ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಪದ್ಯಸಾರ ಎನ್ನಾನೆ ಯೆನ್ನ ಹೋಯಿಯಿ || ದೆನ್ನಯ ಕುಲದೈವಮೆನ್ನ ನಿಂಗಮೆನು || ರ್ಪನ್ನೆ ಗಮಾ ವಹಿಜಾತಂ | ತನ್ನಿಂದಂ ತಾನದೃಶ್ಯಮಾದತ್ತಾಗಳೆ ||೧೬|| ವ| ಅಲ್ಲಿಂ ಬಟೆಕ್ಕ ಕೌಶಾಂಬಿಯೆಂಬ ದೇವತೆ ಕರಂ ಕೆಳರ್ದು, ಮ|| ಬೆಳರ್ಗೆಸಂ ಕಿವಿ ಬೀಚೆ ಸಂಘಟಿಸುತುಂ ಬಾಯ್ಲಿಟ್ಟು ಕಣ್ಣೀರ ಬೊ | ಬ್ಬುಳಿಯಂತುರ್ವರೆ ಯುರ್ವೆ ಗೊಂತಯಿಡುತುಂ ಮೆಳ್ಳಿರ್ದ ಬಾಲ೦ ಏಯ | ತಳಸಮ್ಮಾರ್ಜನಿಯತೆ ಸಂಚರಿಸೆ ಕೋಶಾಪದಿಂ ತೊತ್ತಳಂ | ದುಳಿಯ ಅರೆ ರಾಸಭಾಕೃತಿಯಿನಾಗಳೆ ರೌದ್ರಮಂ ಬೀಯಿತುಂ ||೧೯|| ಕಂ|| ತರುಣನದು ಪರಭಾಗದ | ಚರಣಂಗಳ ನಡಸಿ ಪಿಡಿದು ತಾನಾದುವರುಂ || ಹರಿಯ ಭರಧರೆಯೊಳಪo | ತಿರುಪುಡಾಡಿಡಿ ಪೊದತ್ತಾಗಳೆ ||೧೭o11 ವ|| ಬಚೆಕ್ಕೂಂದು ದಿವಸಂ ಕೇಕೆಯೆಂಬ ದೇವತೆ ಕರಂ ಕೆರಳು, ವ! ಖುರಘಾತಕ್ಕೆ ಧರಿತ್ರಿ ಬಾಯ್ಲೆಡೆ ಕುಕಿಲ್ಲೆ ಮ್ರಕ್ಕೆ ಕುತ್ಕಲಿಗ || ಹೃರದೊಳೆ ಮಾರ್ದನಿ ಪುಟ್ಟಿ [ನೀರಿಸ] ಕರ್ಣದ್ಯದ್ಯಮಂ ಕಣ್ಣ೪೨| ದುರಿಯುತಿರೆ ಕಟ್ಟೆಗಳ ತುದಿಗಳಾವೆ ಮೈಗಳೆ ಬೆರ್ಚಿ ಬೀ || ಅರೆ ಭೀಷ್ಮಭಯಮು” [ನೆರ] ಬಡೆಯುತುಂ ತನ್ನಲ್ಲಿಗೆಯ ಪ್ರ್ರದು || ಕಂ|| ಹರಿಹರಿದದುಧರೋತ್ತರ | ದೆರಡುಂ ಕಟಮುಂ ಕಾರಾಗ್ರದಿಂ ಪಿಡಿದಟ್ಟಾ | ಸುರಮಾಗಿ ನೀಳ ಮಾಯಾ | ಶರೀರಮಂ ಬಿಟ್ಟು ಕೇತಿ ಕೆಟ್ಟೋಡುವುದುಂ ||೧೭೦|| ವು ಮತ್ತೊಂದು ದಿವಸಂ ಪ್ರತುಕೆಯೆಂಬ ನಿಶಾಚರಿ ರೌದ್ರರಥಾಕಾರಮಂ ಕೈಕೊಂಡು ಕುಮಾರನ ಕೋಲಲೆಂದು ವ||ತರುಣತಮ್ಯಾಲಯಾಗ್ರಾವನಿಯೊಳಿರೆ ಯಥಾಸ್ಟೇಚ್ಛೆಯಿಂದಾಡುತುಂವೇ! * ಊರಿತರ್ಪುದ್ರೇಕದಿಂದುರ್ವರ ದಿರ್ವಿನೆಗಂ ಬರ್ಪುದಂ ಗಾಲಿಕೀಲ || ಆರೆಗೀಲೀ ಸಾಲವಟ್ಟಂಗಳಿಗಳವನಿತಂ ನುರ್ಗುನುರ್ಗಾಗಿಸುತ್ತು! ಪರವನ್ನು ಬಾಲಕಂ ಭಂಡಿಯನೊಡೆದೋಡದಲಿ ಕಂಡು ಗೋಶಾಲಕಾಲಂ || ವ|| ಬೆರಿಗಾದುದು. ಟ