ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ? ಪದ್ಯಸಾರ 10. ಶುಕನಾಸನ ಹಿತೋಪದೇಶ. ಶುಕನಾಸನೆಂಬ ಮಂತ್ರಿಯು ಚಂದ್ರಾಪೀಡನೆಂಬ ರಾಜಪ್ರತನಿಗೆ ಹೇಳಿದ ಬುದ್ದಿವಾದರೂಪವಾದ ಈ ಹಿತೋಪದೇಶವು ಕಾದಂಬರಿಕಥೆಯಲ್ಲಿ ಒಂದು ಭಾ ಗವಾಗಿದೆ, ಕಾದಂಬರಿಯನ್ನು ಮೊದಲು ಬಾಣಕವಿಯ ಸಂಸ್ಕೃತದಲ್ಲಿ ಗದ್ಯ ರೂಪವಾಗಿ ಬರೆದನು. ಅದನ್ನು ನಾಗವರ್ಮನೆಂಬ ಜೈನ ಕವಿಯು ಚಂಪೂರೂ ಪವಾಗಿ ಕನ್ನ ಡಿಸಿದನು. ಇದರಿಂದಲೇ ಇಲ್ಲಿ ಕೊಟ್ಟಿರುವ ಪದ್ಯಗಳನ್ನು ಉದ್ಧರಿಸಿ ಯಿದೆ. ನಾಗವರ್ಮನು ಛಂದೋಂಬುಧಿಯೆಂಬ ವ ತ್ತೊಂದು ಲಕ್ಷಣಗ್ರಂಥ ವನ್ನೂ ರಚಿಸಿರುವನು ಈತನು ತಾನು ವಂಗಿಪಟ್ಟಣದಲ್ಲಿದ್ದ ಕೌಂಡಿನ್ಯಗೊ ತೊದ್ದವನಾದ ವೆಣ್ಣಮಯ್ಯನ ಮಗನೆಂದು ಹೇಳಿಕೊಂಡಿರುತ್ತಾನೆಈತನ ಕಾಲವು ಸುಮಾರು ಕ್ರಿ. ಶ. 990 ಎಂದು ಗೊತ್ತಾಗಿದೆ. ಈತನು ರಕ್ಕಸ ಗಂಗನ ಕಾಲದಲ್ಲಿ ಚಾವುಂಡರಾಯನಿಂದ ಪೋಷಿತನಾಗಿಯ ಅಜಿತಸೇನದೇವರ ಶಿಷ್ಯನಾಗಿಯೂ ಇದ್ದನೆಂದು ತಿಳಿಯಬರುತ್ತದೆ. ಈತನ ಬಂಧವು ಲಲಿತವಾಗಿ ಯೂ ಭಾವಗರ್ಭಿತವಾಗಿಯೂ ಹೃದyಂಗಮವಾಗಿಯೂ ಇದೆ. ಕಂ|| ವಿನಯಾರ್ಣವನಂ ವಂದಾ || ಕಿನಿ ಕಡಿಮದೆನಿಸಿ ವಿಶದದಶನದ್ಯುತಿ ತ || ೪ ನವರತಂ ಬೆಳಗಲೆ ಮಂ || ಇನಿಧಾನಂ ನುಡಿದನಾನರೇಂದಾತ್ಮಜನಂ oರ್f) ಕಾವಿಗೆಗಳ ಬೆಳಗಿ೦| ಕಾಯ್ದೆ ಸೆವ ಸಹಸ್ರಕಿರಣನಿಂ ಭೇದಿಸಲೇ || ಗೆಯು ಬಾರದೆ ದಲೆ ತವೆ | ಮಾಯ್ತಾ ಜವನದೊಳಡಲೊಳಿದಿರ್ದ ತಮಂ ||೨೮ol ಸಿರಿಯೆಂಬ ಸೊರ್ಕ ತಿಳಿಯದು || ಪರಿಣಾಮದಿನಂಜನಂಗಳಿ೦ದ ಮದೆಂತುಂ || ಪರಿಹರಿಸಲರಿದೆ ನಿಪ್ಪುದು || ಪರಮೈಶ್ವರ್ಯ ಪ್ರಭೂತ ತಿಮಿರಾಂಧತ್ನಂ 11 cool ಶಿಶಿರೋಪಚಾರದಿಂದಂ || ವಶವಲ್ಲದು ತೀವ್ರಮಪ್ಪ ದಾಹರಮಂ ||