ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 23 M ತೊಲಗದೆ ಜಿಹೈಯಿಂ ಕರ್ದುಕಿ ವಾಸಿಸಿ ಸೀರ್ದುರೆ ಸೂರ್ಕುತುಂ ಕರ೦ || ನಲಿಯುತೆ ಏಾಖಿ ತೊ೦ಡುಗಡೆಯುತ್ತೆ ಏಕಾಳಿ ಶುಕಾಳಿಯೊಪ್ಪುಗಂ || foli ಕವಂಗೆಂದು ವಸಂತಂ | ಭಾವಿಸಿ ಸವೆದಿಟ್ಟ ನೀಲದರಮನೆಯೆನಿಕುಂ || ಮಾವಿನ ಪೂಪಿನ ಕಾವಿನ | ನಾವಿನ ಮೊದಲಿಂಗೆ ತೀವಿದಳಿಗಳ ಬಳಗಂ ||೧೧೫|| ಬಿಗಿಯಪ್ಪಿ ಮೊಗಮನಿಟ್ಟಾ | ಶಿಗಳ೦ ನಸು ಮುಚಿ ಪಕ್ಷಯುಗವೆಳಲೆ ರಸಂ || ದೆಗೆವ ದನಿ ನಿಮಿರೆ ನಾಲಗೆ | ಚಿಗುರುತ್ತಿರೆ ಸವಿದುದೊಂದು ಗಿಳಿ ತಸಿವಣ್ಣಂ Il೧೧೬ || ಎಳಸಿ ನೆಗೆತಂದು ಮಿಕ್ಕ | ಗಳಿಸುತು ಮಿಟ್ಟಂತಿರಪ್ಪಿ ಮಧುರರಸಂ ವೆ || ಗ್ಗಳಿಕೆ ಲವಲವಿಸುತುಂ ಪ | ಇ ೪೪ ೧ ದದೊಂದು ರಾಜಶುಕನತಿಭರದಿಂ ||೧೧೭ || ಅರಳಲೆ ಮೇಲಾಡುತ್ತಿರೆ | ಭರದಿ ಮಾಂಗಾಯ ೪ಲೆಯೆ ಕೆಲಬಲದೊಳೆ ನಿಂ || ದರಗಿಳಿಯ ತೊದಳ್ಳಾಡಿ ಜಿ | ಇರಿಸೆ ವಸಂತನ ಕುಮಾರನೆನಿಸಿತ್ತಾಮ,ಂ Hoovi ತಿಳಿನೀರಿಂ ತಾವರೆಯಿಂ | ಕಳಹಂಸಯಿ ನೆಸೆದುವಲ್ಲಿ ಸರಸಿಜಷಂಡಂ || ತಳಿರಿಂ ನನೆಯಿಂ ಪೂವಿಂ | ಪಳದಿಂ ದೆಸೆದಿರ್ಪುದಲ್ಲಿ ಚೂತಕುಜಾತಂ ||೧೧|| ಏಕಕುಳದ ಸೊರ್ಕ ಮಧುಕರ | ನಿಕರದ ಮದವರಗಿಳಿಗಳ ಗರ್ವ೦ ನವಚ || ತಕುಜದ ಮಲ್ಲಿಯ ದಾಡಿಮ | ನಿಕಾಯ ದಂಕುರದೆ ಪುಪ್ಪದಿಂ ಫಲದಿಂದಲ 11೧co\