ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35 ಪದ್ಯಸಾರ 25 ಚಲೆದೊಲೆದು ಪಕ್ಕಮಂ ಬಿ | ರ್ಚಿ ಲಲ್ಲೆಗೆಯ್ದು ತು ಪಾರಿವಂ ಪಾರಿವದೊಳೆ 11೧-೦೭| ಚಾರುತರಂ ನಿರ್ಮಳಜಲ | ಪೂರಂ ಸಾರಭಮುದಿತಮದಮಧುಕರಝಂ || ಕಾರಂ ಹಂಸಕುಲಂ || ಕಾರಂ ರಾಜೀವಭರಿತನವಕಾಸಾರಂ |೧cvr1|| ಚಂ|| ಸುರರ ನಿವಾಸದಂತನಿಮಿಷಪುಕರಂ ನಭದಂತಿರಬ್ರರ್ಬ | ಧುರ ಮಧುಮಾಸದಂತೆ ನಿತಪಕ್ಷ.ನಿತರ ರಥದಂತೆ ಚಕವಿ 1 ಸ್ವರ ಮುರುಪದ್ಮಜಾಡದವೊ ಲಾ ಲಸದ್ಭುವನಾಶ್ರಯಂ ಧನು | ರ್ಧರರ ಕಲಾಪದಂತೆ ರಮಣೀಯ ಶಿಲೀಮುಖಸಕುಳಂ ಕೊಳಂ ||೧೯|| ಕಂ| ನಳಿನದ ಕರ್ಣಿಕೆಯೊತ್ತಿನೊ | ೪ಳವಡ ಎ ಲಿಕಿ ಯುಜಸ೦ || ತಳರದೆ ನಿದ್ರಾಸುಖದಿಂ || ಕಳಹಂಸೆಯ ಮಣಿಗಳಿಪುವಂತಾ ಕೊಳನೊಳೆ ೧೩on ಉ! ಕಾಮನ ರ್ಬಾದಿಕ್ಕೆವನೆಯೋ ಭ್ರಮರಾಳಿಯು ಸತ್ಯಶಾಲೆಯೋ || ಭೂಮಿಯದೊಂದು ಗಂಧಗುಣಮಿರ್ಪೆಡೆಯೋ ವಿಲಸತ್ವದಾಗತಿ || ಪ್ರೇಮದೆ ಸಂಭಂದಳೆದ ತಾಣವೋ ಪೇಯವಿದೆಂದು ಕಂಡವರ ಕಾಮಿಸ ಮಾಲೆಗಾಯಿರೊಸೆದೆವಿದ ಪುವಿನ ತೋಂಟಮೊಪ್ಪುಗುಂ || ಚಂ|| ಸುರಗಿಯ ಕಂಪ್ರ ಸಂಪಗೆಯ ಕಪದಿರ್ಗಂತಿಯ ಸೋರ್ಕುಗಂಪು ಪಾ ದರಿಯಲರ್ಗಂಪು ಪಡ್ಡಳಿಯ ಕಂಬವಂತಿಯ ಕಂಪು ಮೊಲೆಯೊ೦|| ದುರವಣೆಗಂಪು ಮಲ್ಲಿಗೆಯ ಕಂಪು ಸರೋಜದ ಕಂಪು ನೀಲಿನೀ | ರರಹದ ಕಂಪು ಕೇತಕಿಯ ಕಂಪೆನೆಗುಂ ಸಲೆ ಪುಪವಾಟಯೋಳೆ || ಕಂ|| ಬಿಗಿದಪ್ಪಿ ಪುರಸವಂ | ತೆಗೆದೀಂಟಿ ತುಳುಂಕಿ ತೂಯಿ ತೇ೦ಕಾಡಿ ಮನಂ || ಮಿಗೆ ಸೊರ್ಕಿ ಜಿನುಗಿ ಜೀವಿಸಿ | ಮಗಮಗಿಸಿತ್ತೊಂದು ಮಧುಕರಂ ಮಲ್ಲಿಗೆಯೊಳೆ li೧೩|| ಧೃತಕಂಟಕಮಾದೊಡಮು | ನೈತಿಯಿಂ ಕೇತಕಿಯೊಳಅಗಿದುದು ಮಧುಕರನಿ .