಳಹಂಸಪೋತಕ ||೧ov| ಕಂ|| ನೆಲೆಮಾಡದ ಪೊಸದೇನಿಯ || ನೆಲೆಮಾಡದ ಸುರವಿಮಾನಮಯ್ಯ ಅಣಂ ಕಿ || ಹೈ ಲೆಯಾದುವಿವು ತೆಳುದಿಂ | ನೆಲೆಯಾದುವೆ ಸಕಲಜನದ ಕಣ್ಣಂ ಮನಕಂ floor11 ಬೆರಲಂ ಮಿಡಿಯಿಪ ಪುಳಕಾಂ | ಕುರಮಂ ಪುಟ್ಟಿಸುವ ನೋಡೆ ತಲೆದೂಗಿನ ಸುಂ || ದರಮೆನಿಪ ಕುಸುರಿವೆಸದಿಂ || ದರಮನಮಾಮೀುದು ಮಯಂಗ ಮತಿವಿಸ್ಮಯಮಂ ॥೧೧೦||