ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸರ 27 D ನೃಪನ ಕೃಪಾಣಪಟ್ಟಕೆಯ ನೋಲಗಿಪಂ ವಿಕರಾಳಿಕಾಳಿಕಾ | ಆಪನೆ ಏಚಂಡಿ ಚಂಡಿವೆರಸಂತಕನು ಕಾಂತಿದತಕ {!೧೭|| ವ|| ಯಮದಂಡಾಸನಿಪಾತದೊಂದು ಸವಿಯುಂ ಶ್ರೀಸಿಂಹಸೇನಪ್ರತಾ | ಪವು ನಗಾದೆಯೊಳುಂಡು ಕಂಡು ಬಟಯರ ಪಾಕಮಾತ್ರಪ್ರಸಾ | ದಮಹಾಲಾಭದಿ ನಾತನಾಜ್ಞೆ ತಿಲಕಂ ತರ್ತಿ ಪೂಮಾಲೆ ತೇ || ಜಮೆ ಚಡಾವಣಿಯಾಗೆ ಬಾಳರಿಳದೊಳೆ ವೀರಾರಿಭೂಪಾಲಕ!೧೩|| ಕಂ|| ತನಗೆ ಶುಭವೆಂದ ವಂದಿಯ || ಮನೆಯಂಗಣದೊಳಗೆ ಪಣು ಸರ್ವಿದ ಮಂದಾ || ರನಮೇರು ಪಾರಿಜಾತದ | ಬನದೊಳೆ ಸಿರಿ ಮೆಜವಳಿ ವನಕೋಳಿಗಳಂ |೧೯|| ಬಿದಿ ಕೊಟ್ಟ ಶಾಸನಂ ಸುಕ್ಕ | ತದ ರಾಶಿಗೆ ಬರೆದ ಲಚ ಣಂ ಸಂಸ್ಕೃತಿ | ಹದ ಸಿದ್ದಾಂತಂ ತಾನಿ ಬುದು ಭೂಪನಮೋಘವಾಕ್ಸಮಂ ಭುವನಜನಂ |೧೪oll ಆ ನೃಪಮಕರಧಜನ ವು | ನೋನಯನ ಮರಾಳ ಮಧುಪಕೇಳಿಗೆ ಸರಸೀ || ಜಾನನೆ ಕೈರವಲೊಚನೆ || ತಾನೆ ಜಯಶ್ವಾಮೆ ಸರಸಿಜಾಕರ ಮಾವಳಿ 1೧8೧|| ವ|| ರಮಣೀಯೋಳ ಸಾರವಸ್ತು ಚಯದೊಳೆ ಸಾಲದ ಸಾಭಾಗ್ಯಭಾ | ಗ್ಯ ಮನುತ್ಪಾದಿಸಿ ಮುಟ್ಟಿ ಮಾಡಿ ಸೂಕುವಾರತ್ನಂ ತೆವಳಪ್ಪದೆಂ | ದು ಮನೋಜಾತನನಗನಾಗಿ ಮನದಿಂದ ಮಾಡಿದ ಹೆಣ ವಿ | Qಮನೆಂಬಂತುಟು ಗಾಡಿ ರೂಢಿಯ ಜಯಶಾಮಾಮಹಾದೇವಿಯಾ ||೧೦|| ವ|| ಅಲರಂಬಂ ಕಶೆಬಿಂಬದೊಳೆ ಮಸೆದವೋಲೆ ಕೂರ್ಸಿಂಗಡರ್ಪಾದ ಕ | ಲರ್ಗಳೆ ದರ್ಪಣರತ್ನವು ತಿರುಳ ಮಿಂಚಿಂದೊಪ್ಪವಿಟ್ಟಂತಿರು | ಜ್ವಲಿಸಾಸ್ಯಂ ಪೊಸತುತ್ಯನಾಯ್ಡು ಮರ್ದಿನೊಳೆ ತೊಯ್ದಂತೆ ನೇರ್ಪಟ್ಟ ನಿ। ರ್ವಲದಂತಚ್ಚವಿ ಬೇಡಿದರ್ಗೆ ವರವೀವಂತಿರ್ದುದಾ ಕಾಂತೆಯಾ ||೧೪.!! ಮ|| ಸುಮನೋಬಾಣವು ನಿಕ್ಷುಚಾಪಲತೆಯಂ ಭಂಗಾವಳೀಜೀವಯಂ | ಚಮರೀಜಾಯತಕೇತುವರಿ ನಯನದಿಂ ಭೂಲೇಖೆಯಿಂ ಬಾಸೆಯಿಂ| ಒ