ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 35 ತಂತ್ರಂ ತಳ್ಳುದು ಪಿಂತೆ ರೈವತಕರಾಯಂ ಸತ್ಯದೊಳೆ ಕೇಳ ಗಾ | ನಂ ತ್ರೈಲೋಕ್ಯಕೆ ಪರ್ವಿದತ್ತು ಚಿಕದೇವಂ ಬೀಣೆಯಂ ಕೊಬ್ಬಿನಂ||೧v8|| ಮಃ ಅನಿತುಂ ತಂತ್ರಿಗಳಿಂದ ಮೊಂದೆ ದನಿಯುಂಬಿನಂ ಕೂಡೆ ನು | ಣ್ಣನೆ ಕಂಬಚ್ಚಿನೊಳ್ ಪೊಂಜರಿಗೆಯಂ ಪೋಲು ಶ್ರುತಿಸ್ತೂರ್ತಿ ಕ | ಮನೆ ಕಸ್ತೂರಿಯ ಕಂಪಿನಂತೆ ಕಏಗುಲ ನಾದಂ ಸರಪಕ್ರಮಂ | ಘನರಾವಳಿಯಂತೆ ತೋಚಿ ಚಿಕದೇವ ಬಾಜಿಕಂ ಬೀಣೆಯಂ ||೧೫|| ಚಂ| ಖಗೆವಿಡಿ ದಾಕತಾದಿಗಮಕಗಳಿ ಸೊಯ್ಯನೆ ಬೀಜವಾಜಿಪ | ನ್ನೆಗಮಿರದು ಪಾಯ, ದನಿಯೋಜ ಬೆರಗು ತೊಡಂಕಯ್ಯರಂ || ಬಿಗಿಪು ನಯಂ ಪೊರ್ಶಲಗು ಚಾರಿಗಳೊಂದಿಗೆ ತಾಣತಾಣದೊಳೆ | ನಗದು ತಾನಂತು ಚಿಕದೇವನ ಕೈವೆರಿಳ್ಳದೆಂತುಟೋ |ove!! ಪವಣಖಿತಾಂತು ಬಾಜೆಸವಿನ ಚಿಕದೇವನ ಬೀಣೆಯಿಂಚರಂ || ಕಿವಿವೊಡೆವೊಕ್ಕು ಮಾಯೆ ಹೃದಯಾಬ್ಬಕೆ ಚೇತನವೃತ್ತಿ ಮೊತ್ತದೊಳೆ | ಕವಿದು ತದಾತ್ಮಭಾವವನೊಡಂಬಡಲೀ ಸಕಲಪ್ರಪಂಚಮುಂ | ಸವಿದನಿಯಿಂದಮೇ ಸಮೆದುದೆಂಬ ವಿಕಲ್ಪದೆ ತೊರ್ಪವನ್ನೆಗಂ ||೧೭|| ಅಲುಗದ ದಿಟ್ಟ ಯಾರದೆವೆ ಸಂತಸದಿಂ ತೆರೆದುರ್ಕುಮಾಲಿನೀ | ರಲೆವಡದಂಗ ಮುರ್ಕಳಿಪ ಪೊಂಭ್ರಟ ನುಣ್ಣನಿಗೊಂಬ ತಣ್ಮರೆ | ಮಲರ್ಗೆಗೆ್ರ ವಾಣ ಗೆಯ್ಕೆಗಳ ಮುಖ್ಯ ವಾ ಕರಣಂಗಳಿ೦ದೆಯುಂ || ನೆಲೆಸೊಗವಾಂಸ ರಿ೦ದು ಚಿಕದೇವನ ವೀಣೆಯ ನುಣ್ಣರಂಗಳಿ ||೧vvil ಊ|| ಅಂದವಿಪರೈಸೆ ಮರಳೋಂದಿದ ರಿ೦ದು ಲಯಸ್ಥರಜ್ಞರಾ | ನಂದದೊಳು ಬ ರಮವು ಚಿಕದೇವನ ಕೆಮೆಯೆಂತು | ಕೆಂದಳಮಿಂದು ಬೀಣೆಯಡೆಯಾಡುವುದಿದು ಹೃತ್ಸರೋಜದಾ | ನಂದದ ನಾಡಿಯಂ ತೊನೆದು ಸೋಲಿಸಿ ಗಟ್ಟಿನೆ ಸೋರ್ಕರೇಖಿಕುಂ||೧೯|| ಉ|| ಆನಿವನಿನ್ನ ನೀ ಯಡೆ ಯಿದೀವಗೆ ವೋಟದು ಗೆಮ್ಮೆಯಿಂತಿದೆ | ಬೀನೆಲೆಯೊಂದಲೋಳೆ ತಿಳಿವುದೊಂದೆ ಲೆಪ್ಪದ ಬೊಂಬೆಯಂತೂಡಲೆ | ತಾನಿದು ನಿನ್ನೆ ಮೆಯ್ಯ ವಿರ್ಗಳಿಂದ ಸಚೇತನಂತೆ ತೋರ್ಪರೀ | ತಾನವಿತಾನಮಂ ಪದೆದು ಬಾಜಿಪಿನಂ ಚಿಕದೇವಚಂದ್ರುವಂ ||೧೯|| ಚಂ| ಮೊಳವಳದಪ್ಪ ಕೂಡ ಕೊನರೇಹವ ನೀಳ್ಯ ಪೊದ ಪೊಣ್ಮುವು || ರ್ಕಳಿಸುವ ಕೊಂಕುಗೊಳ್ಳ ಪೊಳಪೋರಣಗೊಂಬ ತೋ ತೇಲೂ ಚಂ| ಚಳಿಸುವ ಭಾವವಾಂತಡೆಗಳೊಳೆ ನೆಲೆನಿಲ್ಲ ಬೆಡೆಂಗಿನಿಂದ ಮೇಂ || ಖಳದುವೊ ಬಾಣನೋಟದವೊಲೀ ಚಿಕದೇವನ ತಾನದೊಳುಗಳ ||೧೯೧|| 4*