ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಪದ್ಯಸಾರ 8. ಕೃಷ್ಣನ ಬಾಲಲೀಲೆ. ಕೃಷ್ಣನ ಬಾಲಲೀಲೆಯನ್ನು ವರ್ಣಿಸುವ ಈ ಪದ್ಯಗಳನ್ನು ಮಹಾಬಲ ಕವಿಯ ನೇಮಿನಾಥಪುರಾಣದಿಂದ ಉದ್ದರಿಸಿದೆ. ಈ ಕಏ ಜೈನಮತದವನು, ಭಾರದ್ವಾಜಗೋತ್ರದ ರಾಯದೇವನೆಂಬಾತನ ಮಗನು, ಅವನ ಗುರು ಮೇಘ ಚಂದನು. ಈತನು ಮಾಧವಚಂದ್ರನೆಂಬ ಗುರುವಿನ ಬಳಿಯಲ್ಲಿ ವಿದ್ಯಾಭ್ಯಾಸ ಮಾಡಿದಂತೆ ಕಾಣುತ್ತದೆ, ಈ ನೇಮಿನಾಥಪುರಾಣವು 1254ರಲ್ಲಿ ಹುಟ್ಟಿ ದುದದಾಗಿ ತಿಳಿದುಬಂದಿದೆ. ಉ|| ತೊಟ್ಟಲೊಳಿಟ್ಟು ತೂತಿದು ತೂಗಿ ಸೊಡರ್ಗುಡಿಗರ್ಪಿನಿಂದೆ ಬೊ | ಟ್ವಿಟ್ಟು ಬಚೆಕ್ಕೆ ಜೋಗುಳದ ಗಾವರವಾತನ ಕರ್ಣಜಾಲದೊಳೆ | ಪುಟ್ಟಸೆ ಸೋಲಮಂ ನಲಿದು ನುಣ್ಣರದಿಂದನ ಪಾಡಿ ತೂಕಡಂ | ಪುಟ್ಟಿಸುತುಂ ಯಶೋದೆ ಪರಿಪಾಲಿಸುತಿರ್ಪುದು ವಾಕುಮಾರನಂ ||೧೭|| ಕಂ| ದಾ ಯೆನೆ ನೋಡುವ ಕರೆದ | ಝಾ ಯೆನಲಾರಯ್ಯ ತನ್ನ ದನಿಯಲಿದುದರ || ಬಾಯೆನೆ ಬಾರದೆ ಮೆಯು ಖಿ || ದಾಯಿರವಿಂದತ್ತಲೆಸೆದ ಮತಿಯತಿಶಯಮಂ ||೧೫|| ಜನನಿ ನಿರೀಕ್ಷಿಸಿ ಚಿತ್ತಮ | ನನೂನಹರ್ಷಕ್ಕೆ ಪಕ್ಕಗುಡುತಿರಲಿರಲಿ | ತನುಗತಿಯಿಂದೇಷ್ಟೆ ಯ ಚಂ || ದ್ರನ ತೆಜದಿಂ ಕೃಪನೆಯೇ ನಿಪ್ಪಾ ತತೆಯಂ ||೧೫|| ವ|| ಪೂತನೆಯಂಬ ದೇವತೆ ಚಂ|| ಮೊಲೆಗಳಡಿ ಕೂಡಿ ವಿಷಮಂ ವಿಷಮಾಶಯ ಬಂದು ಪೊಕ್ಕು ಗೋ | ಕುಲದಧಿನಾಥನಾಲಯವನಲ್ಲಿಯ ಮಾನವನಾನವೀಸವ | ಹಲಸನಮುದ್ರೆಯಲ್ಲಿ ಪಡೆದು ಮಾಯೆಯೆನೆ ತಳಂಗಳಿ೦ದೆ ತೋ || ವೈಲ ಶಿಶುವಂ ಯಶೋದೆಯವೊ ಲಾಡಿಸುತುಂ ಮೊಲೆಯೂಡುತಿರ್ಪುದುಂ || ಕಂ| ಅರುಣಾಂಬು ಮೊಲೆಗಳಿಂದಂ || ಸುರಿವನ್ನಂ ಪಿಡಿದು ಪೀಡಿಸುತ್ತುಂ ಪೀರು || ತಿರೆ ಬಲ್ಪಿಂ ಬೆದಯಿ ನಿಶಾ || ಚರಿ ಬೇಗಂ ಬಿಟ್ಟು ಪೋದಳಾ ಬಾಲಕನಂ ೧೬೧ ೪ ೧ ಬ ಣ