ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಪದ್ಯಸಾರ ಕಂ|| ಬೇರಿಂದಂ ನೀರುಂಡಾ || ಬೇರಿಂದಗ್ರಂಬರಂ ಫಲಂಗಳ ನೀವೆಂ || ಧಾರಿಣಿ ಗೆಂಬಂತಿರೆ ಫಲ | ಪೂರಿತಪನಸದು ಮಂಗಳಸೆದುವು ಬನದೊಳೆ Ol೧೦೧]] ನೀರೆರೆದುಪಕಾರಕ್ಕೆಳ | ನೀರಿಂ ರುಚಿವೆರಸು ತೀವಿ ವನಪಾಲಕರಂ || ಪಾರುರ್ಪವೊಲೆಸೆದುವು | ಸಾರಾಯಫಲಾ೪ ನಾಳಿಕೇರಂ ಬನದೊಳೆ 1l೧೦|| ವನಲಕ್ಷ್ಮಿಗೆ ಸಕಳ ವಿಳಾ || ಸಿನಿಯರೆ ಬಳದೊಳ್ ೪ಂದೆ ಚಾಮರವಿಕ್ಕಲಿ || ತನತನಗೆ ನಿಂದನೆ ತ | ದನದೊಳೆ ಪೊಂಬಾಳಯಿಂದ ಪೂಗಮದೆಸೆಗುಂ (lo೨೩|| ಕುಸುಮಶರಂಗೆ ವಸಂತಂ || ಪೊಸಪೊಂಗಳಸಂಗಳಲ್ಲಿ ಸಾರಭ್ಯಸುಧಾ || ರಸಮಂ ತೀವಿರಿಸಿದವೊ | ಲೆಸೆದುವು ಫಳಭಾರಮಾತುಳಂಗವಾತಂ ||೧o೪ || ಬಾಗತೆ ಬಲಿಯುತೆ ಪೊಳದಿಸಿ | ದಾಗುತೆ ದಳವೇಲುತಿಡಿಕಿರಿದು ಪಿಳ್ಳಾತೆ ಪ || ಣಾಗುತೆ ಕಾಯ್ದಳೆ ಪೊಮಡ || ಬೀಗುತ್ತುಂ ಬೆಳದುವಲ್ಲಿ ಕದಳೀಷಂಡಂ ||೧೦|| ಅಳಿಗಳ ಗಿಳಿಗಳ ಕೋಗಿಲೆ | ಗಳ ಕಳಹಂಸಿಗಳ ಪಾರಿವಂಗಳ ಕೋಕ೦ || ಗಳ ಪುರುಳಿಗಳ ನವಿಲ೪ | ಕೊಳರ್ವಕ್ಕಿಗಳ ಸೆವ ಮನದ ಬಿನದಂ ಬನದೊಳೆ ll೧೦|| ಸಲಿದು ಕೊರಲೆತ್ತಿ ಕುಕಿಲಿಮ್ | ದುಲಿದು ಸುಳೆದೆಳಸಿ ಬಳಸಿ ಬಟಿಸಂದು ಪಳ೧ ||