ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ಕoll ನಗದಂತು ಜಗಂ ಗುರುಗಳೆ || ಪೊಗಳಂತನುಜೀವಿಗಳ ಶುಭಮಪ್ಪಂತು | ಬೈ ಗವಾಗದಂತು ನಂಟ || ರ್ಗಗಣಿತಗುಣನೆನಿಸಿ ನಿಲ್ಕುದಾಕಲ್ಪಾಂತಂ | ೭) ܠܐܐܩܩܩܐܐ 11. ಶರದೃತು ವೆರ್ಣನೆ. ಈ ಶರದೃತು ವರ್ಣನೆಯು ದೇವಕವಿಯಿಂದ ರಚಿತವಾದ ಕುಸುಮಾವಳಿ ಯೆಂಬ ಚಂಪೂ ಗ್ರಧರಿಂದ ಉತವಾದುದಾಗಿದೆ. ಈ ಕವಿಯು ಶೈವನು. ಈತನು ಸುಮಾರು ಕ್ರಿ. ಶ 1900 ರಲ್ಲಿ ಇದ್ದಿರಬಹುದೆಂದು ಊಹಿಸಲ್ಪಟ್ಟಿದೆ. ಈತನಿಗೆ ಕವೀಂದ್ರೋತ್ತಂಸ, ಕೃತಿರತಿರಮಣ, ಭಾರತೀಭೂಪ್ರಣ ಎಂಬ ಬಿರು ದುಗಳಿದ್ದಂತೆ ತಿಳಿದುಬರುತ್ತದೆ. ಈತನ ಬಂಧವು ಪ್ರೌಢವಾಗಿಯೂ ನಿರರ್ಗಳವಾ ಗಿಯೂ ಗಂಭೀರವಾಗಿಯೂ ಇದೆ. ಮ|| ಜಳವಾಗುಳುವು ದಿಲ್ಲಿನಲಿ ಕರೆದು ಮೇಘಣಿ ಮತ್ತಂ ಪಯಃ | ಕುಳಮಲ ವಾರಿಧಿಯೊಳೆ ತರಲೆ ತಡಯುದಾದಂ ಪೋದುದೆಂಖಂದದಿಂ| ಮಳೆಗಾಲಂ ಸೆವಿಂಗೆ ಬಂದುದು ಶರತ್ಕಾಲಂ ಲಸತ್ಕುಳ | ಕುಳರೋಮಾಂಚದ ಸಾಲನೆತ್ತುತು ವದಂಚನ್ಮಾತೀಗಾತದೊಳೆ || ಕ೦ll ಇರದೆ ವರುಸಾಬ ಕುಳವೋ || ಸರಿಸಲಿ ಕಣ್ಣಡೆದವೋಲೆ ಕರಂ ಕಡೆಯಂ || ದುರಥಾಂಗ ಮೊಂದಿದುವು ರಾ | ಗರಸದ ಬಿಂದುದಯಂ ಪಳಂಚಿದ ತೆವದಿಂ ೦೦೪|| ಚಂ| ವಿಳಸಿತಮಪ್ಪಲಂಕರಣಶಾಸ್ತ್ರ ದವೋ೮ ದೆಸೆಗಳ ಪುಸನ್ನ ಮಂ | ತಳೆದು ಪೊದು ವಾರುಚಕಭೂಪೊಯಿಲಿ ನೆಲೆಗೊಂಡು ಕಂಠದೊಳೆ ತೋಳನ ಪಯಃಪುವಾಹಮಯವಾಯ್ತು ನದೀತತಿ ಸತ್ಯ ನೀಂದ್ರನು || ಒಳಕವಿತಾಳಿವೋಲೆ ಮೃದುಪದನ್ಯಸನೋಚಿತವಾಯಿಳಾತಳ ೨೨೫!! ಕಂ|| ವರಚಂದನ ಚರ್ಚಾಪರಿ || ಕರಮಪ್ಪ ಮನೋಜಕುಂಭಿಕುಂಭ೦ಗಳವೋ೮ || ನೆರೆವೆಂ ಪುದಿದು ಮನೋ ಹರವಾದುವು (ತಿಳಿ) ದ ನದಿಯ ಪುಳಿನ ತಳಂಗಳಿ ||೧೦||