ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಪದ್ಯಸಾರ ಭಾರತೀಶನಂ ಸೂಕಳೆ ದಾನಿಯಂ ಮುಟ್ಟಳಸ್ಪೃಶ್ಯನೆಂದು ವಿನೀತನಂ| ದೂರದಿಂ ನೋಡಿ ಪಾತಕನಿವನೆಂದು ಪೋಗಳಿಂದಿರೆ ನಂಬದಿರ !೦೧೫|| ಕಂ|| ಎಂತೆಂತು ತೊಳಗಿ ಬೆಳಗುವ | ೪ಂತಂತತಿ ಮಲಿನಕಜ್ಜಳಪವಕರ್ಮ || ಭ್ರಾಂತಿಯ ಮಾಳೆ ! ಕಾಂತೆ ಕರಂ ಚಪಳ ಸೊಡರ ಕುಡಿಯಂ ಪೋಲಳೆ ||೧೬|| ಪಿರಿಯಕ್ಕರಂ|| ಎಸೆವ ಗುಣವೆಂಬ ಕಳಹಂಸನಿಕರಕ್ಕೆ ಕಾಲದ ಪೆರ್ವ ಅರೆ ವಿಷಮೇಂ ದಿಯ || ಪ್ರಸರನುಂಬ ಮೃಗಪಕಕ್ಕೆ ಗೋವಿಯ ದನಿ ಸಚ್ಚರಿತ'ಗಳಂ || ವಿಸುವ ಚಿತ್ರಕ್ಕೆ ಕಂದಿರ ಕರ್ಪೂಗೆ ಧರ್ಮವೆಂಬಿಂದುಮಂಡಲಕ್ಕೆ | ಮುಸುಕುವ ಕಾಳರಾಹುವಿನ ನಾಲಗೆಯೆನಿಪ ಸಿಯಂ ಬಣ್ಣಿಸಲ ಗಾಂಪನಿ ಕoll ಪೊಡೆದುದು ಗರ ವತಿಪದೆ | ಪಿಡಿದುದು ಪುಲಿ ಗಾಳಿ ಸೋಕಿದತ್ತು ಪಿಶಾಚಂ || ತೊಡರ್ದುದು ಭೂತಂ ಬನ್ನ೦ || ಬಡಿಸಿದುದೆನೆ ಸಿರಿಯೋಳರಸುಗಳಿ ವಯ್ಯಖಿಯರಿ೦೧vr!! ಚಂ|| ಮುನಿದೊಡೆ ಭಸ್ಮವಾದಪುದು ಲೋಕವುನಲಿ ನೊಸಲೊಳೆ ತೃತೀಯಲೋ | ಚನಮನಗುಂಟ ತೊಲಿ ಮನೆಯಿಂವದು ತೋಪುದಿಲ್ಲೆನುತ್ತಮಿ | ಮನುಜರ ಗೆಯ್ಮ, ಸುಟ ದೇವರವಂಬಭಿಮಾನವಟಿ ಮು| ಯೊನೆಗಳ ನೋರಿನ್ನೆ ರಡು ತೋಳೋಳ ವೆವೊಲುರ್ವರೇಣ್ಯರT].೦೧೯|| ಮ|| ಮೊದಲೋಳೆ ತಮ್ಮನೆ ನೋಡಲಿಕ್ಕೆ ಪದದೊಳೆ ಕೈಕೊಂಡವರೆ ತಾವೆ | ಇದೊಡೋರಂತುಪಕಾರವು ಮದವರ ವಾತಾಡಿದರ್ಧವ್ರ ರಾ | "ದ ಪಿಸು ದಯೆಗೆಯ್ದು ವರ ಬೆಸಸಿದ೦ದಾಗಳೆ ವರಂಗೊಟ್ಟವ5 || ಪದೆಪಿ೦ ಮುಟ್ಟದೊಡೆಯೆ ರಕ್ಷಿಸಿದವರ ಭೂಪರ ಧರಾಚಕದೊಳೆ ||೨೨೦. ವ|| ಅದುನಿಂತು ದುಸ್ಮಚೇಷ್ಮಾಸಹಸುದಾರಣಮಪ್ಪ ರಾಜ್ಯ ತಂತ್ರದೊ ಇಂತಪ್ಪನುಂ ಮೋಹಿಸದಿರ ನದಕಾರಣದಿಂ. ವ!| ಬೆಸನಂಗಳೆ ತನುವಿಚ್ಛೆ ಗುಯು ವದಂ ಲಕ್ಷ್ಮಿವಿಡಂಖಂ ವಿಡಂ | ಬಿಸದಂತಾಗಿರೆ ಮಾನ್ಯರೆಲ್ಲ ತೆಕದಿಂದಂ ಪೊಕ್ಕು ನಿನ್ನ೦ ಚಟೂ | ರಿಸದಂತಾಗಿರೆ ಕಾಮಿನೀತತಿ ವಿಲಾಸಾಸಾಂಗದಿಂದಂ ಪ್ರತಾ | ರಿಸದಂತಾಗಿರಲಾತ್ಮವಂತನೆನಿಸೆಂದುಂ ರಾಜವಿದ್ಯಾಧರಾ ||