ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 33 9. ವಿದ್ಯಾಭ್ಯಾಸ. ಈ ಪದ್ಯಗಳಲ್ಲಿ 1672ರಿಂದ 1704ರ ವರೆಗೆ ಮೈಸೂರು ಸಂಸ್ಥಾನವನ್ನಾ ಳಿದ ಚಿಕ್ಕದೇವರಾಜ ಒಡೆಯರವರ ವಿದ್ಯಾಭ್ಯಾಸಕ್ರಮವು ವರ್ಣಿಸಲ್ಪಟ್ಟರು ವುದು ಇದನ್ನು ಚಿಕ್ಕದೇವರಾಜವಿಜಯವೆಂಬ ಗಂಧದಿಂದ ಉದ್ದರಿಸಿ ಬರೆದಿದೆ. ಈ ಗ್ರಂಥವನ್ನು ಬರೆದಾತನು ತಿರುಮಲೆಯಾರನೆಂಬ ಶ್ರೀವೈಷ್ಣವ ಬ್ರಾಹ್ಮಣನು, ಈತನ ತಂದೆ ಅಳಹಿಯುಸಿಂಗರಾರನ್ನು ತಾಯಿ ಸಂಗಮ್ಮನು. ಈತನು ಕ್ರಿ. ಶ. 1645ಕ್ಕೆ ಸರಿಯಾದ ಪಾರ್ಥಿವ ಸಂವತ್ಸರದ ಆಕೃಯುಜದಲ್ಲಿ ಜನಿಸಿ, 1706ರಲ್ಲಿ ಮೃತನಾದನೆಂದು ಗೊತ್ತಾಗುತ್ತದೆ, ಈತನು ಸಂಸ್ಕೃತದಲ್ಲಿಯೂ ಕನ್ನಡದ ಲ್ಲಿಯೂ ಅದ್ವಿತೀಯವಾದ ಪಾಂಡಿತ್ಯವನ್ನು ಪಡೆದು ಅನೇಕಗ್ರಂಥಗಳನ್ನು ರಚಿಸಿ ರಾಜಾಸ್ಥಾನದಲ್ಲಿ ಕವಿಶ್ರೇಷ್ಠನೆನ್ನಿಸಿಕೊಂಡುದು ಮಾತ್ರವಲ್ಲದೆ, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸುಮಾರು 10 ವರುಷಗಳ ವರೆಗೆ ಮಂತ್ರಿ ಪದವಿಯನ್ನ ಅಂಕ ಲಸಿದ್ದನು. ಈತನು ಸಂಸ್ಕೃತದಲ್ಲಿ ಅನೇಕ ದೇವಸ್ಯವಗಳನ್ನೂ, ಕನ್ನಡದಲ್ಲಿ ಅಪ್ರತಿಮವೀರಚರಿತೆ ಚಿಕ್ಕದೇವರಾಜವಂಶಾವಳಿ ಚಿಕ್ಕದೇವರಾಜವಿಜಯ ಚಿಕ್ಕದೇ ವರಾಯಶತಕ ಚಿಕ್ಕದೇವರಾಜ ಬಿನ್ನಪ ಕರ್ಣಾಟಕ ಕೀರ್ತನೆಗಳು ಮೊದಲಾದ ವನ್ನೂ ರಚಿಸಿರುವನ್ನು ಚಿಕ್ಕದೇವರಾಜ ವಿಜಯವು ತನ್ಮಹಾರಾಜಚರಿತ್ರುರೂಪ ವಾದ ಚಂಪೂಪ್ರಬಂಧವು, ಈ ಕ್ಲಾ ಫ್ಯವಾದ ಕಾವ್ಯದಲ್ಲಿ ಕವಿ ತನ್ನ ಸಾಮರ್ಥ್ಯ ವನ್ನು ಚೆನ್ನಾಗಿ ತೋರಿಸಿ ಕೊಂಡಿರುವನ್ನು ಕಂ|| ಆದ್ಧ ತನಿಜವರ್ಣೋಚಿತ || ವೈದಿಕ ಸಂಸ್ಕೃತಿ ವಿಶುದಗತಿ ನಿರ್ಮಲಚಿ || ತ್ಯಾದರ್ಶದೊಳನುಗೊಳಿಸಿದ | ನಾದರದಿಂ ದಖಿಲಕಲೆಯ ನಧ್ಯಾಪಕರಿಂ ||೧೭೪|| ಓದಿಸುವರೋರ್ವಗ೮ ಬಂ | ದಾದರದಿಂ ರಾಯಗುವರನಕ್ಕರಮಂ ಕ || ದುವ ಸೈಪಂ ಪುರುಳಂ | ಭೇದಿಸಿ ಪೇಚೇರವ ನರಸನೊಳೆ ಬಣಿ ಸವರಿ ||೧೭೫|| ಶಾ|| ಆವಾವಕ್ಕರ ವಾವತಾಣದೊಳ ದೆಂತೆಂತುಂ ಪ್ರಯತ್ನಗಳಿ೦ || ದಾವಿರ್ಭಾವವನಾಂತು ದಂತು ಸೊಬಗಿಂ ದಚ್ಚಾರಣಂಗೆಯು ಮ | ತಾವರ್ಣಾವಳಿಯೊತ್ತರಂ ಬಡದೆ ನೀಡುಂ ಬಿತ್ತರಗೊಳ್ಳದಂ | ತಾವಂ ಶ್ರೀಚಿಕದೇವನಂತ ಪುರುಳೆಲ್ಲಂ ಪೊಳ್ಳುವಂತೋದುವಂ ||೧೭೭|| M